ಗೋಮಾತೆಯ ಒಂದು ಮಂತ್ರದಿಂದ ನಿಮ್ಮ ಸರ್ವ ಸಂಕಷ್ಟಗಳು ನಿವಾರಣೆಯಾಗುತ್ತವೆ ! ಹೀಗೆ ಏನು ಮಾಡಬೇಕು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ಗೋವನ್ನು ತಾಯಿಯಂತೆ ಪೂಜಿಸಲಾಗುತ್ತದೆ, ಅದೇ ಕಾರಣಕ್ಕಾಗಿ ಗೋವನ್ನು ಗೋಮಾತೆಯೆಂದು ಉಚ್ಚರಿಸುತ್ತಾರೆ. ಗೋಮಾತೆಯು ಮುಕ್ಕೋಟಿ ದೇವರುಗಳು ವಾಸಸ್ಥಾನ ಎಂದು ನಂಬಲಾಗಿದೆ. ಅದೇ ಕಾರಣಕ್ಕಾಗಿ ಯಾವುದೇ ಶುಭ ಕಾರ್ಯ ಮಾಡುವ ಮುನ್ನ ಗೋವಿಗೆ ವಿಶೇಷವಾದ ಪೂಜೆ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ನಮ್ಮ ಜೀವನದ ಎಲ್ಲಾ ಸಂಕಷ್ಟಗಳ ನಿವಾರಣೆಗಾಗಿ ಆರೋಗ್ಯ ಸಮಸ್ಯೆಗಳು ಕೂಡ ಬಗೆಹರಿಯುತ್ತವೆ ಎಂದು ನಂಬಲಾಗಿದೆ. ಆರ್ಥಿಕವಾಗಿಯೂ ಕೂಡ ಗೋಮಾತೆಯನ್ನು ಪೂಜಿಸುವುದರಿಂದ ಲಾಭಗಳು ಉಂಟಾಗುತ್ತವೆ ಎಂದು ನಂಬಲಾಗಿದೆ.

ಇನ್ನು ಗೋವನ್ನು ತಾಯಿಯ ಸಮಾನ ಎಂದು ಹೇಳುವುದನ್ನು ನೀವು ಬಹುಶಹ ಕೇಳಿರಬಹುದು, ಯಾಕೆಂದರೆ ಯಾವುದೇ ಭೇದ ಭಾವ ಇಲ್ಲದೆ ಎಲ್ಲರಿಗೂ ಹಾಲನ್ನು ನೀಡುವ ಕೆಲಸ ಗೋಮಾತೆ ಮಾಡುತ್ತದೆ. ಅದೇ ಕಾರಣಕ್ಕಾಗಿ ಹಿಂದೂ ಸಂಪ್ರದಾಯದಲ್ಲಿ ಗೋಮಾತೆಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. ದೇವತೆಗಳ ವಾಸಸ್ಥಾನವಾಗಿರುವ ಗೋವಿಗೆ ಹೆಚ್ಚಿನ ಗೌರವ ಹಾಗೂ ಪೂಜೆಯ ಮೂಲಕ ಗೋಸೇವೆ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ ಎಂದು ನಂಬಲಾಗಿದೆ.

ಇನ್ನು ಸ್ನೇಹಿತರೇ ನೀವು ಒಂದು ವೇಳೆ ನಿಮ್ಮ ಜೀವನದಲ್ಲಿ ಕಷ್ಟಗಳನ್ನು ಅನುಸರಿಸುತ್ತಿದ್ದರೇ, ಗೋಮಾತೆಯ ಈ ಚಿಕ್ಕ ಪರಿಹಾರದಿಂದ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತವೆ. ಹೌದು ಸ್ನೇಹಿತರೇ ಮೊದಲು ಗೋಮಾತೆಗೆ ಗೋಧಿ ಹಿಟ್ಟಿನ ಸಹಾಯದಿಂದ ಒಂದು ರೊಟ್ಟಿಯನ್ನು ಮಾಡಿ, ಗೋ ಮಾತೆಗೆ ಪೂಜೆಯನ್ನು ಸಲ್ಲಿಸಿದ ಬಳಿಕ ರೊಟ್ಟಿಯನ್ನು ತಿನ್ನಿಸಬೇಕು ಹಾಗೂ ಗೋವಿನ ಮೇಲೆ ಕೈಯಿಟ್ಟು ಸವರುತ್ತಾ ಒಂದು ಮಂತ್ರವನ್ನು ಜಪಿಸಬೇಕು, ಹೌದು ಸ್ನೇಹಿತರೆ ಗೋವಿನ ಮೇಲೆ ಕೈಯಿಟ್ಟು ಕನಿಷ್ಟ ಮೂರು ಬಾರಿಯಾದರೂ ಈ ಮಂತ್ರವನ್ನು ಹೇಳಿ,ಓಂ ಸರ್ವ ದೇವಮಯೆ ದೇವಿ ಲೋಕಾನಾಮ್ ಶುಭ ನಂದಿನಿ ಮಾತೃ ಮಾಭಿಷಿತ ಸಫಲ ಪುರೋ ನಂಧಿನಿ ಹೀಗೆ ಮಾಡುವುದರಿಂದ ನಿಮಗೆ ಯಾವುದೇ ರೀತಿಯ ಸಂಕಷ್ಟ ಆಗಿದ್ದರೂ ಕೂಡಾ ನಿವಾರಣೆಯಾಗುತ್ತದೆ ಹಾಗೂ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ.

Post Author: Ravi Yadav