ಭಾರತದಿಂದ ಪಾಕ್ ಗೆ ಮಾಸ್ಟರ್ ಸ್ಟ್ರೋಕ್ ನೀಡಲು ನಡೆದಿದೆ ಭರ್ಜರಿ ಸಿದ್ಧತೆ ! ಇಮ್ರಾನ್ ಗೆ ಮರ್ಮಾಘಾತ ! ಏನು ಗೊತ್ತಾ?

ಭಾರತದಿಂದ ಪಾಕ್ ಗೆ ಮಾಸ್ಟರ್ ಸ್ಟ್ರೋಕ್ ನೀಡಲು ನಡೆದಿದೆ ಭರ್ಜರಿ ಸಿದ್ಧತೆ ! ಇಮ್ರಾನ್ ಗೆ ಮರ್ಮಾಘಾತ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತದ ಬೆಳವಣಿಗೆಯನ್ನು ತಡೆದುಕೊಳ್ಳಲು ಸಾಧ್ಯವಾಗದೇ ಚೀನಾ ದೇಶವು ಪಾಕಿಸ್ತಾನ ದೇಶವನ್ನು ಬಳಸಿಕೊಂಡು ಭಾರತದ ಮೇಲೆ ಇನ್ನಿಲ್ಲದ ಪ್ರಯತ್ನಗಳ ಮೂಲಕ ಭಾರತವನ್ನು ಕಟ್ಟಿ ಹಾಕುವ ಪ್ರಯತ್ನ ಮಾಡುತ್ತಿದೆ. ಇದು ಪಾಕಿಸ್ತಾನದಿಂದ ಸಾಧ್ಯವಾಗುವುದಿಲ್ಲ ಎಂದು ತಿಳಿದ ತಕ್ಷಣ ಚೀನಾ ದೇಶವು ಗಡಿಯಲ್ಲಿ ಕ್ಯಾತೆ ತೆಗೆದು ತದ ನಂತರ ಭಾರತ ನೀಡಿದ ಉತ್ತರಕ್ಕೆ ಅಕ್ಷರಸಹ ಬೆಚ್ಚಿ ಬಿದ್ದಿ’ದೆ. ಈ ಎಲ್ಲಾ ವಿದ್ಯಮಾನಗಳ ನಡುವೆ ಭಾರತವನ್ನು ಹೇಗಾದರೂ ಮಾಡಿ ತಡೆಯಬೇಕು ಎಂದು ಆಲೋಚನೆ ಮಾಡಿ, ವಿಶ್ವ ಮುಸ್ಲಿಂ ಸಂಘಟನೆಯನ್ನು ಇಬ್ಬಾಗ ಮಾಡಲು ಜಮ್ಮು ಹಾಗೂ ಕಾಶ್ಮೀರ ವಿಚಾರವನ್ನು ಬಳಸಿಕೊಳ್ಳುತ್ತಿದೆ. ಇನ್ನು ವಿಶ್ವ ಮುಸ್ಲಿಂ ಸಂಘಟನೆಯ ಅಧ್ಯಕ್ಷ ರಾಷ್ಟ್ರವಾಗಿರುವ ಸೌದಿ ಅರೇಬಿಯಾ ದೇಶವು ಕೂಡ ಜಮ್ಮು ಹಾಗೂ ಕಾಶ್ಮೀರದ ವಿಚಾರವನ್ನು ಪಾಕಿಸ್ತಾನ ನಮ್ಮ ಬಳಿ ಪ್ರಸ್ತಾಪ ಮಾಡಬಾರದು ಇದು ಭಾರತದ ಆಂತರಿಕ ವಿಚಾರವಾಗಿದೆ ಎಂದು ಸ್ಪಷ್ಟಪಡಿಸಿತ್ತು.

