ಕೊರೊನ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿ ರವರ ನೀತಿಗಳ ಕುರಿತು ವಿಡಿಯೋ ಮಾಡಿದ ಚೇತನ್. ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡದ ನಟರಾಗಿರುವ ಚೇತನ್ ರವರು ಸದಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಇರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅದರಲ್ಲಿಯೂ ಇತ್ತೀಚೆಗೆ ಹಲವಾರು ವಿಷಯಗಳ ಕುರಿತು ನರೇಂದ್ರ ಮೋದಿ ಅವರ ವಿರುದ್ಧ ಟೀಕೆಗಳ ಬಾಣಗಳನ್ನು ಸುರಿಸುತ್ತಿರುವ ಚೇತನ್ ರವರು ಇದೀಗ ಮತ್ತೊಮ್ಮೆ ನರೇಂದ್ರ ಮೋದಿ ರವರ ವಿರುದ್ಧ ಟೀಕೆಗಳ ಬಾಣ ವನ್ನು ಸುರಿಸಿದ್ದಾರೆ.

ಹೌದು ಸ್ನೇಹಿತರೇ ಮೊದಲಿನಿಂದಲೂ ನರೇಂದ್ರ ಮೋದಿರವರು ತೆಗೆದು ಕೊಂಡಿರುವ ಹಲವಾರು ನಿರ್ಧಾರಗಳ ವಿರುದ್ಧ ಮಾತನಾಡಿರುವ ನಟ ಚೇತನ್ ರವರು ಈಗ ಕೊರೋಣ ಸಂದರ್ಭವನ್ನು ಬಳಸಿಕೊಂಡು ಮತ್ತೊಮ್ಮೆ ನರೇಂದ್ರ ಮೋದಿ ರವರ ನಿರ್ಧಾರದ ವಿರುದ್ಧ ಮಾತನಾಡಿದ್ದಾರೆ.

ನರೇಂದ್ರ ಮೋದಿ ರವರ ವಿರುದ್ಧ ಮಾತುಗಳನ್ನು ಆಡಿ ವಿಡಿಯೋ ಬಿಡುಗಡೆ ಮಾಡಿರುವ ಚೇತನ್ ರವರು ಕೋರೋಣ ಪರಿಸ್ಥಿತಿಯಿಂದ ದೇಶದಲ್ಲಿ ಸೃಷ್ಟಿಯಾಗಿರುವ ಪರಿಸ್ಥಿತಿಗೆ ನರೇಂದ್ರ ಮೋದಿರವರು ನೇರ ಕಾರಣ ಹಾಗೂ ನರೇಂದ್ರ ಮೋದಿ ರವರ ಖಾಸಗೀಕರಣ ನೀತಿಗಳ ವಿರುದ್ಧ ಮಾತನಾಡಿದ್ದಾರೆ. ಇವರು ಬರೋಬ್ಬರಿ 17 ನಿಮಿಷಗಳ ಕಾಲ ಮಾತನಾಡಿದ್ದು ವಿಡಿಯೋ ಈ ಕೆಳಗಿನಂತೆ ಇದ್ದು ಒಮ್ಮೆ ಸಂಪೂರ್ಣ ನೋಡಿ ನಿಮ್ಮ ಅಭಿಪ್ರಾಯವನ್ನು ಈ ಕುರಿತು ತಿಳಿಸುವುದನ್ನು ಮರೆಯಬೇಡಿ.

Post Author: Ravi Yadav