ಶೃತಿ ರವರಂತೆ ಬಿಗ್ ಬಾಸ್ ನಲ್ಲಿ ಮ್ಯಾಜಿಕ್ ಮಾಡಲು ಇಬ್ಬರು ಹಿರಿಯ ನಟಿಯರ ಎಂಟ್ರಿ ! ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮದ ಕುರಿತು ಹಲವಾರು ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಬಿಗ್ ಬಾಸ್ ದಿನಾಂಕ ಅಧಿಕೃತವಾಗಿ ಘೋಷಣೆ ಕೊಂಡಿರುವ ಕಾರಣ ಯಾವ್ಯಾವ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎಂಬುದರ ಕುರಿತು ಹೆಚ್ಚಿನ ಚರ್ಚೆ ಆರಂಭವಾಗಿದೆ. ಇನ್ನು ಕಳೆದ ಕೆಲವು ಕನ್ನಡ ಚಿತ್ರರಂಗದ ಹಿರಿಯ ನಟಿ ಶ್ರುತಿ ರವರು ಬಿಗ್ ಬಾಸ್ ಮನೆಗೆ ತೆರಳಿ ಮ್ಯಾಜಿಕ್ ಮಾಡಿದರು

ತಮ್ಮ ವ್ಯಕ್ತಿತ್ವದ ಮೂಲಕ ಕರ್ನಾಟಕದ ಜನತೆಯ ಮನೆ ಗೆಲ್ಲುವುದರಲ್ಲಿ ಶೃತಿ ರವರು ಬಿಗ್ ಬಾಸ್ ಕಿರೀಟವನ್ನು ಮುಡಿಗೇರಿಸಿ ಕೊಂಡಿದ್ದರು. ಈ ಬಾರಿ ಅದೇ ರೀತಿಯ ಅದೃಷ್ಟ ಪರೀಕ್ಷೆ ಮಾಡಿ ಬಿಗ್ ಬಾಸ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಆಲೋಚನೆಯೊಂದಿಗೆ ಇಬ್ಬರು ಹಿರಿಯ ನಟಿಯರಲ್ಲಿ ಒಬ್ಬರು ಬಿಗ್ ಬಾಸ್ ಮನೆಗೆ ತೆರಳಿದ್ದಾರೆ ಎಂಬ ಮಾಹಿತಿ ಕಿರುತೆರೆಯ ಮೂಲಗಳಿಂದ ತಿಳಿದುಬಂದಿದೆ.

ಹೌದು ಸ್ನೇಹಿತರೇ ಇದೀಗ ಕಿರುತೆರೆ ಮೂಲಗಳಿಂದ ‌ ವಿವಿಧ ಸ್ಪರ್ಧೆಗಳ ಹೆಸರು ಕೇಳಿ ಬರುತ್ತಿದ್ದು ಕನ್ನಡದ ಹಿರಿಯ ನಟಿ ತಾರಾ ರವರು ಬಿಗ್ ಬಾಸ್ ಮನೆಗೆ ತೆರಳಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆ. ಅಷ್ಟೇ ಅಲ್ಲದೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕನ್ನಡದ ಮತ್ತೊಬ್ಬರು ಖ್ಯಾತ ನಟಿಯರಾಗಿ ಕನ್ನಡ ಚಿತ್ರರಂಗದಲ್ಲಿ ಮೆರೆದ ಪ್ರೇಮ ರವರನ್ನು ಆಹ್ವಾನಿಸಲಾಗಿದೆ ಎಂಬ ಸುದ್ದಿ ತಿಳಿದು ಬಂದಿದೆ. ಒಂದು ವೇಳೆ ಅದೇ ನಡೆದಲ್ಲಿ ಇವರಿಬ್ಬರೂ ಕೂಡ ಶ್ರುತಿ ರವರಂತೆ ಮಾಜಿಕ್ ಮಾಡಲು ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆಗೆ ಎಲ್ಲರಲ್ಲೂ ಮಾಡುತ್ತಿದೆ. ಇದರ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ

Post Author: Ravi Yadav