ಟಾಪ್ ನಟ ಕೈಕೊಟ್ಟ ಮೇಲೆ ಇದೀಗ ನಟಿ ಹೀರಾ ಮಾಡುತ್ತಿರುವ ಕೆಲಸ ನೋಡಿದರೆ ನಿಜಕ್ಕೂ ಗ್ರೇಟ್ ಎನಿಸುತ್ತದೆ ! ಏನು ಗೊತ್ತಾ??

ಟಾಪ್ ನಟ ಕೈಕೊಟ್ಟ ಮೇಲೆ ಇದೀಗ ನಟಿ ಹೀರಾ ಮಾಡುತ್ತಿರುವ ಕೆಲಸ ನೋಡಿದರೆ ನಿಜಕ್ಕೂ ಗ್ರೇಟ್ ಎನಿಸುತ್ತದೆ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನೀವು ಬಹುಶಃ ನೀವು ನಟಿ ಹೀರಾ ರವರನ್ನು ಮರೆತಿರಬಹುದು, ಸ್ನೇಹಿತರೇ ನೀವು ಒಂದು ವೇಳೆ ಮರೆತಿದ್ದರೇ ಕನ್ನಡ ಚಿತ್ರರಂಗದಲ್ಲಿ ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿರುವ ಯಾರೆ ನೀನು ಚೆಲುವೆ ಹಾಗೂ ಕಲಾವಿದ ಚಿತ್ರಗಳಲ್ಲಿ ನಟನೆ ಮಾಡಿ ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದ ನಟಿ ಮತ್ಯಾರು ಅಲ್ಲ ಅವರೇ ಹೀರಾ, ಇವರು ಅಂದಿನ ಕಾಲದಲ್ಲಿ ಟಾಪ್ ನಟಿಯಾರಲ್ಲಿ ಒಬ್ಬರಾಗಿದ್ದರು, ಆದರೆ ಇವರ ಜೀವನ ಊಹಿಸದಂತಹ ತಿರುವುಗಳನ್ನು ಪಡೆದುಕೊಂಡಿತ್ತು, ಬನ್ನಿ ಈ ಕುರಿತು ಇಂದ ನಿಮಗೆ ಮಾಹಿತಿ ನೀಡುತ್ತೇವೆ

ಸ್ನೇಹಿತರೆ ಇವರು ಟಾಪ್ ನಟಿಯಾಗಿ ನಟಿಸುತ್ತಿದ್ದ ಸಂದರ್ಭದಲ್ಲಿ ಇತರ ತಮಿಳು ಚಿತ್ರರಂಗದಲ್ಲಿ ಟಾಪ್ ನಟರಲ್ಲಿ ಒಬ್ಬರಾಗಿರುವ ಅಜಿತ್ ರವರು ಸೈಡ್ ಆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಅದ್ಯಾಕೋ ತಿಳಿದಿಲ್ಲ ರವರಿಗೆ ಕಿರಣ್ ರವರಿಗೆ ಅಜಿತ್ ರವರನ್ನು ಕಂಡರೆ ಒಂದು ರೀತಿಯ ಅಭಿಮಾನ ಇತ್ತು. ಅದೇ ಕಾರಣಕ್ಕಾಗಿ ಮುಂದೆ ನಿಂತು ಅಜಿತ್ ರವರಿಗೆ ಹಲವಾರು ಅವಕಾಶಗಳನ್ನು ಕೊಡಿಸಿದರು, ಹೀಗೆ ಹೀರಾ ರವರಿಂದ ಸಿಕ್ಕ ಎಲ್ಲಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡ ಅಜಿತ್ ರವರು ತಮಿಳು ಚಿತ್ರರಂಗದ ಭರವಸೆಯ ನಟನಾಗಿ ಬೆಳೆದರು, ಅದೇ ಸಮಯದಲ್ಲಿ ಅಜಿತ್ ಹಾಗೂ ಅವರ ನಡುವೆ ಪ್ರೀತಿ ಬೆಳೆಯಿತು, ಇಬ್ಬರು ಒಟ್ಟಿಗೆ ಸಹಜೀವನ ನಡೆಸಲು ಆರಂಭಿಸಿದರು.

ಆದರೆ ಕೆಲವು ವರ್ಷಗಳ ನಂತರ ಅಜಿತ್ ರವರು ಹೀರಾ ರವರಿಂದ ಹಲವಾರು ಆರೋಪಗಳನ್ನು ಮಾಡಿ ದೂರವಾದರೂ, ಇದೇ ಕಾರಣಕ್ಕಾಗಿ ಯಾರನ್ನು ಮದುವೆಯಾಗಬಾರದು ಎಂದುಕೊಂಡಿದ್ದ ಚಿಂತೆಯಲ್ಲಿ ತೊಡಗಿಕೊಂಡರು. ಇದನ್ನು ನೋಡಿದ ಕುಟುಂಬ ಹೀರ ರವರಿಗೆ ಒಪ್ಪಿಗೆ ಇಲ್ಲದೆ ಇದ್ದರೂ ಮದುವೆ ಮಾಡಿಸಿದರು, ಆದರೆ ಕೆಲವೇ ಕೆಲವು ವರ್ಷಗಳ ನಂತರ ಗಂಡನಿಂದ ವಿಚ್ಛೇದನ ಪಡೆದುಕೊಂಡ ಹೀರಾ ರವರು ನಂತರ ಇದೀಗ ಮಾನಸಿಕ ತಜ್ಞ ರಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಬಡವರ ಉದ್ಧಾರಕ್ಕಾಗಿ ಶ್ರಮಿಸುತ್ತಿರುವ ಹೀರಾ ರವರು ಬಡ ಹೆಣ್ಣು ಮಕ್ಕಳಿಗೆ ಒಂದು ರೂಪಾಯಿ ಕೂಡ ತೆಗೆದುಕೊಳ್ಳದೆ ಉಚಿತವಾಗಿ ಕೌನ್ಸಲಿಂಗ್ ಮಾಡುತ್ತಾರೆ, ತಾವು ದುಡಿದ ಸಾಧ್ಯವಾದಷ್ಟು ಹಣವನ್ನು ಬಡವರಿಗೆ ದಾನ ಮಾಡುತ್ತಾರೆ, ಜೀವನ ಬೇಡ ಎಂದು ಕೊಂಡಿರುವ ಹೆಣ್ಣು ಮಕ್ಕಳಿಗೆ ಮಾನಸಿಕವಾಗಿ ಧೈರ್ಯ ತುಂಬಿ ಕೌನ್ಸಲಿಂಗ್ ಮಾಡಿ ಅದೆಷ್ಟು ಜನರ ಬಾಳು ಬೆಳಗಿಸಿದ್ದಾರೆ.