ಕೆ ಎಲ್ ರಾಹುಲ್ ಕ್ರಿಕೆಟ್ ನಲ್ಲಿ ವಿಫಲವಾಗಲು ಮೋದಿ ಕಾರಣ ಎಂದ ಬಿಜೆಪಿ ಭಕ್ತರು ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಹಾಗೂ ವಿಶ್ವ ಟಿ 20ಯಲ್ಲಿ ಮೂರನೇ ಸ್ಥಾನ ಪಡೆದು ಕೊಂಡಿರುವ ಕೆ ಎಲ್ ರಾಹುಲ್ ರವರು ಇಂಗ್ಲೆಂಡ್ ದೇಶದ ವಿರುದ್ಧ ನಡೆಯುತ್ತಿರುವ ಕ್ರಿಕೆಟ್ ಸರಣಿಯಲ್ಲಿ ಸತತ ವೈಫಲ್ಯಗಳನ್ನು ಕಾಣುತ್ತಿದ್ದಾರೆ. ಮೂರು ಪಂದ್ಯಗಳಿಂದ ಕೇವಲ ಒಂದು ರನ್ ಗಳಿಸಿರುವ ಕೆಎಲ್ ರಾಹುಲ್ ರವರು ಹೀಗೆ ಸತತ ವೈಫಲ್ಯಗಳನ್ನು ಕಾಣುವುದಕ್ಕೆ ಮೋದಿ ಕಾರಣ ಎಂದಿದ್ದಾರೆ.

ಹೀಗೆ ಹೇಳುತ್ತಿರುವುದು ಯಾವುದು ವಿಪಕ್ಷ ನಾಯಕರು ಅಥವಾ ಕಾರ್ಯಕರ್ತರು ಅಲ್ಲ ಬದಲಾಗಿ ಸದಾ ಮೋದಿಯನ್ನು ಆರಾಧಿಸುವ ಬಿಜೆಪಿ ಭಕ್ತರು. ಯಾಕೆ ಹೀಗೆ ಹೇಳಿದ್ದಾರೆ ಎಂಬುದರ ಕುರಿತು ತಿಳಿದು ಕೊಳ್ಳಬೇಕಾದರೆ, ಕೆಳಗಡೆ ಓದಿ ಕಾರಣಗಳ ಸಮೇತ ವಿವರಣೆ ನೀಡಿದ್ದೇವೆ.

ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ವಿಶ್ವದ ಅತಿದೊಡ್ಡ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ದೇಶಗಳು 5 ಪಂದ್ಯಗಳ ಟಿ-20 ಸರಣಿಯನ್ನು ಆಡುತ್ತಿವೆ, ಈ ಸ್ಟೇಡಿಯಂಗೆ ಇತ್ತೀಚೆಗೆ ನರೇಂದ್ರ ಮೋದಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ, ಇದೇ ಕಾರಣಕ್ಕಾಗಿ ಕೆ ಎಲ್ ರಾಹುಲ್ ರವರು ವಿಫಲವಾಗುತ್ತಿದ್ದಾರೆ. ರಾಹುಲ್ ಎಂದು ಹೆಸರಿರುವ ವ್ಯಕ್ತಿ ನರೇಂದ್ರ ಮೋದಿ ರವರ ಕ್ರೀಡಾಂಗಣದಲ್ಲಿ ಹೇಗೆ ಸಫಲವಾಗಲು ಸಾಧ್ಯ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ರವರನ್ನು ಟ್ರೊಲ್ ಮಾಡಿದ್ದಾರೆ.

Post Author: Ravi Yadav