ಬಾಳೆಹಣ್ಣು ಮತ್ತು ಹಾಲು ಒಟ್ಟಿಗೆ ಸೇವನೆ ಯಾಕೆ ಬೇಡ ಗೊತ್ತಾ??

ಬಾಳೆಹಣ್ಣು ಮತ್ತು ಹಾಲು ಒಟ್ಟಿಗೆ ಸೇವನೆ ಯಾಕೆ ಬೇಡ ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಾವು ಇವತ್ತು ಬಾಳೆ ಹಣ್ಣಿ ನೊಂದಿಗೆ ಹಾಲು ಸೇವಿಸಿದರೆ ಉಂಟಾಗುವ ಕೆಲವೊಂದು ದು’ಷ್ಪ’ರಿಣಾಮಗಳನ್ನು ಹೇಳಲು ಹೊರಟಿದ್ದೇವೆ. ನೀವೇನಾದ್ರೂ ಬಾಳೆಹಣ್ಣು ಸೇವನೆಯೊಂದಿಗೆ ಹಾಲು ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದೀರಾ, ಹಾಗಿದ್ರೆ ಕೆಲವೇ ದಿನಗಳಲ್ಲಿ ನಿಮ್ಮ ದೇಹದ ತೂಕ ಹೆಚ್ಚುವುದು ನಿಶ್ಚಿತ.

ಹೌದು ಈ ವಿಷಯ ಕೆಲವೊಬ್ಬರಿಗೆ ಅನುಕೂಲ ಮತ್ತೊಬ್ಬರಿಗೆ ಅನಾನುಕೂಲ ವಾಗಬಹುದು ಉದಾಹರಣೆಗೆ. ದ್ದಪ್ಪವಾಗಬೇಕು ಎಂಬುವರಿಗೆ ಇದು ಉಪಯೋಗಕಾರಿ, ಆದರೆ ಸಣ್ಣವಾಗಬೇಕು ಎಂಬುವವರಿಗೆ ಇದು ನಿ’ರುಪಯೋಗಕಾರಿ. ಹೌದು ಯಾವುದೇ ವ್ಯಾಯಾಮ ಮಾಡದೇ ನೀವು ಇದನ್ನು ಜೊತೆಯಾಗಿ ಸೇವಿಸುತ್ತಾ ಬಂದರೆ ಕೆಲವೇ ದಿನಗಳಲ್ಲಿ ನಿಮ್ಮ ದೇಹದಲ್ಲಿ ಫ್ಯಾಟ್ ಹೆಚ್ಚಿ ನಿಮ್ಮ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇದೆ.

ನಾವು ಮೊದಲೇ ಹೇಳಿದಹಾಗೆ ದಪ್ಪವಾಗಬೇಕು ಎನ್ನುವವರು ಹಾಗೂ ಬಾಡಿ ಬಿಲ್ಡಿಂಗ್ ಮಾಡುವವರಿಗೆ ಇದು ಹೇಳಿಮಾಡಿಸಿದ ಫುಡ್. ಅದರೆ ಅಸ್ತಮಾ ಇರುವವರು ಕಡ್ಡಾಯವಾಗಿ ಇದನ್ನು ಸೇವಿಸಲೇಬಾರದು. ಅಷ್ಟೇ ಅಲ್ಲದೆ ರಾತ್ರಿ ಊಟ ಮಾಡಿದ ಬಳಿಕ ಹಾಲು ಕುಡಿದು ಮಲಗುವ ಬದಲು, ಒಂದೆರಡು ಬಾಳೆಹಣ್ಣನ್ನು ಸೇವಿಸಿ ನಂತರ ಮಲಗಿ. ಇದರಿಂದ ಉತ್ತಮ ನಿದ್ರೆ ಬರುವುದು ಮಾತ್ರವಲ್ಲದೆ ಹಸಿವು ಕೂಡ ಆಗೋದಿಲ್ಲ.

ಇನ್ನೂ ಬಹಳ ಮುಖ್ಯವಾಗಿ ಬಾಳೆಹಣ್ಣಿನ ಮಿಲ್ಕ್ ಶೇಕ್ ನ ರೀತಿ ನೀವೇನಾದ್ರೂ ಸೇವಿಸುವ ಅಭ್ಯಾಸ ಮಾಡಿಕೊಂಡಿದ್ದರೆ‌. ಅದನ್ನು ಇಂದೇ ನಿಲ್ಲಿಸಿಬಿಡಿ. ಯಾಕೆಂದರೆ ನೀವು ಬಾಳೆಹಣ್ಣಿನ ಮಿಲ್ಕ್ ಶೇಕ್ ಅಥವಾ ಜ್ಯೂಸ್ ರೀತಿ ಸೇವಿಸಿದರೆ ಅದು ನಿಮ್ಮ ಜೀರ್ಣ ಕ್ರಿಯೆಯನ್ನು ಮತ್ತಷ್ಟು ನಿಧಾನಿಸುತ್ತದೆ. ಇನ್ನು ಕೊನೆಯದಾಗಿ ಇವೆರಡನ್ನು ಪ್ರತ್ಯೇಕವಾಗಿ ತಿನ್ನುವುದಾದರೆ ಎರಡರ ಮಧ್ಯೆ ಕನಿಷ್ಠ 20 ನಿಮಿಷ ಅಂತರವಿರಬೇಕು ಖಾಲಿ ಹೊಟ್ಟೆಗೆ ಇವೆರಡನ್ನು ಸೇವಿಸುವುದು ಕೂಡ ಒಳ್ಳೆಯದಲ್ಲ‌. ಈ ರೀತಿಯಾಗಿ ಕೆಲವೊಂದಷ್ಟು ಬದಲಾವಣೆಗಳನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಆರೋಗ್ಯಕರ ಜೀವನ ನಿಮ್ಮದಾಗುತ್ತದೆ.