ಬಿಗ್ ಬಾಸ್ ನಿಂತು ಹೋಗುತ್ತಾ?? ಕಿರುತೆರೆಯಲ್ಲಿ ಮಹತ್ವದ ವಿದ್ಯಮಾನ. ಕಾರಣವಾದರು ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಕನ್ನಡ ಕಿರುತೆರೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಬಹಳ ಅತ್ಯುತ್ತಮವಾಗಿ ಮೂಡಿಬರುತ್ತಿದೆ. ಎಲ್ಲಿ ನೋಡಿದರೂ ಕೂಡ ಸ್ಪರ್ದಿಗಳ ಕುರಿತು ಚರ್ಚೆ ನಡೆಯುತ್ತಿದೆ, ಸಾಮಾಜಿಕ ಜಾಲತಾಣದಲ್ಲಿ ಅಂತೂ ಬಿಗ್ ಬಾಸ್ ಸ್ಪರ್ದಿಗಳ ಹಾಗೂ ಕಾರ್ಯಕ್ರಮದ ಕುರಿತು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಚರ್ಚೆ ಆರಂಭವಾಗಿದೆ. ಪ್ರತಿಯೊಬರು ಸ್ಪರ್ದಿಗಳ ಕುರಿತಾಗಿ ಅವರವರ ಅಭಿಮಾನಿಗಳು ಸಾಕಷ್ಟು ಚರ್ಚೆ ಮಾಡಿ ಬೆಂಬಲ ಸೂಚಿಸಿದ್ದಾರೆ. ಇನ್ನು ಇಂತಹ ಸಮಯದಲ್ಲಿ ಮಹತ್ವದ ವಿದ್ಯಮಾನಗಳು ನಡೆಯುತ್ತವೆ ಎಂಬ ಮಾತುಗಳು ಕೇಳಿ ಬಂದಿವೆ.

ಹೌದು ಸ್ನೇಹಿತರೇ, ಹೀಗೆ ಬಿಗ್ ಬಾಸ್ ಕಾರ್ಯಕ್ರಮ ದಿನೇ ದಿನೇ ತಮ್ಮ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳುತ್ತಿರುವ ಸಮಯದಲ್ಲಿ ಇದೀಗ ಷಾಕಿಂಗ್ ಸುದ್ದಿ ಒಂದು ಗಾಸಿಪ್ ರೀತಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ ಬಿಗ್ ಬಾಸ್ ಕಾರ್ಯಕ್ರಮ ನಿಂತು ಹೋಗಬೇಕು ಹಾಗೂ ನಿಲ್ಲುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ. ಇಷ್ಟು ಅದ್ಬುತ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದರು ಕೂಡ ಯಾಕೆ ನಿಂತು ಹೋಗುತ್ತದೆ ಗೊತ್ತಾ?? ಬನ್ನಿ ಆ ಕಾರಣದ ಕುರಿತು ನಿಮಗೆ ತಿಳಿಸುತ್ತೇವೆ. ಈ ಕಾರಣದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಮನೆ ಕೊರೊನ ಇಂದ ಸಂಪೂರ್ಣ ಸುರಕ್ಷಿತವಾಗಿದೆ, ಯಾಕೆಂದರೆ ಮನೆಯ ಒಳಗಡೆ ಹೋಗುವ ಪ್ರತಿಯೊಂದು ವಸ್ತುಗಳು ಕೂಡ ಸ್ಯಾನಿಟೈಜ್ ಹಾಗಿ ಹೋಗುತ್ತವೆ. ಆದರೆ ಇದೀಗ ಬಿಗ್ ಬಾಸ್ ಮನೆಯಲ್ಲಿ ಈ ರೀತಿ ಸುರಕ್ಷಿತವಾಗಿಡಲು ಹಾಗೂ ಪ್ರಸಾರ ಮಾಡಲು ಅಲ್ಲಿನ ಎಲ್ಲ ಸನಿವೇಶಗಳನ್ನು ನಿಂಬಾಯಿಸಲು ಕನಿಷ್ಠ 200 ಸಿಬ್ಬಂದಿಗಳು ಬೇಕಾಗುತ್ತದೆ, ಕರ್ನಾಟಕ ದಲ್ಲಿ ಲಾಕ್ ಡೌನ್ ಆಗಿರುವ ಕಾರಣ 200 ಮಂದಿ ಒಟ್ಟಿಗೆ ಸೇರಲು ಅನುಮತಿ ಇಲ್ಲ ಅನುಮತಿ ಇದ್ದರು ಸೇರುವುದು ಸೇಫ್ ಇಲ್ಲ, ಅದೇ ಕಾರಣಕ್ಕಾಗಿ ಕೆಲವು ಬಿಗ್ ಬಾಸ್ ನಿಲ್ಲಿಸಿ ಎನ್ನುತ್ತಿದ್ದಾರೆ, ಹೀಗೆ ಹೇಳುವಾದ ಬಿಗ್ ಬಾಸ್ ನಿಲ್ಲುತ್ತದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.

Post Author: Ravi Yadav