ವೈಜಯಂತಿ ಅಡಿಗರವರ ಬದಲು, ಬಿಗ್ ಬಾಸ್ ಮನೆಗೆ ತೆರಳಲಿದ್ದಾರೆ ಕನ್ನಡದ ಖ್ಯಾತ ನಟಿ ! ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಯಾರೂ ಊಹಿಸದ ರೀತಿಯಲ್ಲಿ ವೈಜಯಂತಿ ಅಡಿಗ ರವರು ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಮನೆಗೆ ತೆರಳಿದ ಕೇವಲ ಮೂರೇ ಮೂರು ದಿನಗಳಲ್ಲಿ ತಮ್ಮ ವೈಯಕ್ತಿಕ ಕಾರಣಗಳನ್ನು ನೀಡಿ ಬಿಗ್ ಬಾಸ್ ಮನೆಯಿಂದ ಎ’ಲಿಮಿನೇಟ್ ಆಗಿದ್ದ ಶಮಂತ್ ರವರನ್ನು ಮನೆಯಲ್ಲಿ ಉಳಿಸಿ ತಾವು ಹೊರ ಬಂದಿದ್ದಾರೆ, ಕುಟುಂಬ ಹಾಗೂ ಭಾವಿ ಪತಿ ರವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿರುವ ವೈಜಯಂತಿ ಅಡಿಗ ರವರು ಇದು ಕೇವಲ ವೈಯಕ್ತಿಕ ಕಾರಣವಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ

ಆದರೆ ಹೀಗೆ ಬಿಗ್ ಬಾಸ್ ಮನೆಯಿಂದ ದೂರ ಉಳಿದ ಬಳಿಕ ಬಿಗ್ ಬಾಸ್ ಲೆಕ್ಕಾಚಾರ ಕೊಂಚ ಬದಲಾಗಿದೆ, ಯಾಕೆಂದರೆ ಬಿಗ್ ಬಾಸ್ ಮನೆಯಲ್ಲಿ ಇಂತಿಷ್ಟು ಸ್ಪರ್ಧಿಗಳನ್ನು ಇಟ್ಟುಕೊಂಡು ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ, ಆದರೆ ಇದೀಗ ವೈಜಯಂತಿ ಅಡಿಗ ರವರು ಹೊರಬಂದ ಮೇಲೆ ಲೆಕ್ಕಾಚಾರಗಳು ತಲೆಕೆಳಗಾಗಿದ್ದು ಅದೇ ಕಾರಣಕ್ಕಾಗಿ ಬಿಗ್ ಬಾಸ್ ಮನೆಗೆ ಒಂದು ವಾರಗಳ ಕಾಲ ಹೆಚ್ಚಿಗೆ ಮಾಡಿ ಮತ್ತೊಬ್ಬರು ಸ್ಪರ್ದಿಯನ್ನು ಬಿಗ್ ಬಾಸ್ ಮನೆಗೆ ಕಳುಹಿಸಲು ಸಿದ್ಧತೆ ಆರಂಭವಾಗಿದೆ ಎಂಬುದು ತಿಳಿದು ಬಂದಿದೆ.

ಕಿರುತೆರೆಯ ಪಕ್ಕ ಮಾಹಿತಿಗಳಿಂದ ತಿಳಿದು ಬಂದಿದ್ದು, ವಾಹಿನಿಯು ಬಿಗ್ ಬಾಸ್ ಮನೆಗೆ ಮತ್ತೊಬ್ಬರು ಮಹಿಳಾ ಸ್ಪರ್ಧಿಯನ್ನು ಕಳುಹಿಸಲು ವಿವಿಧ ಸೆಲೆಬ್ರೆಟಿಗಳ ಜೊತೆ ಮಾತುಕತೆ ಆರಂಭಿಸಿದ್ದು, ವಾಹಿನಿಯು ಇದೇ ಸಮಯದಲ್ಲಿ ಕನ್ನಡದ ಒಂದು ಕಾಲದ ಟಾಪ್ ನಟಿ ರಾಧಿಕಾ ರವರನ್ನು ಬಿಗ್ ಬಾಸ್ ಮನೆಗೆ ಕಳುಹಿಸಲು ಮಾತುಕತೆ ಆರಂಭಿಸಿದೆ ಎಂಬುದು ತಿಳಿದು ಬಂದಿದೆ. ಒಂದು ವೇಳೆ ರಾಧಿಕಾ ರವರು ಒಪ್ಪಿಕೊಂಡರೇ ಬಿಗ್ ಬಾಸ್ ಮನೆಯಲ್ಲಿ ನಾವು ರಾಧಿಕಾರನ್ನು ಕಾಣಬಹುದಾಗಿದೆ. ಆದರೆ ಕೊನೆಯ ಕ್ಷಣದವರೆಗೂ ಬಿಗ್ ಬಾಸ್ ನಿರ್ಧಾರ ಯಾವ ರೀತಿ ಇರುತ್ತದೆ ಎಂಬುದನ್ನು ನಾವು ಕಾದು ನೋಡಬೇಕಿದೆ

Facebook Comments

Post Author: Ravi Yadav