ಕಲಿಯುಗದಲ್ಲಿ ನಡೆಯುತ್ತಿರುವ ಈ ಕಹಿ ವಿದ್ಯಮಾನಗಳನ್ನು ಭಗವದ್ಗೀತೆಯಲ್ಲಿಯೇ ತಿಳಿಸಲಾಗಿದೆ !

ಕಲಿಯುಗದಲ್ಲಿ ನಡೆಯುತ್ತಿರುವ ಈ ಕಹಿ ವಿದ್ಯಮಾನಗಳನ್ನು ಭಗವದ್ಗೀತೆಯಲ್ಲಿಯೇ ತಿಳಿಸಲಾಗಿದೆ !

ನಮಸ್ಕಾರ ಸ್ನೇಹಿತರೇ, ಹಿಂದೂ ಧರ್ಮದ ಪುರಾಣಗಳಲ್ಲಿ ಭಗವದ್ಗೀತೆ ಅತ್ಯಂತ ಮುಖ್ಯವಾದುದು, ಹೀಗೆ ಸಾವಿರಾರು ವರ್ಷಗಳ ಹಿಂದೆ ಭಗವದ್ಗೀತೆ ಬರದಿದ್ದರೂ ಕೂಡ, ಅತ್ಯಾಧುನಿಕ ಜಗತ್ತಿನ ಬಗ್ಗೆಯೂ ಕೂಡ ಸಂಪೂರ್ಣ ಉಲ್ಲೇಖ ಮಾಡಲಾಗಿದ್ದು ಇಂದಿಗೂ ಕೂಡ ಜೀವನದ ಎಲ್ಲಾ ರೀತಿಯ ಪ್ರಶ್ನೆಗಳಿಗೆ ಹಾಗೂ ಎಲ್ಲಾ ರೀತಿಯ ಸಮಸ್ಯೆಗಳಿಗೆ ಭಗವದ್ಗೀತೆ ಒಂದು ಉತ್ತರವಾಗಿದೆ. ಹೀಗೆ ಸಾವಿರಾರು ವರ್ಷಗಳ ಹಿಂದೆ ಕಲಿಯುಗದ ಬಗ್ಗೆ ಉಲ್ಲೇಖ ಮಾಡಿರುವ ಭಗವದ್ಗೀತೆಯಲ್ಲಿ ವಿಷ್ಣುವಿನ ಕಲ್ಕಿ ಅವತಾರದ ಬಗ್ಗೆಯೂ ಕೂಡ ತಿಳಿಸಲಾಗಿದ್ದು, ಕಲಿಯುಗದಲ್ಲಿ ಯಾವ ರೀತಿಯ ಕೆಲಸಗಳು ನಡೆಯಲಿದೆ ಎಂಬುದನ್ನು ತಿಳಿಸಿ ಕೊಡಲಾಗಿದೆ. ಇಂದು ಈ ರೀತಿಯ ಕಹಿ ಘಟನೆಗಳು ಕೂಡ ನಡೆಯುತ್ತಿವೆ, ಬನ್ನಿ ಈ ಕುರಿತು ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ.

ಮೊದಲನೇದಾಗಿ ಕಲಿಯುಗದಲ್ಲಿ ಸತ್ಯ, ಸ್ವಚ್ಛತೆ, ಕರುಣೆ, ದೇಹದ ಶ’ಕ್ತಿ, ಜೀವನದ ವಯಸ್ಸು, ನೆನಪು ಈ ಎಲ್ಲ ವಿಷಯಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತವೆ. ಇನ್ನು ಒಬ್ಬ ವ್ಯಕ್ತಿಯು ಹೆಚ್ಚು ಸಂಪತ್ತನ್ನು ಹೊಂದಿರುತ್ತಾನೇಯೋ, ಅವನು ಹೆಚ್ಚು ಗುಣಮಟ್ಟದ ಜೀವನವನ್ನು ಅನುಭವಿಸುತ್ತಾನೆ ಮತ್ತು ಇವನು ಹೇಳಿದಂತೆ ಕಾ’ನೂನು, ನ್ಯಾ’ಯವು ಕೇವಲ ಇವನ ಶ’ಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ.

ಇನ್ನು ಕಲಿಯುಗದಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಆಸಕ್ತಿಯ ಆಧಾರದ ಮೇಲೆ ಒಟ್ಟಿಗೆ ವಾಸಿಸುತ್ತಾರೆ ಮತ್ತು ಮದುವೆಯಾಗುವುದಿಲ್ಲ. ವ್ಯವಹಾರದ ಯಶಸ್ಸು ವಂಚನೆಯ ಮೇಲೆ ಅ’ವಲಂಬಿತವಾಗಿರುತ್ತದೆ, ಕೇವಲ ಒಂದು ದಾರದ ಬ’ಲದ ಮೇಲೆ, ಬ್ರಾಹ್ಮಣನು ತನ್ನನ್ನು ತಾನು ಬ್ರಾಹ್ಮಣನೆಂದು ಹೇಳಿಕೊಳ್ಳುತ್ತಾನೆ. ಇನ್ನು ಯಾರಿಗಾದರೂ ಲಂ’ಚ ನೀಡಲು ಅಥವಾ ಹೆಚ್ಚು ಹಣವನ್ನು ಖರ್ಚು ಮಾಡಲು ಸಾಧ್ಯವಾಗದ ವ್ಯಕ್ತಿಗೆ ಸರಿಯಾದ ನ್ಯಾ’ಯ ದೊರೆಯುವುದಿಲ್ಲ. ಬಹಳ ಬು’ದ್ಧಿವಂತ, ಸ್ವಾರ್ಥಿ ಜನರನ್ನು ವಿದ್ವಾಂಸರೆಂದು ಪರಿಗಣಿಸಲಾಗುತ್ತದೆ.

