ಬಿಗ್ ನ್ಯೂಸ್: ಮಹಾ ಮೈತ್ರಿಯಲ್ಲಿ ವಿಕೆಟ್ಗಳ ಪತನ ಆರಂಭ ! ನಡೆಯುತ್ತಿರುವುದಾದರೂ ಏನು ಗೊತ್ತಾ?

ಬಿಗ್ ನ್ಯೂಸ್: ಮಹಾ ಮೈತ್ರಿಯಲ್ಲಿ ವಿಕೆಟ್ಗಳ ಪತನ ಆರಂಭ ! ನಡೆಯುತ್ತಿರುವುದಾದರೂ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಉದ್ಧವ್ ಠಾಕ್ರೆ ಅವರು ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷದ ಓಲೈಕೆ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ ಎಂದು ಮೊದಲಿನಿಂದಲೂ ಶಿವಸೇನಾ ಪಕ್ಷದಲ್ಲಿ ಶಾಸಕರು, ಕಾರ್ಯಕರ್ತರು ಸೇರಿದಂತೆ ಹಲವಾರು ಜನ ಉದ್ಧವ್ ಠಾಕ್ರೆ ಅವರ ವಿರುದ್ಧ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ಪಕ್ಷದ ಎಲ್ಲಾ ನಾಯಕರನ್ನು ಹಾಗೂ ಕಾರ್ಯಕರ್ತರನ್ನು ಮನವೊಲಿಸುವ ಮೂಲಕ ಶಿವಸೇನಾ ಪಕ್ಷವು ತನ್ನ ಸರ್ಕಾರವನ್ನು ಇಲ್ಲಿಯವರೆಗೂ ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಇಷ್ಟಾದರೂ ಕೂಡ ಯಾವುದೇ ಸಮಯದಲ್ಲಿ ಬೇಕಾದರೂ ಭಿ’ನ್ನಮತೀಯ ಮಾತುಗಳು ಕೇಳಿ ಬರಬಹುದು ಎಂಬ ಆ’ತಂಕ ಶಿವಸೇನಾ ಪಕ್ಷದಲ್ಲಿ ಮೂಡಿರುವುದು ಸುಳ್ಳಲ್ಲ.

ಒಂದೆಡೆ ಎನ್ಸಿಪಿ ಪಕ್ಷದ ಪ್ರಮುಖ ನಾಯಕ ಹಾಗೂ ಶರತ್ ಪವರ್ ರವರ ಪುತ್ರ ಅಜಿತ್ ಪವಾರ್ ಅವರು ಮೊದಲಿನಿಂದಲೂ ಬಿಜೆಪಿ ಪಕ್ಷದ ಕಡೆ ಒಲವು ಹೊಂದಿದ್ದಾರೆ. ಆದ ಕಾರಣಕ್ಕೆ ತನ್ನ ಪಕ್ಷದಲ್ಲಿ ಎಷ್ಟೇ ಕಾರ್ಯಕರ್ತರು ಹಾಗೂ ನಾಯಕರು ಅಸಮಾಧಾನಗೊಂಡರು ಕೂಡ ಮಾಡುತ್ತಿರುವರು ಎಲ್ಲರ ಮನವೊಲಿಸುವಲ್ಲಿ ಇಲ್ಲಿಯವರೆಗೂ ಯಶಸ್ವಿಯಾಗಿದ್ದಾರೆ. ಆದರೆ ಕೊನೆಗೂ ಅವರ ಹೋಲಿಕೆ ರಾಜಕಾರಣದ ಕುರಿತು ಶಿವಸೇನಾ ಪಕ್ಷದ ಪ್ರಮುಖ ನಾಯಕ ಹಾಗೂ ಸಂಸದ ಸಂಜಯ್ ರವರು, ಉದ್ಧವ್ ಠಾಕ್ರೆ ರವರು ಹಾಕಿದ ಗೆರೆಯನ್ನು ದಾಟಿದ್ದಾರೆ. ಹೌದು ಸ್ನೇಹಿತರೇ, ಉದ್ಧವ್ ಠಾಕ್ರೆ ರವರು
ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷದ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಶಿವಸೇನಾ ಪಕ್ಷದ ಸಂಸದ ತಮ್ಮ ರಾಜೀನಾಮೆ ಪತ್ರಗಳಲ್ಲಿ ಬರೆದಿರುವ ಕಾರಣಗಳಿಂದ ಸ್ಪಷ್ಟವಾಗಿದೆ.

ಇದೀಗ ತಮ್ಮ ರಾಜೀನಾಮೆ ಪತ್ರದಲ್ಲಿ ನನ್ನ ಕ್ಷೇತ್ರದ ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಯಲ್ಲಿ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷದ ಯಾವುದೇ ಶಾಸಕರು ಸದಸ್ಯತ್ವವನ್ನು ಪಡೆದುಕೊಂಡಿಲ್ಲ. ಯಾಕೆಂದರೆ ಈ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಥವಾ ಎನ್ಸಿಪಿ ಪಕ್ಷದ ಒಬ್ಬ ಶಾಸಕನ ಕೂಡ ಇಲ್ಲ, ಎಲ್ಲಾ ಶಾಸಕರು ಶಿವಸೇನಾ ಹಾಗೂ ಬಿಜೆಪಿ ಪಕ್ಷಕ್ಕೆ ಸೇರಿದ್ದಾರೆ. ಆದರೂ ಕೂಡ ಶಿವಸೇನಾ ಪಕ್ಷದ ಬೆಂಬಲದೊಂದಿಗೆ ಕೃಷಿ ಉತ್ಪನ್ನ ಮಾರುಕಟ್ಟೆಯ ಅಧ್ಯಕ್ಷ ಸ್ಥಾನವನ್ನು ಎನ್ಸಿಪಿ ಪಕ್ಷದ ಸರ್ಕಾರಿಯೇತರ ಮಂಡಳಿ ಪಡೆದುಕೊಂಡಿದೆ ಇದರಿಂದ ನನ್ನ ಮನಸ್ಸಿಗೆ ನೋವಾಗಿದೆ. ಯಾವ ಆಧಾರದ ಮೇಲೆ ಶಿವಸೇನಾ ಪಕ್ಷದ ಶಾಸಕರು ಇರುವ ಕಡೆ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷದ ನಾಯಕರು ಗೆಲ್ಲುತ್ತಿದ್ದಾರೆ, ನಾನು ಬಾಲಾಸಾಹೇಬ್ ಠಾಕ್ರೆಯ ಶಿವ ಸೈನಿಕ್ ಎಂದು ಹೇಳಿ ಪತ್ರ ಬರೆದು ತಮ್ಮ ರಾಜೀನಾಮೆ ಪತ್ರವನ್ನು ಉದ್ಧವ್ ಠಾಕ್ರೆವರಿಗೆ ಕಳುಹಿಸಿಕೊಟ್ಟಿದ್ದಾರೆ.