ವಿಡಿಯೋ: ಗೂಳಿ ಅಜ್ಜಿಯ ಮೇಲೆ ಮೇಲೆ ಎರಗಿ ಬಂದಾಗ ಮೊಮ್ಮಗ ತನ್ನನ್ನು ಲೆಕ್ಕಿಸಲಿಲ್ಲ !

ನಮಸ್ಕಾರ ಸ್ನೇಹಿತರೇ, ನಾವು ಯಾರನ್ನಾದರೂ ಹೆಚ್ಚಾಗಿ ಪ್ರೀತಿಸಿದಾಗ ಅಥವಾ ನಮ್ಮವರನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿರುವಾಗ, ನಾವು ಅವರನ್ನು ಕಾಪಾಡಲು ನಮ್ಮನ್ನು ನಾವು ಕೂಡ ಲೆಕ್ಕಿಸುವುದಿಲ್ಲ, ಒಂದು ಕ್ಷಣ ಯೋಚನೆ ಕೂಡ ಮಾಡುವುದಿಲ್ಲ. ಹರಿಯಾಣದ ಇದೇ ರೀತಿಯ ಘಟನೆಯೊಂದು ನಡೆದಿದೆ. ಇಲ್ಲಿ ಮೊಮ್ಮಗ ತನ್ನ ಅಜ್ಜಿಯನ್ನು ಉಳಿಸಲು ಕೋ’ಪಗೊಂಡಿರುವ ಗೂಳಿಯನ್ನು ಲೆಕ್ಕಿಸಲಿಲ್ಲ. ಅವನು ತನ್ನ ಅಜ್ಜಿಯನ್ನು ಉಳಿಸಲು ತನ್ನ ಗತಿಯೇನು ಎಂಬುದನ್ನು ಕೂಡ ಲೆಕ್ಕಿಸಲಿಲ್ಲ. ಈಗ ಈ ಘಟನೆಯ ವಿಡಿಯೋ ಹಲವಾರು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.

ಈ ವೈರಲ್ ವೀಡಿಯೊದಲ್ಲಿ, ಅಜ್ಜಿಯೊಬ್ಬರು ಬೀದಿಯಲ್ಲಿ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಆಗ ಅಲ್ಲಿ ನಿಂತಿದ್ದ ಕೋ’ಪಗೊಂಡಿದ್ದ ಗೂಳಿ ಅವರನ್ನು ಬಲವಾಗಿ ಗು’ಮ್ಮುತ್ತದೆ. ಈ ಗೂಳಿ ಎಷ್ಟು ಪ್ರಬಲವಾಗಿದೆಯೆಂದರೆ ಅಜ್ಜಿ ಒಮ್ಮೆ ಕೆಲವು ಅಡಿಗಳ ದೂರದ ವರೆಗೂ ಹಾರುತ್ತಾರೆ. ಅಜ್ಜಿಯ ಧ್ವನಿಯನ್ನು ಕೇಳಿದ ಮೊಮ್ಮಗ ತನ್ನನ್ನು ತಾನು ಲೆಕ್ಕಿಸದೆ ಮರುಕ್ಷಣ ಆಲೋಚನೆ ಮಾಡದೇ ಅಲ್ಲಿಗೆ ಬಂದು ಗೂಳಿಯಿಂದ ರಕ್ಷಿಸಲು ಮುಂದಾಗುತ್ತಾನೆ. ಆದಾಗ್ಯೂ, ಗೂಳಿ ಅವನನ್ನು ಬಿಡುವುದಿಲ್ಲ, ಅವನಿಗೂ ಕೂಡ ಕಾಲು ಹಾಗೂ ತನ್ನ ಕೊಂಬಿನ ಮೂಲಕ ಮೇಲೆ ಎಗರುತ್ತದೆ. ಇದರ ಹೊರತಾಗಿಯೂ, ಮೊಮ್ಮಗ ತನ್ನ ಅಜ್ಜಿಗೆ ಏನು ಆಡದಂತೆ ನೋಡಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಾನೆ ಮತ್ತು ಅದೇಗೋ ಅಜ್ಜಿಯನ್ನು ದೂರ ಕರೆತರುತ್ತಾನೆ.

ಹರಿಯಾಣದ ಕ್ರೀಡಾಪಟು ಅಕಾ ಚಂದ್ರೋ ತೋಮರ್ ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ಈ ವೀಡಿಯೊವನ್ನು ಜನರು ಇಷ್ಟಪಟ್ಟಿದ್ದಾರೆ. ಇದು ಇದುವರೆಗೆ 54 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಮತ್ತು 12 ಸಾವಿರ ಟ್ವೀಟ್‌ಗಳು ಬಂದಿವೆ. ಈ ವಿ’ಡಿಯೋ ಮೇಲಿನ ಟ್ವೀಟ್ ನಲ್ಲಿ ಇದ್ದು ನೀವೇ ನೋಡಿ.

Post Author: Ravi Yadav