ಇನ್ನು ಜನರು ಹಸಿವು ಮತ್ತು ಬಾಯಾರಿಕೆ ಮತ್ತು ಇತರ ಹಲವು ರೀತಿಯ ಚಿಂ’ತೆಗಳಿಂದ ಅತೃ’ಪ್ತರಾಗುತ್ತಾರೆ, ಹಲವರು ಕಾ’ಯಿಲೆಗಳಿಂದ ಬಳಲುತ್ತಿದ್ದಾರೆ ಮತ್ತು ಜನರ ಜೀವನವು ದಿನೇ ದಿನೇ ಕಡಿಮೆಯಾಗುತ್ತದೆ. ಕಲಿಯುಗದಲ್ಲಿ ಜನರು ದೂರದಲ್ಲಿರುವ ನದಿ-ಕೊಳಗಳನ್ನು ತೀರ್ಥಯಾತ್ರೆ ಎಂದು ಪರಿಗಣಿಸುತ್ತಾರೆ ಮತ್ತು ತಂದೆ ಮತ್ತು ತಾಯಿ ಜೊತೆ ಒಟ್ಟಿಗೆ ವಾಸಿಸುವುದನ್ನು ಇಷ್ಟ ಪಡುವುದಿಲ್ಲ. ಅಲ್ಲದೆ, ದೊಡ್ಡ ಕೂದಲನ್ನು ಹೊಂದಿರುವುದು ಸೌಂದರ್ಯವೆಂದು ಪರಿಗಣಿಸಲ್ಪಡುತ್ತದೆ, ಮನುಷ್ಯನ ಒಂದು ಗುರಿ ಮಾತ್ರ ಅವನ ಹೊಟ್ಟೆಯನ್ನು ತುಂಬಿಸಿಕೊಳ್ಳುವುದಾಗಿರುತ್ತದೆ.

ಇನ್ನು ಕಲಿಯುಗದಲ್ಲಿ ಮಳೆಯಾಗುವುದಿಲ್ಲ, ಇದರಿಂದಾಗಿ ಬರ ಇರುತ್ತದೆ, ಕೆಲವೊಮ್ಮೆ ತೀವ್ರ ಶೀತ ಮತ್ತು ಕೆಲವೊಮ್ಮೆ ತೀವ್ರ ಉಷ್ಣತೆ ಇರುತ್ತದೆ. ಕೆಲವೊಮ್ಮೆ ಬ’ಲವಾದ ಗುಡುಗು ಸಹಿತ ಮಳೆ ಬರುತ್ತದೆ, ಸಾಕಷ್ಟು ಪ್ರವಾಹ ಬರುತ್ತದೆ. ಈ ಎಲ್ಲಾ ಸನ್ನಿವೇಶಗಳಿಂದ ಜನರು ಬೇ’ಸರಗೊಳ್ಳುತ್ತಾರೆ ಮತ್ತು ನಿಧಾನವಾಗಿ ಅಂತ್ಯವಾಗುತ್ತಾರೆ.

ಈ ಯುಗದಲ್ಲಿ, ಯಾವ ವ್ಯಕ್ತಿಗೆ ಹಣ ಇರುವುದಿಲ್ಲ ನೋಡಿ, ಅವನು ಜನರ ದೃಷ್ಟಿಯಲ್ಲಿ ನಿ’ಷ್ಪ್ರಯೋಜಕ ಮತ್ತು ಅ’ಪವಿತ್ರತೆಯನ್ನು ಅನುಭವಿಸುವನು. ಇನ್ನು ಮದುವೆಯು ಕೇವಲ ಎರಡು ಜನರ ನಡುವಿನ ರಾಜಿಯಾಗಿ ಮಾರ್ಪಡುತ್ತದೆ. ಅಷ್ಟೇ ಅಲ್ಲಾ ಜನರು ಸ್ನಾನ ಮಾಡುವುದರ ಮೂಲಕ ತಮ್ಮ ಆತ್ಮಸಾಕ್ಷಿಯಿಂದ ಶುದ್ಧವೆಂದು ಪರಿಗಣಿಸುತ್ತಾರೆ. ಕಲಿಯುಗದಲ್ಲಿ ಜನರು ತಮ್ಮನ್ನು ತಾವು ಪ್ರತಿಷ್ಠೆ ಕಾಣುವಂತೆ ಮಾತ್ರ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾರೆ. ಈ ಭೂಮಿಯಲ್ಲಿ ಕೆ’ಟ್ಟ ಜನರ ಸಂಖ್ಯೆ ಹೆಚ್ಚಾಗುತ್ತದೆ ಮತ್ತು ಅಧಿಕಾರ ಪಡೆಯಲು ಅವರು ಪರಸ್ಪರ ಏನು ಮಾಡಲು ಬೇಕಾದರೂ ಸಿದ್ಧರಾಗುತ್ತಾರೆ.