ರಾಜ್ಯಗಳಿಗೆ ಬಿಗ್ ಶಾಕ್ ನೀಡಿದ ಮೋದಿ, ದೇಶದಲ್ಲಿ ಆಕ್ಸಿಜನ್ ಕೊರತೆ ನೀಗಿಸಲು ದಿಟ್ಟ ನಿರ್ಧಾರ, ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಭಾರತ ದೇಶವು ಮೊದಲನೇ ಅಲೆ ಕೋರೋನ ಬಂದಾಗ ಯಾವುದೇ ರೀತಿಯ ತಯಾರಿಯನ್ನು ಮಾಡಿ ಕೊಂಡಿರಲಿಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಆದರೆ ಭಾರತ ದೇಶ ತಯಾರಿ ಮಾಡಿಕೊಳ್ಳದೆ ಇದ್ದರೂ ಕೂಡ ಇಡೀ ವಿಶ್ವವೇ ಭಾರತದ ಕಡೆಗೆ ತಿರುಗು ನೋಡುವಂತೆ ಭಾರತ ದೇಶ ಕೊರೋನಾ ನಿರ್ವಹಣೆ ಮಾಡುವ ಮೂಲಕ ಗೆದ್ದು ತೋರಿಸಿತ್ತು‌. ಅತ್ಯಾಧುನಿಕ ಸೌಲಭ್ಯ, ಅತ್ಯಾಧುನಿಕ ಟೆಕ್ನಾಲಜಿ ಹೊಂದಿರುವ ಹಲವಾರು ರಾಷ್ಟ್ರಗಳು ಭಾರತ ದೇಶವನ್ನು ನೋಡಿ ಕರುನಾ ನಿರ್ವಹಣೆ ಹೇಗೆ ಮಾಡಬೇಕು ಎಂಬುದನ್ನು ಕಲಿತಿದ್ದರು.

ಹೌದು ಅಲ್ಲಲ್ಲಿ ಸಾಕಷ್ಟು ಕಹಿ ಘಟನೆಗಳು ನಡೆದಿವೆ ಎಂಬುವುದರಲ್ಲಿ ಎರಡು ಮಾತಿಲ್ಲ ಆದರೆ ಈ ಎಲ್ಲಾ ಕಹಿ ಘಟನೆಗಳ ನಡುವೆಯೂ ಭಾರತ ದೇಶ ಗೆದ್ದದ್ದು ಸುಳ್ಳಲ್ಲ. ಅಂದ ಹಾಗೆ ಇದಕ್ಕೆ ಯಾರೊಬ್ಬರ ಶ್ರಮ ಎಂದು ಹೇಳಲು ಸಾಧ್ಯವಿಲ್ಲ ಯಾಕೆಂದರೆ ದೇಶದ ಪ್ರತಿಯೊಬ್ಬರು ಕೂಡ ತಮ್ಮದೇ ಆದ ರೀತಿಯಲ್ಲಿ ಕೊರೋನಾ ನಿರ್ವಹಣೆ ಮಾಡಲು ಕೈಜೋಡಿಸಿದ್ದಾರೆ. ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ಪಟ್ಟರೂ ಕೂಡ ಕುರುಣಾ ನಿರ್ವಹಣೆಯಲ್ಲಿ ಭಾರತ ಗೆದ್ದಿತ್ತು.

ಅದೇ ಕಾರಣಕ್ಕಾಗಿ ಎರಡನೇ ಅಲೆ ಬರುತ್ತದೆ ಎಂದು ತಿಳಿದಿದ್ದ ಕಾರಣ ಈ ಬಾರಿ ಲಾಕ್ಡೌನ್ ವ್ಯವಸ್ಥೆ ಜಾರಿ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಪಿಎಂ ಕೆರೆ ನಿಧಿಯಿಂದ ಪ್ರತಿಯೊಂದು ರಾಜ್ಯಗಳಿಗೆ ಆಕ್ಸಿಜನ್ ಸ್ಥಾವರಗಳನ್ನು ನಿರ್ಮಿಸಲು ಹಣ ಬಿಡುಗಡೆ ಮಾಡಿತ್ತು. ಆದರೆ ಯಾವ ರಾಜ್ಯಗಳು ಇದರ ಕಡೆಗೆ ಗಮನ ಕೊಡಲಿಲ್ಲ, ಇದರ ಫಲಿತಾಂಶವನ್ನು ನೀವು ಈಗ ಬೀದಿಬೀದಿಯಲ್ಲಿ ಕಾಣಬಹುದಾಗಿದೆ.

ಅದೇ ಕಾರಣಕ್ಕಾಗಿ ಇದೀಗ ಕೇಂದ್ರ ಸರ್ಕಾರ ರಾಜ್ಯಗಳಿಂದ ಅಧಿಕಾರ ಕ ಸಿದು ಕೊಳ್ಳಲು ಸಿದ್ಧತೆ ನಡೆಸಿದ್ದು, ನರೇಂದ್ರ ಮೋದಿರವರು ಇನ್ನು ಮುಂದೆ ಇತರ ದೇಶಗಳಿಂದ ಮುಂದಿನ ಆದೇಶದವರೆಗೆ ಆಕ್ಸಿಜನ್ ಆಮದು ಮಾಡಿಕೊಂಡರೆ ಯಾವುದೇ ಸುಂಕ ಇರುವುದಿಲ್ಲ ಹಾಗೂ ಡಿಆರ್ಡಿಒ ದೇಶದಲ್ಲಿ ಪಿಎಂ ಕೇರ್ ಹಣದಿಂದ 500 ವೈದ್ಯಕೀಯ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಿ ನಿಮಿಷಕ್ಕೆ 1,000 ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡುವ ಟೆಕ್ನಾಲಜಿಯನ್ನು ಬಳಸಲಾಗುತ್ತದೆ. ತೇಜಸ್‌ಗಾಗಿ ಆನ್ – ಬೋರ್ಡ್ ಆಕ್ಸಿಜನ್ ಜನರೇಷನ್‌ಗಾಗಿ ಅಭಿವೃದ್ಧಿಪಡಿಸಿದ ಮೆಡಿಕಲ್ ಆಕ್ಸಿಜನ್ ಪ್ಲಾಂಟ್ (ಎಂಒಪಿ) ತಂತ್ರಜ್ಞಾನ ಬಳಸಿಕೊಂಡು ಈ ನಿರ್ಧಾರ ಮಾಡಲಾಗಿತ್ತು ಡಿಆರ್ಡಿಒ ಇದೀಗ ಅಕಾಡಕ್ಕೆ ಇಳಿಯಲಿದೆ.

Post Author: Ravi Yadav