ಹೃದಯದ ಆರೋಗ್ಯ ಹೆಚ್ಚಿಸಲು ಜಸ್ಟ್ ಇದನ್ನು ತಿನ್ನಿ ಸಾಕು !

ಹೃದಯದ ಆರೋಗ್ಯ ಹೆಚ್ಚಿಸಲು ಜಸ್ಟ್ ಇದನ್ನು ತಿನ್ನಿ ಸಾಕು !

ನಮಸ್ಕಾರ ಸ್ನೇಹಿತರೇ, ಇಂದು ನಾವು ಹೃದಯಕ್ಕೆ ಅತ್ಯಗತ್ಯವಾಗಿರುವ ಖನಿಜಗಳನ್ನು ನೀಡುವ ಸಸ್ಯಾಹಾರ ಹಾಗೂ ಮಾಂಸಾಹಾರ ಎರಡು ರೀತಿಯ ಪಾಕವಿಧಾನ ದಲ್ಲಿ ಬಳಸಲಾಗುವ ಈರುಳ್ಳಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಯಾವ ರೀತಿಯ ಲಾಭಗಳನ್ನು ಪಡೆಯಬಹುದು ಹಾಗೂ ಇದರಿಂದ ಹೃದಯಕ್ಕೆ ಯಾವ ರೀತಿಯ ಲಾಭವಾಗುತ್ತದೆ ಹಾಗೂ ಈರುಳ್ಳಿಯನ್ನು ಯಾವ ರೀತಿ ಸೇವಿಸಿದರೇ ಹೆಚ್ಚು ಲಾಭ ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಸ್ನೇಹಿತರೇ, ಭಾರತೀಯ ಪಾಕವಿಧಾನ ದಲ್ಲಿ ಬಹುತೇಕರು ಈರುಳ್ಳಿಯನ್ನು ಒಂದು ಅನಿವಾರ್ಯವಾದ ಪದಾರ್ಥವಾಗಿ ಅಡುಗೆಮನೆಯಲ್ಲಿ ಬಳಸುತ್ತಾರೆ.

ಈರುಳ್ಳಿಯು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ನಿಮ್ಮ ದೇಹಕ್ಕೆ ನೀಡುತ್ತದೆ. ಅದರಲ್ಲಿಯೂ ಹಸಿ ಈರುಳ್ಳಿ ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಆಗುವ ಲಾಭಗಳು ಅಷ್ಟಿಷ್ಟಲ್ಲ. ಕೆಲವರು ಈರುಳ್ಳಿ ವಾಸನೆ ಬರುತ್ತದೆಯೆಂದು ಇನ್ನು ಕೆಲವರು ವಾಸನೆ ಬರುವುದಿಲ್ಲವೆಂದು ಈರುಳ್ಳಿಯನ್ನು ದೂರ ಬಿಡುತ್ತಾರೆ. ಆದರೆ ಕಂಡಿತ ನಾವು ಎಂದು ತಿಳಿಸುವ ಪ್ರಯೋಜನಗಳ ಬಗ್ಗೆ ನೀವು ತಿಳಿದುಕೊಂಡರೇ ನಿಮ್ಮ ಅಭ್ಯಾಸವನ್ನು ಬದಲಿಸಿಕೊಳ್ಳುತ್ತೀರಾ.

ಯಾಕೆಂದರೆ ಸ್ನೇಹಿತರೇ ದಿನಕ್ಕೆ ಅರ್ಧ ತುಂಡು ಈರುಳ್ಳಿಯನ್ನು ಸೇವಿಸಿದರೇ ನಿಮ್ಮ ದೇಹಕ್ಕೆ ಅಗತ್ಯವಾಗಿರುವ ವಿಟಮಿನ್ ಗಳನ್ನು ನೀಡಿ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತೆ ನೀರುಳ್ಳಿ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಇದರಿಂದ ನಿಮ್ಮ ದೇಹದಲ್ಲಿನ ಕೆಂಪು ರ’ಕ್ತಕಣಗಳು ಹೆಚ್ಚಾಗುತ್ತವೆ. ಅಷ್ಟೇ ಅಲ್ಲದೆ ಈರುಳ್ಳಿಯು ನಿಮ್ಮ ಹೃದಯದ ಆರೋಗ್ಯಕ್ಕೆ ಅತ್ಯುತ್ತಮ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಅಷ್ಟೇ ಅಲ್ಲ ನೀವು ನಿಯಮಿತವಾಗಿ ಪ್ರತಿ ದಿನ ಈರುಳ್ಳಿಯನ್ನು ಸೇವಿಸುತ್ತ ಬಂದರೆ ನಿಮ್ಮ ದೇಹದ ಕೊಬ್ಬು ನಿಯಂತ್ರಣದಲ್ಲಿರುತ್ತದೆ ಹಾಗೂ ರ’ಕ್ತ ಪರಿಚಲನೆಯನ್ನು ಹೆಚ್ಚು ಮಾಡಿ ನಿಮ್ಮ ಹೃದಯಕ್ಕೆ ಕಿಂಚಿತ್ತು ತೊಂ’ದರೆಯಾಗದಂತೆ ನೋಡಿಕೊಳ್ಳುತ್ತದೆ. ಇಷ್ಟೆಲ್ಲ ಲಾಭಗಳನ್ನು ಹೊಂದಿರುವ ಈರುಳ್ಳಿಯನ್ನು ನೀವು ಪ್ರತಿದಿನ ಕೇವಲ ಅರ್ಧ ತುಂಡು ಹಸಿ ಈರುಳ್ಳಿ ಸೇವಿಸಿದರೇ ಸಾಕು, ನಿಮ್ಮ ದೇಹದಲ್ಲಿ ರೋ’ಗ ನಿರೋಧಕ ಶಕ್ತಿಯ ಜೊತೆ ಇರೋದಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ.