ಯೋಗಿ ಹಾದಿ ತುಳಿದ ರಾಜ್ಯ! ಶಾಂತಿ ದೂ’ತರಿಗೆ ಬಿಗ್ ಶಾಕ್ ! ಇದು ಇದು ಚೆನ್ನಾಗಿರೋದು

ಯೋಗಿ ಹಾದಿ ತುಳಿದ ರಾಜ್ಯ! ಶಾಂತಿ ದೂ’ತರಿಗೆ ಬಿಗ್ ಶಾಕ್ ! ಇದು ಇದು ಚೆನ್ನಾಗಿರೋದು

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ರಾತ್ರಿ ಬೆಂಗಳೂರಿನಲ್ಲಿ ನಡೆದ ಘಟನೆ ಇಡೀ ರಾಜ್ಯವನ್ನು ಬೆಚ್ಚಿ’ಬೀಳು’ವಂತೆ ಮಾಡಿದೆ. ಒಬ್ಬ ಶಾಸಕ ಸಂಬಂಧಿಯ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ನಡೆದ ಘಟನೆಯಲ್ಲಿ ಶಾಸಕರ ಮನೆ ಕರಕಲಾಗಿದೆ. ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಪ್ರದೇಶಗಳ ಜನರ ವಾಹನಗಳು ಕೂಡ ಜಖಂಗೊಂಡಿವೆ. ಇದಕ್ಕೆಲ್ಲ ಕಾರಣ ಶಾಂ’ತಿದೂತರು ಎನಿಸಿಕೊಂಡಿರುವ ಯುವಕರ ಗುಂಪು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಇದನ್ನು ಕೂಡ ನಮ್ಮ ರಾಜಕಾರಣಿಗಳು ತಮ್ಮ ಬುದ್ಧಿಯನ್ನು ಬಿಡದೇ ಧರ್ಮಗಳನ್ನು ಎಳೆದು ತಂದು ಸುಖಾ ಸುಮ್ಮನೆ ಅಸಲಿಗೆ ಶಾಂತಿ ಕೆದ’ಕಲು ಮುಂದಾಗಿದ್ದಾರೆ. ಮಾಡಿರುವುದು ತಪ್ಪು, ತಕ್ಕ ಶಿಕ್ಷೆ ವಿಧಿಸಬೇಕು ಎನ್ನುವ ಕೆಲವು ನಾಯಕರು ಕೇವಲ ಅಷ್ಟಕ್ಕೆ ತಮ್ಮ ಮಾತನ್ನು ಸೀಮಿತಗೊಳಿಸದೇ ಘಟನೆಯಲ್ಲಿ ಪಾಲ್ಗೊಂಡ ಸಂಘಟನೆಗಳ ಹಾಗೂ ಯುವಕರ ಓಲೈಕೆಗೆ ನಿಂತಿರುವುದು ವಿಪರ್ಯಾಸವೇ ಸರಿ.

ಶಾಸಕ ಸಂಬಂಧಿ ಮಾಡಿದ್ದು ತಪ್ಪು, ಅದೇ ಕಾರಣಕ್ಕೆ ಯುವಕರು ಈ ರೀತಿಯ ನಿರ್ಧಾರ ಕೈಗೊಂಡಿದ್ದಾರೆ ಎನ್ನುವ ರಾಜಕೀಯ ನಾಯಕರು, ಒಬ್ಬರು ತಪ್ಪು ಮಾಡಿದರೇ ಅವರಿಗೆ ತಕ್ಕ ಶಿಕ್ಷೆ ನೀಡಲು ಪೊಲೀಸ್ ಇಲಾಖೆ ಇದೆ ಎಂಬುದನ್ನು ಮರೆತಂತೆ ಕಾಣುತ್ತಿದೆ. ನಾವು ಇಲ್ಲಿ ನವೀನ್ ರವರು ಮಾಡಿದ್ದು ಸರಿ ಎನ್ನುತ್ತಿಲ್ಲ ನವೀನ್ ಅವರು ಮಾಡಿದ್ದು ಶೇಕಡಾ ನೂರಕ್ಕೆ ನೂರರಷ್ಟು ತಪ್ಪು. ಆದರೆ ಅವರು ತಪ್ಪು ಮಾಡಿದ್ದಾರೆ ಎಂದ ತಕ್ಷಣ ಮತ್ತೊಬ್ಬರು ಯಾರೇ ಆಗಲಿ ನಾವೇ ಆಗಲಿ ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ, ಸಮುದಾಯದ ಹೆಸರಿನಲ್ಲಿ ಈ ರೀತಿಯ ಕಾರ್ಯ ನಡೆಸುವುದು ಎಷ್ಟು ಸರಿ?? ಈ ಪ್ರಶ್ನೆಯನ್ನು ಅಲ್ಲಿ ಯುವಕರ ಓಲೈಕೆಗೆ ನಿಂತಿರುವ ಯಾವೊಬ್ಬ ರಾಜಕೀಯ ನಾಯಕನಿಗೂ ಕೇಳುವ ಧೈರ್ಯ ಇಲ್ಲ ಯಾಕೆಂದರೆ ಅದಕ್ಕೆಲ್ಲ ಕಾರಣ ಕೇವಲ ಮತ ಬ್ಯಾಂಕ್.

