ಕೋರೋಣ ಸಮಯದಲ್ಲಿ ಟಾಪ್ ನಟ ನಟಿಯರು ಮಾಲ್ಡೀವ್ಸ್ ಗೆ ಹೋಗುತ್ತಿದ್ದರೆ ಸನ್ನಿ ಮಾಡುತ್ತಿರುವುದಾದರೂ ಗೊತ್ತಾ?? ನಿಜಕ್ಕೂ ಗ್ರೇಟ್.

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ನಮ್ಮ ಭಾರತದ ವಿವಿಧ ಚಿತ್ರರಂಗದ ನಟ ಹಾಗೂ ನಟಿಯರಲ್ಲಿ ಹೊಸದೊಂದು ಟ್ರೆಂಡ್ ಶುರುವಾಗಿದೆ, ಕೋರೋಣ ತಾವಿರುವ ಪ್ರದೇಶದಲ್ಲಿ ಹೆಚ್ಚಾಗುತ್ತಿದ್ದೆ ಎಂದ ತಕ್ಷಣ ಎಲ್ಲರೂ ಮಾಲ್ಡೀವ್ಸ್ ಗೆ ಹಾರುತ್ತಿದ್ದಾರೆ, ಅಲ್ಲಿನ ಮೋಜಿ ಮಸ್ತಿಗೆ ಯಾವುದೇ ಅದೇ ತಡೆ ಇಲ್ಲದ ಕಾರಣ ಪಾರ್ಟಿ ಮಾಡಿ ಎಂಜಾಯ್ ಮಾಡಲು ಮಾಲ್ಡೀವ್ಸ್ ಕಡೆಗೆ ಮುಖ ಮಾಡುತ್ತಿದ್ದಾರೆ. ತಮ್ಮ ತಮ್ಮ ಕುಟುಂಬದ ಜೊತೆ ಅಥವಾ ಬಾಯ್ ಫ್ರೆಂಡ್ ಗರ್ಲ್ ಫ್ರೆಂಡ್ ಗಳು ಹೀಗೆ ಮಾಡುತ್ತಿದ್ದಾರೆ.

ತಮ್ಮನ್ನು ಇಷ್ಟು ದಿವಸ ಹೆಗಲ ಮೇಲೆ ಕೂರಿಸಿ, ತಮ್ಮ ಚಿತ್ರಗಳನ್ನು ಬಾಕ್ಸ್ ಆಫೀಸ್ ನಲ್ಲಿ ಯಶಸ್ಸು ಪಡೆದುಕೊಳ್ಳುವಂತೆ ಮಾಡಿರುವ ಜನರು ಹೇಗೆ ಇದ್ದಾರೆ ಎಂಬುದರ ಅರಿವು ಕೂಡ ಅವರಿಗಿಲ್ಲ, ಆದರೆ ಬಹುತೇಕ ಮಂದಿ ಈಗಲೂ ಕೂಡ ಬೇರೆ ರೀತಿಯಲ್ಲಿ ನೋಡುವ ಸುನ್ನಿ ಲಿಯೋನ್ ರವರು ಏನು ಮಾಡುತ್ತಿದ್ದಾರೆ ಎಂದು ತಿಳಿದರೆ ನಿಮಗೆ ನಟ ನಟಿಯರ ಇರುವ ಅಭಿಮಾನ ಇವರ ಮೇಲೆ ಹುಟ್ಟುತ್ತದೆ.

ಹೌದು ಸ್ನೇಹಿತರೇ, ಕೊರೊನಾ ಇಂದ ನಿಮಗೆಲ್ಲರಿಗೂ ತಿಳಿದಿರುವಂತೆ ದೇಶದ ರಾಜಧಾನಿ ಯಲ್ಲಿ ಅನೇಕ ಕಾರ್ಮಿಕರು ಲಾಕ್ ಡೌನ್ ನಿಂದ ಊಟವಿಲ್ಲದಂತಹ ಪರಿಸ್ಥಿತಿ ಎದುರಾಗಿದೆ, ಅದರಲ್ಲಿಯೂ ವಲಸೆ ಕಾರ್ಮಿಕರು ಅದೆಷ್ಟೋ ಜನ ತಮ್ಮ ಊರುಗಳಿಗೆ ತೆರಳುವಾಗ ದಾರಿಯಲ್ಲಿ ಊಟವಿಲ್ಲದೆ ಕಷ್ಟ ಪಡುತ್ತಿದ್ದಾರೆ, ಹೀಗಿರುವಾಗ ಪೇಟಾ ಸಮಸ್ಯೆ ಜೊತೆ ಕೈ ಜೋಡಿಸಿರುವ ಸನ್ನಿ ಲಿಯೋನ್ ರವರು, ಪ್ರತಿ ದಿನ ಹತ್ತು ಸಾವಿರ ಜನರಿಗೆ ಅಣ್ಣ ನೀಡುವ ಕೆಲಸ ಮಾಡುತ್ತಿದ್ದಾರೆ ಅಷ್ಟೇ ಅಲ್ಲದೆ ಅವರಿಗೆ ಪೌಷ್ಟಿಕಾಂಶಗಳು ಅಗತ್ಯವಾಗಿರುವ ಕಾರಣ ಊಟದ ಜೊತೆ ಹಣ್ಣುಗಳನ್ನು ಕೂಡ ವಿತರಣೆ ಮಾಡುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಇನ್ನು ಇದರ ಕುರಿತು ಮಾತನಾಡಿದಾಗ ಸನ್ನಿ ಲಿಯೋನ್ ರವರು, ಹೌದು ನಾವು ಕಷ್ಟದಲ್ಲಿ ಇದೀವೇ ಆದರೆ ನಾವು ಆದಷ್ಟು ಬೇಗ ಸಹಾನುಭೂತಿ ಮತ್ತು ಒಗ್ಗಟ್ಟಿನೊಂದಿಗೆ ಮುಂದೆ ಬರುತ್ತೇವೆ ಎಂದಿದ್ದಾರೆ.

Post Author: Ravi Yadav