ಇದರಿಂದ ಕೆರ – ಳಿದ ಪಾಕಿಸ್ತಾನ ದೇಶವು ಸೌದಿ ಅರೇಬಿಯಾವನ್ನು ವಿರೋಧಿಸುವ ಮುಸ್ಲಿಂ ರಾಷ್ಟ್ರಗಳ ಕದತಟ್ಟಿ ಟರ್ಕಿ ಹಾಗೂ ಇರಾನ್ ದೇಶಗಳ ಜೊತೆ ಚೀನಾ ದೇಶದ ಸ್ನೇಹವನ್ನು ಬಳಸಲು ಮುಂದಾಗಿದೆ. ಇದರಿಂದ ಮಧ್ಯಪ್ರಾಚ್ಯದ ದೇಶಗಳಲ್ಲಿ ಭಾರತದ ನಡೆಗಳನ್ನು ಅನುಸರಿಸುತ್ತಿರುವ ಹಾಗೂ ಭಾರತ ದೇಶಕ್ಕೆ ಬೆಂಬಲ ನೀಡುತ್ತಿರುವ ಸೌದಿ ಅರೇಬಿಯಾ ದೇಶವು ಅಮೆರಿಕ ಮತ್ತು ಇಸ್ರೇಲ್ ದೇಶಗಳು ಒಟ್ಟಾಗಿ ಹಲವಾರು ಮಹತ್ವದ ಐತಿಹಾಸಿಕ ಒಪ್ಪಂದಗಳಿಗೆ ಸಹಿ ಹಾಕಿವೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಪಾಕಿಸ್ತಾನ ಅಕ್ಷರಸಹ ತನ್ನ ಮಾ’ನಸಿಕ ಸ್ಥಿ’ಮಿತವನ್ನು ಕಳೆದು ಕೊಂಡಿದೆ. ಇಮ್ರಾನ್ ಖಾನ್ ರವರಂತೂ ಏನು ಮಾಡಬೇಕು ಎಂದು ತಿಳಿಯದೆ ಎಲ್ಲಾ ರಾಷ್ಟ್ರಗಳ ಜೊತೆಯು ಸ್ನೇಹ ಸಂಬಂಧವನ್ನು ಬೆಳೆಸಲು ಹಾಗೂ ಜಮ್ಮು ಹಾಗೂ ಕಾಶ್ಮೀರ ದ ವಿಚಾರ ಪ್ರಸ್ತಾಪ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಬೆರಳೆಣಿಕೆಯ ರಾಷ್ಟ್ರಗಳು ಮಾತ್ರ ಪಾಕಿಸ್ತಾನದ ಮಾತಿಗೆ ಕಿವಿ ಕೊಟ್ಟಿವೆ, ಉಳಿದ ಯಾವುದೇ ರಾಷ್ಟ್ರಗಳು ಸೊಪ್ಪು ಹಾಕಿಲ್ಲ. ಇನ್ನು ಇದೇ ಸಮಯದಲ್ಲಿ ಪಾಕಿಸ್ತಾನ ದೇಶವು ದಾವೂದ್ ಇಬ್ರಾಹಿಂ ತನ್ನ ಬಳಿಯೇ ಇದ್ದಾನೆ ಎಂದು ಹೇಳಿಕೆ ನೀಡಿದೆ, ಪಾಕಿಸ್ತಾನ ಈ ಹೇಳಿಕೆಯಿಂದ ಭಾರತಕ್ಕ ಹೊಸ ಅಸ್ತ್ರ ಸಿಕ್ಕಂತಾಗಿದೆ.