ಈ ಎಲ್ಲಾ ವಿದ್ಯಮಾನಗಳ ನಡುವೆ ಇದೀಗ ಮತ್ತೊಂದು ಸುದ್ದಿ ಹೊರ ಬಿದ್ದಿದ್ದು, ಗೃಹ ಸಚಿವರು ಮಾತನಾಡಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾಗೂ ಸುತ್ತಮುತ್ತಲಿನ ಜನರ ವಾಹನಗಳ ಮೇಲೆ ನಡೆದಿರುವ ಕೃ’ತ್ಯಕ್ಕೆ, ಪ್ರತಿಭಟನೆಯಲ್ಲಿ ಪಾಲ್ಗೊಂಡ ಯುವಕರೇ ನೇರ ಕಾರಣರಾಗಿದ್ದು, ಅವರ ಆಸ್ತಿಗಳನ್ನು ಜಪ್ತಿ ಮಾಡಿ ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ಹಾಗೂ ಘಟನೆಯಲ್ಲಿ ನಷ್ಟಕ್ಕೆ ಒಳಗಾದ ಸಾಮಾನ್ಯ ಜನರಿಗೆ ಹಂಚಲಾಗುವುದು ಎಂದು ತಿಳಿಸಿದ್ದಾರೆ. ಈ ನಿರ್ಧಾರ ಸತ್ಯವಾಗಲೂ ಅತ್ಯುತ್ತಮ ನಿರ್ಧಾರವಾಗಿದ್ದು, ಇದರಲ್ಲಿ ಯಾವುದೇ ಸಮುದಾಯದ ಅಥವಾ ನಾಯಕರ ಬೆಂಬಲಿಗರಾಗಿರಲಿ ಇದೇ ನಿರ್ಧಾರ ಎಲ್ಲರಿಗೂ ಅನ್ವಯವಾಗಲಿ. ಕೇವಲ ಈ ಪ್ರತಿಭಟನೆ ಅಷ್ಟೇ ಅಲ್ಲ ರಾಜ್ಯದಲ್ಲಿ ನಡೆಯುವ ಪ್ರತಿಯೊಂದು ಪ್ರತಿಭಟನೆಗೂ ಇದೆ ಕಾನೂನು ಅನ್ವಯವಾಗಲಿ ಎಂಬುದು ನಮ್ಮ ಅಭಿಪ್ರಾಯ. ಯಾಕೆಂದರೆ ಕಷ್ಟಪಟ್ಟು ಟ್ಯಾಕ್ಸ್ ಕಟ್ಟುವುದು ಸಾಮಾನ್ಯ ಜನರು, ಅವುಗಳನ್ನು ಈ ರೀತಿ ಮಾಡುವುದು ಪ್ರತಿಭಟನೆಗಳು. ಏನು ಸಾರ್ವಜನಿಕರ ಆಸ್ತಿ ಇವರಪ್ಪನ ಮನೆ ಸ್ವತ್ತಾ?? ಕೆಲವೊಂದು ಖಾರದ ಮಾತುಗಳನ್ನು ಬಳಸಿದ್ದೇವೆ. ಮಾತುಗಳು ಪತ್ರಿಕಾ ಧರ್ಮದ ಗೆರೆ ದಾಟಿದ್ದರೇ ಕ್ಷಮೆ ಇರಲಿ ಆದರೆ ಅವುಗಳ ಅರ್ಥವೊಂದೇ.