ಭಾರತ ಯುದ್ಧ ವಿಮಾನ ತೇಜಸ್ ಗೆ ಆನೆ ಬಲತುಂಬಲು ಮುಂದಾದ ಇಸ್ರೇಲ್, ಐತಿಹಾಸಿಕ ನಿರ್ಧಾರ ಘೋಷಿಸಿ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ರತಿಯೊಂದು ದೇಶಗಳು ಕೂಡ ಯುದ್ಧ ಸಾಮಗ್ರಿಗಳನ್ನು ರಫ್ತ್ತು ಮಾಡುವುದರಿಂದ ಆಗುವ ಪ್ರಯೋಜನಗಳನ್ನು ಹಾಗೂ ಯುದ್ಧ ಸಾಮಗ್ರಿಗಳನ್ನು ಪ್ರಮಾಣದಿಂದ ದೇಶದ ಆರ್ಥಿಕತೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿವೆ, ಅದರಲ್ಲಿಯೂ ಹಲವಾರು ವರ್ಷಗಳಿಂದ ಯುದ್ಧ ಸಾಮಗ್ರಿಗಳನ್ನು ರಫ್ತ್ತು ಮಾಡುವುದರಲ್ಲಿ ಹಲವಾರು ದೇಶಗಳು ಇಡೀ ವಿಶ್ವದ ಎಲ್ಲೆಡೆ ಪ್ರಭಾವ ಬೀರಿದ್ದು ಅದರಲ್ಲಿ ಇಸ್ರೇಲ್ ದೇಶ ಕೂಡ ಬಂದು.

ಇಂತಹ ಇಸ್ರೇಲ್ ದೇಶ ಪ್ರತಿಯೊಂದು ಯುದ್ಧ ಸಾಮಗ್ರಿಗಳನ್ನು ತಾನೇ ತಯಾರು ಮಾಡಿ ವಿಶ್ವದ ಮೂಲೆ ಮೂಲೆಗೂ ತಲುಪಿಸುವ ಸಾಮರ್ಥ್ಯಹೊಂದಿದೆ. ಅದೇ ಸಮಯದಲ್ಲಿ ಇಸ್ರೇಲ್ ದೇಶ ಭಾರತದಂತಹ ಸ್ನೇಹಿತನನ್ನು ಎಂದಿಗೂ ಮರೆಯುವುದಿಲ್ಲ ಎಂಬ ಸಂದೇಶವನ್ನು ಸಾರಿ ಸಾರಿ ಹಲವಾರು ಬಾರಿ ಹೇಳಿದೆ. ಇದೀಗ ವಿಶ್ವದ ವಾಯು ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಸದ್ದು ಮಾಡಲು ಹೊರಟಿರುವ ತೇಜಸ್ ವಿಮಾನಕ್ಕೆ ಆನೆ ಬಲತುಂಬಲು ಇಸ್ರೇಲ್ ಮುಂದಾಗಿದೆ.

ಹೌದು ಸ್ನೇಹಿತರೇ, ನಮ್ಮ ದೇಶದ ಆಪ್ತ ಸ್ನೇಹಿತ ಇಸ್ರೇಲ್ ದೇಶ ಇಡೀ ವಿಶ್ವದಲ್ಲಿಯೇ ಎಲ್ಲರ ಗಮನ ಸೆಳೆದಿರುವ ತೇಜಸ್ವಿ ಯುದ್ಧ ವಿಮಾನಕ್ಕೆ ಆನೆಬಲ ತುಂಬಲು ಮುಂದಾಗಿದ್ದು ಪೈತಾನ್ 5 ಎಂಬ ಅಲ್ಪ ಶ್ರೇಣಿಯ ಗಾಳಿಯಿಂದ ಗಾಳಿಗೆ ಹಾರಿ ಕ್ಷಣ ಮಾತ್ರದಲ್ಲಿ ಟಾರ್ಗೆಟ್ ಗಳನ್ನು ಉಡೀಸ್ ಮಾಡಬಲ್ಲ ಕ್ಷಿಪಣಿಯನ್ನು ತೇಜಸ್ ಯುದ್ಧ ವಿಮಾನಕ್ಕೆ ಅಳವಡಿಸಲು ಮುಂದಾಗಿದ್ದು, ಡಿಆರ್ಡಿಒ ಜೊತೆ ಅಧಿಕೃತ ಒಪ್ಪಂದ ಮಾಡಿಕೊಂಡು ಇದೀಗ ಆದೇಶ ಹೊರಡಿಸಿದೆ, 20 ಕಿಲೋಮೀಟರ್ ಗಳಿಂದ 50 ಕಿಲೋ ಮೀಟರ್ ಗಳವರೆಗೆ ಯಾವುದೇ ಗುರಿಯನ್ನು ಕ್ಷಣಮಾತ್ರದಲ್ಲಿ ತಲುಪುವ ಪೈತಾನ್ 5 ಕ್ಷಿಪಣಿಯನ್ನು ಭಾರತ ದೇಶದ ರಫ್ತು ಮಾಡಬೇಕು ಎಂದು ಕೊಂಡಿರುವ ತೇಜಸ್ವಿತ ವಿಮಾನಕ್ಕೆ ನೀಡುತ್ತಿರುವುದು ನಿಜಕ್ಕೂ ಒಂದು ಗೇಮ್ ಚೇಂಜರ್ ಆಗಲಿದೆ.

Facebook Comments

Post Author: Ravi Yadav