ಶಾಕಿಂಗ್: ಸರಿಯಾದ ಸಮಯದಲ್ಲಿ ಮಾತ್ರ ದಾಳಿಂಬೆ ಸೇವಿಸಬೇಕು ! ಇಲ್ಲವಾದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ ! ಯಾವ ಸಮಯ ಗೊತ್ತೇ??

ಶಾಕಿಂಗ್: ಸರಿಯಾದ ಸಮಯದಲ್ಲಿ ಮಾತ್ರ ದಾಳಿಂಬೆ ಸೇವಿಸಬೇಕು ! ಇಲ್ಲವಾದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ ! ಯಾವ ಸಮಯ ಗೊತ್ತೇ??

ನಮಸ್ಕಾರ ಸ್ನೇಹಿತರೆ, ನಿಮಗೆ ಗೊತ್ತಿರೋ ಹಾಗೆ ಕೇವಲ ದಾಳಿಂಬೆ ಹಣ್ಣು ಅಲ್ಲದೆ ಇತರೆ ಹಣ್ಣುಗಳು ಅದರದೇ ಆದ ಪ್ರಯೋಜನಗಳನ್ನು ಹೊಂದಿದೆ. ಇನ್ನು ದಾಳಿಂಬೆ ಹಣ್ಣಿನ ಕುರಿತು ಮಾತನಾಡುವುದಾದರೇ ಈ ಹಣ್ಣು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಅಷ್ಟೇ ಅಲ್ಲದೆ ಇದು ನಮ್ಮ ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಹೆಚ್ಚಿಸುತ್ತದೆ. ಆದರೆ ಇದನ್ನು ಸರಿಯಾದ ಸಮಯದಲ್ಲಿ ತಿಂದರೆ ಮಾತ್ರ ಇದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬಹುದು, ಇಲ್ಲವಾದರೆ ಅಡ್ಡ ಪ’ರಿಣಾಮಗಳೇ ಜಾಸ್ತಿ. ಹಾಗಿದ್ರೆ ದಾಳಿಂಬೆ ಹಣ್ಣನ್ನು ಯಾವ ಸಮಯದಲ್ಲಿ ತಿನ್ನಬೇಕು ಅಂತ ತಿಳಿಯೋಣ ಬನ್ನಿ.

ಹೌದು, ಬೆಳಗ್ಗೆ ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ತುಂಬಾನೇ ಆರೋಗ್ಯಕರ ಪ್ರಯೋಜನಗಳಿವೆ, ಸಕ್ಕರೆ ಅಂಶ ಮತ್ತು ಜೀವಸತ್ವ ಗಳಿರುವುದರಿಂದ ಇದನ್ನು ನೀವು ಬೆಳಗ್ಗೆ ಸೇವಿಸಿದರೆ. ನಿಮ್ಮ ಶಕ್ತಿ ಹೆಚ್ಚಾಗುತ್ತದೆ ಹಾಗೂ ದೈನಂದಿನ ಚಟುವಟಿಕೆಗಳಲ್ಲಿ ನೀವು ಕಿಂಚಿತ್ತು ಯೋಚನೆ ಮಾಡದೆ, ಆಯಾಸ ಪಡದೇ ಎಲ್ಲಾ ಕೆಲಸವನ್ನು ಮಾಡಬಹುದು, ಹಾಗೆ ದಿನಪೂರ್ತಿ ನೀವು ಲವಲವಿಕೆಯಿಂದ ಇರುತ್ತೀರಿ. ನಿಮಗೆ ದಾಳಿಂಬೆ ಹಣ್ಣನ್ನು ಹಾಗೆ ತಿನ್ನುವುದಕ್ಕೆ ಇಷ್ಟವಿಲ್ಲದಿದ್ದರೆ ಅಥವಾ ಮಕ್ಕಳಿಗೆ ಮತ್ತು ವಯಸ್ಸಾದ ಹಿರಿಯರಿಗೆ ನೀಡಿ.

ದಾಳಿಂಬೆ ಹಣ್ಣು ಮತ್ತು ಕೊಂಚ ಹಾಲನ್ನು ಹಾಕಿ ಗ್ರೈಂಡ್ ಮಾಡಿ ನಂತರ ಜ್ಯೂಸ್ ರೀತಿ ಮಕ್ಕಳಿಗೆ ಹಾಗೂ ಹಿರಿಯರಿಗೆ ಕೊಡುವುದರಿಂದ ಅವರ ಹೊಟ್ಟೆ ತುಂಬುವ ಜೊತೆಗೆ ರಕ್ತವನ್ನು ಹೆಚ್ಚಿಸುತ್ತದೆ. ಈ ರೀತಿಯಾಗಿ ಬೆಳಗ್ಗೆಯಿಂದ ಸಂಜೆವರೆಗೂ ಯಾವ ಸಮಯದಲ್ಲಾದರೂ ನೀವು ದಾಳಿಂಬೆ ಹಣ್ಣನ್ನು ತಿನ್ನಬಹುದು, ಆದರೆ ದಾಳಿಂಬೆ ಹಣ್ಣನ್ನು ರಾತ್ರಿವೇಳೆ ಸೇವಿಸಬಾರದು. ಯಾಕೆಂದರೆ ರಾತ್ರಿ ವೇಳೆ ಜೀರ್ಣ ಶಕ್ತಿ ಕಡಿಮೆ ಇರುತ್ತದೆ.

ಈ ವೇಳೆ ನೀವು ದಾಳಿಂಬೆ ಹಣ್ಣನ್ನು ತಿಂದು ಮಲಗುವುದರಿಂದ ಇದರಲ್ಲಿರುವ ಫೈಬರ್ ಜೀರ್ಣವಾಗಲು ಕಷ್ಟವಾಗುತ್ತದೆ. ಇದರಿಂದಾಗಿ ಹೊಟ್ಟೆ ಸಮಸ್ಯೆ ಮುತ್ತು ಬೇದಿ ಇತರ ಸಮಸ್ಯೆಗಳು ಕಾಣಿಸಬಹುದು, ಅಷ್ಟೇ ಅಲ್ಲದೆ ದೇಹದ ಕೊಬ್ಬು ಸಹ ಹೆಚ್ಚಾಗುತ್ತದೆ. ಆದರಿಂದ ರಾತ್ರಿ ವೇಳೆ ದಾಳಿಂಬೆ ಹಣ್ಣು ಸೇವಿಸಬೇಡಿ. ನಿಮ್ಮ ಆರೋಗ್ಯ ಉತ್ತಮ ರೀತಿಯಾಗಿ ಇರಬೇಕೆಂದರೆ ದಿನಕ್ಕೆ ಕನಿಷ್ಠವೆಂದರೂ ಒಂದು ದಾಳಿಂಬೆ ಹಣ್ಣು ತಿನ್ನುವ ಮೂಲಕ ಅಥವಾ ಜ್ಯೂಸ್ ರೀತಿ ಮಾಡಿ ಸೇವಿಸುವ ಮೂಲಕ ಉತ್ತಮ ಆರೋಗ್ಯದ ಜೀವನವನ್ನು ನಿಮ್ಮದಾಗಿಸಿಕೊಳ್ಳಿ.