ಬಿಗ್ ಬಾಸ್ ಕ್ವಾರಂಟೈನ್ ಹೋಟೆಲ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಿಗ್ ಬಾಸ್ ಸ್ಪರ್ಧಿ ಯಾರು ಗೊತ್ತಾ??

ಬಿಗ್ ಬಾಸ್ ಕ್ವಾರಂಟೈನ್ ಹೋಟೆಲ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಿಗ್ ಬಾಸ್ ಸ್ಪರ್ಧಿ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇನ್ನು ಕೆಲವೇ ಕೆಲವು ದಿನಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಆರಂಭ ವಾಗುತ್ತಿರುವ ಕಾರಣ ಈ ಬಾರಿ ಯಾವ ಯಾವ ಸೆಲೆಬ್ರೆಟಿಗಳು ಕಾರ್ಯಕ್ರಮಕ್ಕೆ ತೆರಳುತ್ತಾರೆ ಎಂಬುದರ ಕುರಿತು ಭಾರೀ ಚರ್ಚೆ ನಡೆಯುತ್ತಿದೆ, ಇಂತಹ ಸಂದರ್ಭದಲ್ಲಿ ಹಲವಾರು ಸೆಲೆಬ್ರಿಟಿಗಳು ಹೆಸರು ಎಂದಿನಂತೆ ಕೇಳಿ ಬರುತ್ತಿದೆ. ಈ ಎಲ್ಲ ಲೆಕ್ಕಾಚಾರಗಳ ನಡುವೆ ಈಗಾಗಲೇ ಸ್ಪರ್ಧಿಗಳ ಆರೋಗ್ಯದ ದೃಷ್ಟಿಯಿಂದ ಸ್ಪರ್ಧಿಗಳನ್ನು ಸ್ಟಾರ್ ಹೋಟೆಲ್ ಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಹೌದು, ಈಗಾಗಲೇ ಎಲ್ಲಾ ಬಿಗ್ ಬಾಸ್ ಸ್ಪರ್ದಿಗಳು ಕೊರೊನ ಕಾರಣದಿಂದ ಇಂತಿಷ್ಟು ದಿನ ಎಂದು ಕ್ವಾರಂಟೈನ್ ಮಾಡಲಾಗಿದೆ, ಭಾನುವಾರ ಎಲ್ಲರೂ ಹೋಟೆಲ್ ನಿಂದ ಬಿಗ್ ಬಾಸ್ ಮನೆಯ ವೇದಿಕೆಗೆ ತೆರಳಿ, ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ.

ಇದೀಗ ಬಿಗ್ ಬಾಸ್ ಸ್ಪರ್ಧಿಯೊಬ್ಬರು ತಾವು ಕ್ವಾರಂಟೈನ್ ಇರುವ ವಿಷಯವನ್ನು ಮಿಸ್ಸಾಗಿ ದಾಖಲೆಗಳ ಸಮೇತ ಬಹಿರಂಗ ಪಡಿಸಿದ್ದಾರೆ, ಹೌದು ಸ್ನೇಹಿತರೇ ಇತ್ತೀಚೆಗೆ ಭಾರತದಿಂದ ಹೊರ ಹಾಕಲ್ಪಟ್ಟ ಇರುವ ಟಿಕ್ ಟಾಕ್ ಅಪ್ಲಿಕೇಶನ್ ಮೂಲಕ ಜನಪ್ರಿಯತೆ ಪಡೆದು ಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಫಾಲೋವರ್ಸ್ ಗಳನ್ನು ಹೊಂದಿರುವ ಧನುಶ್ರೀ ರವರು ವಾರಂಟಿ ಇರುವ ಸಮಯದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಲು ಹೋಗಿ ವಿಡಿಯೋ ಮಾಡುವಾಗ ತಮ್ಮ ಹಿಂದೆ ಬಿಗ್ ಬಾಸ್ ಕಾರ್ಯಕ್ರಮದ ಟೂಲ್ ಕಿಟ್ ಗಳನ್ನೂ ಇಟ್ಟುಕೊಂಡು ವಿಡಿಯೋ ಮಾಡಿದ್ದಾರೆ, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ವಿಡಿಯೋ ಡಿಲೀಟ್ ಆಗಿತ್ತು, ಗೊತ್ತಿಲ್ಲದೆ ನಾವು ಬಿಗ್ ಬಾಸ್ ಮನೆಗೆ ಹೋಗುವುದನ್ನು ತರ ಇರಬೇಕು ಖಚಿತಪಡಿಸಿದ್ದಾರೆ