ಈ ಬಾರಿ ಮನೆಯಿಂದ ಮತ್ತೊಬ್ಬರು ಕಠಿಣ ಸ್ಪರ್ಧಿ ಹೊರ ಹೋಗುವುದು ಖಚಿತ ಯಾರಂತೆ ಗೊತ್ತಾ?? ಪ್ರೇಕ್ಷಕರ ಆಯ್ಕೆ ಹೇಗಿದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈ ಬಾರಿಯ ನಾಮಿನೇಷನ್ ನಲ್ಲಿ ಮತ್ತೊಮ್ಮೆ ಘಟಾನು ಘಟಿಗಳ ನಡುವೆ ಮತ್ತೊಮ್ಮೆ ಎಲಿಮಿನೇಷನ್ ಎಂಬ ಆಟ ಬಂದಿದೆ. ಕಳೆದ ಬಾರಿ ಹೀಗೆ ಘಟಾನು ಘಟಿಗಳು ನಾಮಿನೇಟ್ ಆದಾಗ ರಾಜೀವ್ ರವರು ಮನೆಯಿಂದ ಹೊರ ಬಂದಿದ್ದರು. ಈ ಬಾರಿಯೂ ಕೂಡ ವಿನರ್ ಆಗುತ್ತಾರೆ ಎಂದು ಕೊಂಡಿರುವ ಸ್ಪರ್ಧೆ ಹೊರಬರುತ್ತಾರೆ ಎನ್ನಲಾಗಿದೆ.

ಹೌದು ಸ್ನೇಹಿತರೇ ಈ ವಾರ ಆರು ಸ್ಪರ್ದಿಗಳು ನಾಮಿನೇಷನ್ ಹಾಗಿದ್ದು, ಇವರಲ್ಲಿ ಪ್ರಿಯಾಂಕಾ ರವರು ಕಳೆದ ವಾರ ಬಹಳ ಅದ್ಭುತವಾಗಿ ಹಾಟವಾಡಿ ಹಾಗೂ ಮನೆಗೆ ಮಂದಿಯ ನಿರ್ಧಾರದ ವಿರುದ್ಧ ನಿಂತು ಒಬ್ಬರೇ ಎಲ್ಲರ ಮೈ ಚಳಿ ಬಿಡಿಸಿದ ಕಾರಣ ಪ್ರಿಯಾಂಕಾ ರವರು ಯಾವುದೇ ಕಾರಣಕ್ಕೂ ಹೊರ ಹೋಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ, ಅದೇ ಸಮಯದಲ್ಲಿ ಪ್ರಶಾಂತ ಸಂಬರ್ಗಿ ರವರು ಕೂಡ ಸಿಂಪತಿ ಆಧಾರದ ಮೇರೆಗೆ ಉಳಿದು ಕೊಳ್ಳುವುದು ಹಾಗೂ ಚಕ್ರವರ್ತಿ ಚಂದ್ರಚುಡ್ ರವರು ಮನೆಯ ಪರಿಸ್ಥಿತಿಯನ್ನು ಬದಲಾಯಿಸುತ್ತಿರುವ ಕಾರಣ ಪರೀಕ್ಷಕರು ಇವರನ್ನು ಮನೆಯಲ್ಲಿ ಉಳಿಸುತ್ತಾರೆ ಎನ್ನಲಾಗಿದೆ.

ಇನ್ನು ಉಳಿದಿರುವ ಮಂಜು ಪಾವಗಡ ಹಾಗೂ ಅರವಿಂದ್ರ ಮತ್ತು ದಿವ್ಯ ಸುರೇಶ್ ರವರ ನಡುವೆ ನೇರ ನೇರ ಹಣಾಹಣಿ ನಡೆಯುತ್ತಿದೆ, ಅರವಿಂದ್ ರವರು ಮತ್ತೊಮ್ಮೆ ಮನೆಯಲ್ಲಿ ಕುಳಿತು ಕೊಳ್ಳುವ ಸಾಧ್ಯತೆ ಇದೆ. ಇನ್ನು ಮೊದಲಿನಿಂದಲೂ ವಿನ್ನರ್ ಎಂದು ಕೇಳಿ ಬರುತ್ತಿದ್ದ ಹಾಗೂ ಇತ್ತೀಚೆಗೆ ಆಟವನ್ನೇ ಮರೆತಿರುವ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ಇವರಿಬ್ಬರಲ್ಲಿ ಒಬ್ಬರು ಬರುವುದು ಬಹುತೇಕ ಖಚಿತವಾಗಿದ್ದು, ಪ್ರೇಕ್ಷಕರು ಮಹಿಳಾ ಸ್ಪರ್ಧೆಯನ್ನು ಉಳಿಸುವ ಆಲೋಚನೆ ಮಾಡಿದರೆ ಮಂಜುರವರು ಹೊರ ಬರುವ ಎಲ್ಲಾ ಸಾಧ್ಯತೆಯಿದೆ

Facebook Comments

Post Author: Ravi Yadav