ಕುಳ್ಳಗಿರುವ ಪತ್ನಿ ಇದ್ದರೇ ನೀವೆಷ್ಟು ಅದೃಷ್ಟವಂತರು ಗೊತ್ತಾ?? ಕುಳ್ಳಗಿರುವ ಹುಡುಗಿಯನ್ನು ಯಾಕೆ ಮದುವೆಯಾಗಬೇಕು ಗೊತ್ತೇ?

ಕುಳ್ಳಗಿರುವ ಪತ್ನಿ ಇದ್ದರೇ ನೀವೆಷ್ಟು ಅದೃಷ್ಟವಂತರು ಗೊತ್ತಾ?? ಕುಳ್ಳಗಿರುವ ಹುಡುಗಿಯನ್ನು ಯಾಕೆ ಮದುವೆಯಾಗಬೇಕು ಗೊತ್ತೇ?

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಎಲ್ಲರೂ ಮದುವೆಯಾಗುವ ಮುನ್ನ ಹುಡುಕಿ ಹುಡುಕಬೇಕಾದ ಸಂದರ್ಭದಲ್ಲಿ ನಮ್ಮ ಎತ್ತರಕ್ಕೆ ಸರಿಯಾಗಿ ಹೋಂದಬಹುದಾದಂತಹ ಹುಡುಗಿ ಬೇಕೆಂದು ಹುಡುಕುತ್ತಾರೆ, ತಮ್ಮ ಎತ್ತರಕ್ಕೆ ಹೋಲಿಸಿಕೊಂಡು ಎರಡು ಮೂರು ಇಂಚುಗಳಷ್ಟು ಕಡಿಮೆ ಇದ್ದರೆ ಮಾತ್ರ ಮದುವೆಯಾಗಬಹುದು ಎಂಬ ಅಂದಾಜಿನಿಂದ ಹುಡುಗಿ ಹುಡುಕಲು ಆರಂಭಿಸುತ್ತಾರೆ. ಸಾಮಾನ್ಯವಾಗಿ ತಮಗಿಂತ ಬಹಳ ಕುಳ್ಳನೆಯ ಉದ್ದವಿರುವ ಹುಡುಗಿಯನ್ನು ಯಾರು ಸಾಮಾನ್ಯವಾಗಿ ಅಷ್ಟು ಬೇಗ ಒಪ್ಪಿಕೊಳ್ಳುವುದಿಲ್ಲ. ಆದರೆ ಸ್ನೇಹಿತರೇ ನಿಮಗೆ ಸೈಕಾಲಜಿ ಪ್ರಕಾರ ಒಂದು ವಿವರಣೆ ನೀಡುತ್ತೇವೆ ಕೇಳಿ, ಕುಳ್ಳಗಿರುವ ವಿಚಾರ ಅಸಲಿಗೆ ಬಂದು ವೀ’ಕ್ನೆಸ್ ಅಲ್ಲವೇ ಅಲ್ಲ ಸೈಕಾಲಜಿ ಪ್ರಕಾರ ಅದೊಂದು ವಿಶೇಷ ಗುಣವೆಂದರೆ ತಪ್ಪಾಗಲಾರದು.

ಅರೇ ಕುಳ್ಳಗಿರುವುದರಲ್ಲಿ ವಿಶೇಷ ಗುಣ ಏನು ಎಂದು ಅಂದುಕೊಳ್ಳಬೇಡಿ, ಕುಳ್ಳಗಿರುವ ಹುಡುಗಿಯನ್ನು ಮದುವೆಯಾದರೇ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನಾವು ಇಂದು ತಿಳಿಸಿಕೊಡುತ್ತೇವೆ, ಸಾಮಾನ್ಯವಾಗಿ ಕುಳ್ಳಗಿರುವ ಹುಡುಗಿಯರು ನೋಡಲು ಬಹಳ ಚಂದ ಕಾಣುತ್ತಾರೆ, ಅವರು ನಕ್ಕರು ಹಾಗೂ ಕೋಪ ಮಾಡಿಕೊಂಡು ಏನೇ ಮಾಡಿದರೂ ಕೂಡ ಮಕ್ಕಳ ಮುಖದಂತೆ ಸೊಗಸಾಗಿ ಕಾಣುತ್ತಾರೆ. ಇನ್ನಿತರ ಹುಡುಗಿಯರಿಗೆ ಹೋಲಿಸಿದರೇ ಇವರು ವಯಸ್ಸಾದಂತೆ ಕಾಣಿಸುವುದು ಕಡಿಮೆ. ಹೆಚ್ಚು ವಯಸ್ಸಾದರೂ ಕೂಡ ಇವರು ಕಿರಿಯರಂತೆ ಕಾಣಿಸುತ್ತಾರೆ.

ಅಷ್ಟೇ ಅಲ್ಲದೆ ಕುಳ್ಳಗಿರುವ ಹುಡುಗಿಯರು ಶಾಪಿಂಗ್ ಮಾಡಲು ತೆರಳಿದರೇ ಅವರ ಮನಸ್ಸು ಚಿಕ್ಕಮಕ್ಕಳಂತೆ ಇರುವ ಕಾರಣ ಚಿಕ್ಕ ಮಕ್ಕಳ ರೀತಿಯಲ್ಲಿ ಶಾಪಿಂಗ್ ಮಾಡಿ ಮುಗಿಸುತ್ತಾರೆ. ಅಷ್ಟೇ ಅಲ್ಲದೆ ಇವರ ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ ಇವರು ಯಾವುದೇ ವಿಚಾರದಲ್ಲಿಯೂ ಕೂಡ ಕಿರಿಕಿರಿಯನ್ನು ಉಂಟು ಮಾಡುವುದಿಲ್ಲ, ಅಷ್ಟೇ ಅಲ್ಲದೆ ಇವರು ಯಾವುದಾದರೂ ವ್ಯಕ್ತಿಯನ್ನು ಪ್ರೀತಿಸಲು ಆರಂಭ ಮಾಡಿದರೇ ತಮ್ಮ ಜೀವನಪೂರ್ತಿ ಅವರಿಗಾಗಿ ಮುಡಿಪಾಗಿಟ್ಟು ತುಂಬಾ ಸಂತೋಷದಿಂದ ಹಾಗೂ ಜವಾಬ್ದಾರಿಯಿಂದ ನೋಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಊಟದ ವಿಚಾರದಲ್ಲಿ ಕೂಡ ಕುಳ್ಳಗಿರುವ ಹುಡುಗಿ ಬೆಸ್ಟ್ ಎಂದು ಸೈಕಾಲಜಿ ಹೇಳುತ್ತದೆ. ಯಾಕೆಂದರೆ ಯಾವುದೇ ಕಾರಣಕ್ಕೂ ಅವರು ಊಟದ ವಿಚಾರದಲ್ಲಿ ತೊಂದರೆ ಕೊಡುವುದಿಲ್ಲ, ಇನ್ನು ಅಷ್ಟೇ ಅಲ್ಲದೆ ಕುಳ್ಳಗಿರುವ ಹುಡುಗಿಯರಿಗೆ ತುಂಬಾ ಕೋಪ ಜಾಸ್ತಿ ಎಂದು ಹೇಳಬಹುದಾದರೂ ಆದರೆ ಕೋಪಕ್ಕೆ ತಕ್ಕಂತೆ ಪ್ರೀತಿ-ವಿಶ್ವಾಸ ಕೂಡ ಹೆಚ್ಚಾಗಿರುತ್ತದೆ.