ಕೊನೆಗೂ ರಾಜೀವ್ ಎಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ಖಚಿತ ! ಬಿಗ್ ಬಾಸ್ ನಲ್ಲಿ ನಡೆಯುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಫೈನಲ್ ಐದು ಜನರ ಸ್ಪರ್ಧಿಗಳಲ್ಲಿ ಒಬ್ಬ ರಾಗಿರುತ್ತಾರೆ ಎಂಬ ಮಾತನ್ನು ಮೊದಲಿನಿಂದಲೂ ಕೇಳಿ ಬರುವಂತೆ ಆಟವಾಡಿದ ರಾಜೀವ್ ರವರು ಯಾರೂ ಊಹಿಸದ ರೀತಿಯಲ್ಲಿ ಮನೆಯಿಂದ ಹೊರ ಹೋಗಿದ್ದಾರೆ. ತಮಗೆ ಗೋಲ್ಡನ್ ಪಾಸ್ ಬಳಸುವ ಅವಕಾಶವಿದ್ದರೂ ಕೂಡ ಎಲಿಮಿನೇಟ್ ಆಗುವ ಮೂಲಕ ಅಭಿಮಾನಿಗಳಲ್ಲಿ ಒಂದು ಕ್ಷಣ ಆಶ್ಚರ್ಯ ಮೂಡುವಂತೆ ಮಾಡಿದರು.

ಆದರೆ ಇದೇ ಸಮಯದಲ್ಲಿ ರಾಜೀವ್ ರವರು ಮನೆಯಿಂದ ಹೊರ ಬಂದಿಲ್ಲ ಬದಲಾಗಿ ಸೀಕ್ರೆಟ್ ರೂಮ್ನಲ್ಲಿ ಇದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬಂದಿದ್ದವು. ಆದರೆ ಇದರ ಕುರಿತು ಯಾವುದೇ ಅಧಿಕೃತ ಖಚಿತ ಮಾಹಿತಿ ಇಲ್ಲಿಯವರೆಗೂ ಹೊರ ಬಂದಿರಲಿಲ್ಲ. ಇದೀಗ ಕೊನೆಗೂ ಕಿರುತೆರೆಯ ಬಲ್ಲ ಮೂಲಗಳಿಂದ ಮಹತ್ವದ ಮಾಹಿತಿ ಕೇಳಿ ಬಂದಿತ್ತು.

ರಾಜೇವ್ ರವರು ಇದೀಗ ಮತ್ತೊಮ್ಮೆ ಮನೆಯ ಒಳಗಡೆ ಹೋಗುವುದು ಖಚಿತವಾಗಿದೆ, ಅದೇ ಕಾರಣಕ್ಕಾಗಿ ಎಲ್ಲಾ ಕಡೆ ರಾಜೀವ್ ರವರ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸುತ್ತಿದ್ದು, ಬಿಗ್ ಬಾಸ್ ಮನೆಯಲ್ಲಿ ರಾಜೀವ್ ರವರು ವಾಪಸಾದ ಮೇಲೆ ಯಾವ ರೀತಿ ಮನೆಯ ಪರಿಸ್ಥಿತಿ ಬದಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ರೀತಿಯ ನಿರ್ಧಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಳಿಸುವುದನ್ನು ಮರೆಯಬೇಡಿ

Post Author: Ravi Yadav