ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮರ್ಮಾಘಾತ ! ಸ್ಟಾರ್ ಆಟಗಾರ ಟೂರ್ನಿಯಿಂದ ಔಟ್??

ನಮಸ್ಕಾರ ಸ್ನೇಹಿತರೇ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕಳೆದ ಐಪಿಎಲ್ ನಲ್ಲಿ ಬಹಳ ಕಳಪೆ ಪ್ರದರ್ಶನವನ್ನು ನೀಡಿತು, ಎಲ್ಲ ತಂಡಗಳಿಗೂ ಮುನ್ನ ಪ್ಲೇಆಫ್ ರೇಸ್ ನಿಂದ ಹೊರ ಬಂದಿತ್ತು. ಅದೇ ಮೊಟ್ಟ ಮೊದಲ ಬಾರಿಗೆ ಸಿಎಸ್ಕೆ ತಂಡ ಪ್ಲೇಆಫ್ ತಲುಪದೆ ವಾಪಸ್ ಆಗಿತ್ತು, ಆದ ಕಾರಣ ಈ ಬಾರಿ ತಂಡವನ್ನು ಬಹುತೇಕ ಬದಲಾವಣೆ ಮಾಡಿ ಈ ಬಾರಿಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಎಂಬ ಲೆಕ್ಕಾಚಾರದೊಂದಿಗೆ ಸಿಎಸ್ಕೆ ತಂಡ ಇದೇ.

ಕಳೆದ ಬಾರಿ ವೈಯಕ್ತಿಕ ಕಾರಣದಿಂದ ಹೇಳಿದರೂ ಕೂಡ ತಂಡದ ಮ್ಯಾನೇಜ್ಮೆಂಟ್ ಹಾಗೂ ಸುರೇಶ್ ರೈನಾ ನವರ ನಡುವೆ ನಡೆದ ಭಿನ್ನಾಭಿಪ್ರಾಯದಿಂದಾಗಿ ಟೂರ್ನಿಯಿಂದ ದೂರ ಉಳಿದಿದ್ದ ರೈತನ ರವರ ಅಲಭ್ಯತೆ ಸಿಎಸ್ಕೆ ತಂಡಕ್ಕೆ ಕಾಡಿತ್ತು, ಇದರಿಂದ ಒಬ್ಬ ಆಟಗಾರ ಒಂದು ತಂಡದ ಯಶಸ್ಸಿನ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟವಾಗುತ್ತದೆ, ಇದೀಗ ಟೂರ್ನಿಗೂ ಮುನ್ನ ಇದೇ ರೀತಿಯ ಘಟನೆಯೊಂದು ನಡೆದಿದ್ದು ಸ್ಟಾರ್ ಆಟಗಾರ ಆಟವಾಡುವುದು ಬಹುತೇಕ ಅನುಮಾನವಾಗಿದೆ.

ಹೌದು ಸ್ನೇಹಿತರೇ ಹಲವಾರು ತಿಂಗಳುಗಳಿಂದ ರಾಷ್ಟ್ರೀಯ ತಂಡದಿಂದ ದೂರ ಉಳಿದಿರುವ ಸ್ಟಾರ್ ಆಲ್-ರೌಂಡರ್ ರವೀಂದ್ರ ಜಡೇಜಾ ರವರು ಈ ಬಾರಿಯ ಐಪಿಎಲ್ ನಲ್ಲಿ ಬಹುತೇಕ ಪಂದ್ಯಗಳಿಂದ ದೂರ ಉಳಿಯಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ, ಇಂಜುರಿ ಸಮಸ್ಯೆಯಿಂದ ಬಳಲುತ್ತಿದ್ದರು ಕೂಡ ಈಗಾಗಲೇ ಸಿಎಸ್ಕೆ ಶಿಬಿರ ಸೇರಿರುವ ರವೀಂದ್ರ ಜಡೇಜಾ ರವರು ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ ಎಂಬ ಮಾಹಿತಿ ಕೇಳಿಬಂದಿದ್ದು, ಕೇವಲ ಕ್ವಾರಂಟೈನ್ ಮುಗಿಸಲು ಜಡೇಜಾ ರವರು ಗುಣಮುಖರಾಗುವ ಮುನ್ನ ತೆರಳಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ಸೊರಬ ವಿಶ್ವಶ್ರೇಷ್ಠ ನಂಬರ್ ವನ್ ಆಲ್-ರೌಂಡರ್ ಜಡೇಜ ರವರು ಇಲ್ಲದೆ ಇದ್ದರೆ ಖಂಡಿತ ಅದು ಸಿಎಸ್ಕೆ ತಂಡಕ್ಕೆ ತುಂಬಲಾರದ ಸ್ಥಾನವಾಗಿರುತ್ತದೆ.

Post Author: Ravi Yadav