ದಾಖಲೆಗಳನ್ನು ಕುಟ್ಟಿ ಕುಟ್ಟಿ ಪುಡಿ ಮಾಡುತ್ತಿರುವ ಯುವರತ್ನ ಸಿನಿಮಾಗೆ ಪುನೀತ್ ಪಡೆದುಕೊಂಡಿರುವ ಸಂಭಾವನೆ ಎಷ್ಟು ಗೊತ್ತಾ?

ನಮಸ್ಕಾರ ಸ್ನೇಹಿತರೇ ಕನ್ನಡ ಸಿನಿಮಾ ರಂಗದಲ್ಲಿ ಇದೀಗ ಹಿಂದೆ ಹಲವಾರು ಚಿತ್ರಗಳು ಮಾಡಿದ ವಿವಿಧ ದಾಖಲೆಗಳನ್ನು ಯುವ ತ್ನ ಸಿನಿಮಾ ಕುಟ್ಟಿ ಕುಟ್ಟಿ ಪುಡಿ ಮಾಡುತ್ತಿದೆ, ಅತಿ ಹೆಚ್ಚು ಸ್ಕ್ರೀನ್ ಗಳಲ್ಲಿ ಪ್ರಸಾರ ಗೊಳ್ಳುತ್ತಿರುವ ಯುವರತ್ನ ಸಿನಿಮಾ ಎಲ್ಲ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಯುವಕರು ಹಾಗೂ ಫ್ಯಾಮಿಲಿ ಸೇರಿದಂತೆ ಪ್ರತಿಯೊಬ್ಬರೂ ನೋಡಬಹುದಾದ ಸಿನೆಮಾವನ್ನು ಮತ್ತೊಮ್ಮೆ ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗಕ್ಕೆ ಉಡುಗೊರೆಯನ್ನಾಗಿ ನೀಡಿದ್ದಾರೆ.

ಬಹಳ ಅತ್ಯದ್ಭುತವಾಗಿ ಮೂಡಿ ಬಂದಿದೆ ಎನ್ನಲಾಗುತ್ತಿರುವ ಯುವ ರತ್ನ ಸಿನಿಮಾ ಸಿನಿಮಾವನ್ನು ಚಿಕ್ಕ ವಯಸ್ಸಿನವರಿಂದ ಹಿಡಿದು ಹಿರಿಯ ವಯಸ್ಸಿನವರೆಗೂ ಎಲ್ಲರೂ ನೋಡ ಬಹುದಾದಂತಹ ಒಂದು ಫ್ಯಾಮಿಲಿ ಸಿನಿಮಾ ಎಂಬ ಉತ್ತಮ ಮಾತುಗಳು ಕೇಳಿಬಂದಿವೆ.

ಈ ರೀತಿಯ ಅದ್ಭುತ ಸಿನಿಮಾದಲ್ಲಿ ಅದ್ಭುತ ನಟನೆ ಮಾಡಿರುವ ಪುನೀತ್ ರಾಜಕುಮಾರ್ ರವರು ಮತ್ತೊಮ್ಮೆ ಬಾಕ್ಸಾಫೀಸ್ ನಲ್ಲಿ ಧೂಳ್ ಎಬ್ಬಿಸುವುದನ್ನು ಇನ್ನೂ ಮರೆತಿಲ್ಲ ಎಂಬುದನ್ನು ತೋರಿಸಿದ್ದಾರೆ. ಹೀಗೆ ಹಲವಾರು ದಾಖಲೆಗಳ ಸರದಾರನಾಗಿ ಮಿಂಚುತ್ತಿರುವ ಯುವರತ್ನ ಸಿನಿಮಾದಲ್ಲಿ ನಟನೆ ಮಾಡಲು ಪುನೀತ್ ರಾಜಕುಮಾರ್ ಅವರು ಎಷ್ಟು ಸಂಭಾವನೆಯನ್ನು ಪಡೆದಿದ್ದಾರೆ ಎಂಬುದನ್ನು ನಾವು ಗಮನಿಸುವುದಾದರೇ ಸ್ನೇಹಿತರೆ ಪುನೀತ್ ರಾಜಕುಮಾರ್ ರವರು ಈ ಸಿನಿಮಾಗೆ 8 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂಬುದು ತಿಳಿದು ಬಂದಿದೆ.

Post Author: Ravi Yadav