ಈಗಾಗಲೇ ಪಾಕಿಸ್ತಾನದ ನೈಜ ಮುಖವನ್ನು ತೆರೆದಿಡುವ ಮೂಲಕ ಹಾಗೂ ತನ್ನ ರಾಜತಾಂತ್ರಿಕ ಸಂಬಂಧಗಳಿಂದ ಪಾಕಿಸ್ತಾನಕ್ಕೆ ನೆರವು ನೀಡುತ್ತಿದ್ದ ಬಹುತೇಕ ಎಲ್ಲ ರಾಷ್ಟ್ರಗಳನ್ನು ಭಾರತ ತಡೆದಿದೆ. ಚೀನಾ ಹಾಗೂ ಇದೀಗ ಟರ್ಕಿ ದೇಶಗಳು ಪಾಕಿಸ್ತಾನಕ್ಕೆ ಆರ್ಥಿಕವಾಗಿ ಹಾಗೂ ಇನ್ನಿತರ ಯಾವುದೇ ಸಂದರ್ಭದಲ್ಲಿಯೂ ಬೆಂಬಲಕ್ಕೆ ನಿಲ್ಲಬಹುದು. ಅಷ್ಟೇ ಅಲ್ಲದೇ ಭಾರತವು ಪಾಕಿಸ್ತಾನವನ್ನು FATF ಬೂದು ಪಟ್ಟಿಗೆ ತಂದು ನಿಲ್ಲಿಸಿದೆ, ಈಗಾಗಲೇ ಐಎಂಎಫ್ ಸಾಲಗಳು ಪಾಕಿಸ್ತಾನಕ್ಕೆ ಸಿಗುತ್ತಿಲ್ಲ. ಇದೇ ಸಮಯದಲ್ಲಿ ಇದೀಗ ಭಾರತ ದೇಶವು ಪಾಕಿಸ್ತಾನದ ದಾವೂದ್ ಇಬ್ರಾಹಿಂ ಹೇಳಿಕೆಯನ್ನು ಬಳಸಿಕೊಂಡು FATF ಕಪ್ಪುಪಟ್ಟಿಗೆ ಸೇರಿಸಲು ಬೇಕಾದ ಎಲ್ಲಾ ತಯಾರಿ ನಡೆಸಿದೆ. ಒಂದು ವೇಳೆ ಭಾರತ ದೇಶವು ತನ್ನ ರಾಜತಾಂತ್ರಿಕ ಸಂಬಂಧಗಳನ್ನು ಬಳಸಿಕೊಂಡು ಪಾಕಿಸ್ತಾನ ದೇಶವನ್ನು ಕಪ್ಪುಪಟ್ಟಿಗೆ ಸೇರಿಸಿ ದಲ್ಲಿ ಖಂಡಿತ ಅದು ಪಾಕಿ – ಸ್ತಾನ ದೇಶದ ಅಂತ್ಯಕ್ಕೆ ನಾಂದಿ ಹಾಡಲಿದೆ, ಈಗಾಗಲೇ ಆರ್ಥಿಕವಾಗಿ ಸಂಪೂರ್ಣ ಮುಳುಗಿರುವ ಪಾಕಿಸ್ತಾನ ದೇಶವು ಒಂದು ವೇಳೆ ಕಪ್ಪುಪಟ್ಟಿಗೆ ಸೇರಿದಲ್ಲಿ ಖಂಡಿತ ಕಂಡುಕೇಳರಿಯದ ರೀತಿಯಲ್ಲಿ ಇನ್ನಷ್ಟು ಮುಳುಗ’ಲಿದೆ. ಇನ್ನು ವಿಶೇಷವೇನೆಂದರೆ ಭಾರತದ ನಡೆಯಲ್ಲಿ ಸೌದಿ ಅರೇಬಿಯಾ ಸೇರಿದಂತೆ ಇನ್ನಿತರ ಅರಬ್ ರಾಷ್ಟ್ರಗಳು ಕೂಡ ಭಾರತಕ್ಕೆ ಬೆಂಬಲವಾಗಿ ನಿಲ್ಲುವ ಸಾಧ್ಯತೆಗಳು ಹೆಚ್ಚಾಗಿದ್ದು, ಜಮ್ಮು ಹಾಗೂ ಕಾಶ್ಮೀರ ದ ವಿಚಾರ ಹಾಗೂ ಚೀನಾ ದೇಶದ ಮಾತು ಕೇಳಿಕೊಂಡು ಇದೀಗ ಪಾಕಿಸ್ತಾನವು ಭಾರತವನ್ನು ಕೆಣಕಿ ತಪ್ಪು ಮಾಡಿದೆ. ಯಾಕೆಂದರೆ ಇದು ಇತರ ರಾಷ್ಟ್ರಗಳ ಜೊತೆ ಪ್ರಬಲ ರಾಜತಾಂತ್ರಿಕ ಸಂಬಂಧವನ್ನು ಹೊಂದಿರುವ ನವಭಾರತ. ಜೈ ಹಿಂದ್