ಭಾರತೀಯ ನೌಕಾಪಡೆಗೆ ಐತಿಹಾಸಿಕ ಸಿಹಿ ಸುದ್ದಿ ನೀಡಿದ ಜಪಾನ್ ನೌಕಾಪಡೆ, ಚೀನಾಗೆ ಮರ್ಮಾಘಾತ. ನಡೆಯುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ಹಾಗೂ ಚೀನಾ ದೇಶಗಳ ನಡುವಿನ ಪರಿಸ್ಥಿತಿಯಿಂದಾಗಿ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳು ಸಮುದ್ರದ ಯುದ್ಧದಲ್ಲಿ ಬಹಳ ಪ್ರಮುಖ ಪಾತ್ರವನ್ನುವಹಿಸುತ್ತವೆ ಎಂಬುವುದರಲ್ಲಿ ಎರಡು ಮಾತಿಲ್ಲ. ಚೀನಾ ದೇಶವು ಮೊದಲಿನಿಂದಲೂ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳು ಹಲವಾರು ಯುದ್ಧ ಸಂಬಂಧಿತ ಕಾರ್ಯಗಳನ್ನು ನಡೆಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಭಾರತ ದೇಶವು ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳ ಪ್ರದೇಶದ ಜಾಗವು ಯುದ್ಧ ಹಾಗೂ ಸಮುದ್ರದ ಆಯಕಟ್ಟಿನಲ್ಲಿ ಎಷ್ಟು ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂಬುದನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಅದೇ ಕಾರಣಕ್ಕಾಗಿ ಚೀನಾ ದೇಶವು ನಡೆಸುತ್ತಿರುವ ಯುದ್ಧ ಕಾರ್ಯಗಳು ಸೇರಿದಂತೆ ಇನ್ನಿತರ ಗಸ್ತು ತಿರುಗುವಿಕೆಯ ಮೇಲೆ ಬಾರಿ ಗಮನಹರಿಸಿ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳನ್ನು ಸಂಪೂರ್ಣವಾಗಿ ತನ್ನ ಹತೋಟಿ ಯಲ್ಲಿಟ್ಟು ಕೊಂಡಿದೆ.

ಆದರೆ ಚೀನಾ ದೇಶದ ಜಲಂತರ್ಗಾಮಿಗಳು ಈಗಲೂ ಕೂಡ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳ ಸುತ್ತಮುತ್ತಲಿನ ಸಮುದ್ರದ ಪ್ರದೇಶದಲ್ಲಿ ಹೊಂಚು ಹಾಕಿ ಕಾದು ಕುಳಿತಿವೆ ಹಾಗೂ ಯಾವುದೇ ಸಮಯದಲ್ಲಿ ಬೇಕಾದರೂ ಚೀನಾ ದೇಶ ಜಲಂತರ್ಗಾಮಿ ಗಳನ್ನು ಭಾರತ ದೇಶದ ವಿರುದ್ಧ ಬಳಸಿ ಕೊಳ್ಳ ಬಹುದು ಎಂಬ ಮಾಹಿತಿ ಸಿಕ್ಕಿರುವ ಕಾರಣ ಇದೀಗ ಭದ್ರತಾ ಆಸ್ತಿ ಎಂದೇ ಪರಿಗಣಿಸಲ್ಪಡುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೇಲೆ ಹೆಚ್ಚಿನ ಗಮನ ಇಡಲು ಜಪಾನ್ ದೇಶ ಭಾರತಕ್ಕೆ ಅತ್ಯಾಧುನಿಕ ಟೆಕ್ನಾಲಜಿಯನ್ನು ನೀಡಿ ಹಾಗೂ ಕೆಲವೊಂದು ಜಲಂತರ್ಗಾಮಿ ಗಳನ್ನು ಕೂಡ ನೀಡಿ ಭಾರತದ ನೌಕಾ ಪಡೆಯನ್ನು ಮತ್ತಷ್ಟು ಬಲಗೊಳಿಸಲು ಮುಂದಾಗಿದೆ

Facebook Comments

Post Author: Ravi Yadav