ಕೇವಲ 48 ಗಂಟೆಗಳಲ್ಲಿ ಪಾಕಿಸ್ತಾನಕ್ಕೆ ಎರಡೆರಡು ಶಾಕ್ ನೀಡಿದ ಫ್ರಾನ್ಸ್ ‌! ಮಾಡಿದ್ದೇನು ಗೊತ್ತಾ??

ಕೇವಲ 48 ಗಂಟೆಗಳಲ್ಲಿ ಪಾಕಿಸ್ತಾನಕ್ಕೆ ಎರಡೆರಡು ಶಾಕ್ ನೀಡಿದ ಫ್ರಾನ್ಸ್ ‌! ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಪಾಕಿಸ್ತಾನ ದೇಶವು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಜೊತೆ ಸುಖ ಸುಮ್ಮನೆ ಕ್ಯಾತೆ ತೆಗೆಯಲು ಪ್ರಯತ್ನಿಸಿ ಹಾಗೂ ಇತರ ದೇಶಗಳನ್ನು ನೆಚ್ಚಿಕೊಂಡು ಧಾರ್ಮಿಕ ವಿಚಾರಗಳಲ್ಲಿ ಹಲವಾರು ವಿ’ವಾದಾತ್ಮಕ ನಡೆಗಳನ್ನು ಅನುಸರಿಸಿ ಈಗಾಗಲೇ ಭಾರತ ಸೇರಿದಂತೆ ಹಲವಾರು ಭಾರತದ ಮಿತ್ರ ರಾಷ್ಟ್ರಗಳ ಜೊತೆ ಸ್ನೇಹ ಸಂಬಂಧವನ್ನು ಕಳೆದುಕೊಂಡಿದೆ. ಇನ್ನು ಪ್ರತಿ ಬಾರಿ ಪಾಕಿಸ್ತಾನ ಅ’ರುಚಿದಾಗಲೂ ಹಲವಾರು ದೇಶಗಳು ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿಯೆತ್ತಲು ನಿರಾಕರಣೆ ಮಾಡಿ ಭಾರತದ ಎಲ್ಲಾ ನಡೆಗಳಿಗೆ ಬೆಂಬಲ ಸೂಚಿಸುವ ಮೂಲಕ ಪಾಕಿಸ್ತಾನಕ್ಕೆ ಹಲವಾರು ಬಾರಿ ಶಾಕ್ ನೀಡಿವೆ.

ಇಷ್ಟೇ ಅಲ್ಲದೆ ಇದೀಗ ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಧಾರ್ಮಿಕ ವಿಚಾರಗಳ ಕುರಿತು ನಿಮಗೆಲ್ಲರಿಗೂ ತಿಳಿದೇ ಇದೆ. ಇದರ ಬೆನ್ನಲ್ಲೇ ಹಲವಾರು ಇಸ್ಲಾಮ್ ರಾಷ್ಟ್ರಗಳು ಫ್ರಾನ್ಸ್ ದೇಶದ ವಿರುದ್ಧ ಟೀಕೆಗಳ ಬಾಣಗಳನ್ನು ಸುರಿಸುತ್ತಿವೆ. ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಫ್ರಾನ್ಸ್ ದೇಶವು ತನ್ನ ಹಲವಾರು ನಿರ್ಧಾರಗಳನ್ನು ಸಮರ್ಥನೆ ಮಾಡಿಕೊಂಡು ಕ’ಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಿದೆ. ಇದೀಗ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಫ್ರಾನ್ಸ್ ದೇಶವು ಭಾರತಕ್ಕೆ ಕೂಡ ಒಂದು ಸಿಹಿಸುದ್ದಿಯನ್ನು ನೀಡಿದೆ.

ಹೌದು ಸ್ನೇಹಿತರೆ ಇದೀಗ ಕಳೆದ 48 ಗಂಟೆಗಳಲ್ಲಿ ಪಾಕಿಸ್ತಾನ ದೇಶಕ್ಕೆ ಶಾಕ್ ಮೇಲೆ ಶಾಕ್ ನೀಡುತ್ತಿರುವ ಫ್ರಾನ್ಸ್ ದೇಶವು ದೇಶಕ್ಕೆ ಈಗಾಗಲೇ ಪಾಕಿಸ್ತಾನಕ್ಕೆ ನೀಡಲಾಗಿರುವ ಮಿರಾಜ್ ಜೆಟ್ ಗಳು, ರಕ್ಷಣಾ ವ್ಯವಸ್ಥೆಗಳು ಹಾಗೂ ಜಲಾಂತರ್ಗಾಮಿ ನೌಕೆಗಳನ್ನು ಅತ್ಯಾಧುನಿಕ ಟೆಕ್ನಾಲಜಿ ಗಳಿಗೆ ನವೀಕರಿಸಲು ಪಾಕಿಸ್ತಾನ ದೇಶ ಮಾಡಿದ ಮನವಿಗೆ ನಿರಾಕರಿಸಿ ಯಾವುದೇ ಕಾರಣಕ್ಕೂ ಫ್ರಾನ್ಸ್ ದೇಶದಿಂದ ಯಾವುದೇ ರಕ್ಷಣಾ ವ್ಯವಸ್ಥೆಗಳ ನವೀಕರಣ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲದೆ ರಾಫಲ್ ಜೆಟ್ ಗಳನ್ನೂ ಈಗಾಗಲೇ ಕತಾರ್ ದೇಶಕ್ಕೆ ರವಾನೆ ಮಾಡಿರುವ ಕಾರಣ ಯಾವುದೇ ಕಾರಣಕ್ಕೂ ಪಾಕಿಸ್ತಾನ ದೇಶಕ್ಕೆ ಸಂಬಂಧಿಸಿದ ಯಾವುದೇ ತಂತ್ರಜ್ಞರಿಗೆ ಕೆಲಸ ಮಾಡುವ ಅವಕಾಶ ನೀಡಬಾರದು ನಾವು ಕೂಡ ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಸಂಬಂಧಿಸಿದ ತಂತ್ರಜ್ಞರಿಗೆ ವಿಮಾನದಲ್ಲಿ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ. ಯಾಕೆಂದರೆ ತಾಂತ್ರಿಕ ಮಾಹಿತಿಗಳು ಸೋರಿಕೆಯಾಗ ಬಹುದು ಎಂದು ಮಿತ್ರರಾಷ್ಟ್ರಗಳಿಗೆ ರಾಫಲ್ ಜೆಟ್ ಗಳಲ್ಲಿ ಪಾಕಿಸ್ತಾನ ದೇಶದ ತಂತ್ರಜ್ಞರಿಗೆ ಕೆಲಸ ನೀಡಬಾರದು ಎಂದು ಆದೇಶ ಹೊರಡಿಸಿದೆ.