ಬಿಗ್ ರಿಲೀಫ್: ಅಜಿತ್ ದೋವಲ್ ಹೆಗಲಿಗೆ ಮತ್ತೊಂದು ಮಹತ್ವದ ಜವಾಬ್ದಾರಿ ಹೊರಿಸಿದ ಕೇಂದ್ರ ಸರ್ಕಾರ ! ಜೇಮ್ಸ್ ಬಾಂಡ್ ಎಂಟ್ರಿ ಕೊಡುತ್ತಿರುವುದು ಯಾಕೆ ಗೊತ್ತಾ?

ಭಾರತೀಯರಿಗೆ ಬಿಗ್ ರಿಲೀಫ್: ಅಜಿತ್ ದೋವಲ್ ಹೆಗಲಿಗೆ ಮತ್ತೊಂದು ಮಹತ್ವದ ಜವಾಬ್ದಾರಿ ಹೊರಿಸಿದ ನರೇಂದ್ರ ಮೋದಿ ! ಜೀನ್ಸ್ ಪಾಂಟ್ ಎಂಟ್ರಿ ಕೊಡುತ್ತಿರುವುದು ಯಾಕೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಚೀನಾ ವೈರಸ್ನಿಂದ ಭಾರತ ದೇಶ ಬಹುತೇಕ ಸಂಪೂರ್ಣ ಲಾಕ್ ಡೌನ್ ಆಗಿದೆ. ಚೀನಾ ವೈರಸ್ಸನ್ನು ಭಾರತ ದೇಶ ಬಹಳ ಯಶಸ್ವಿಯಾಗಿ ಮೆಟ್ಟಿ ನಿಂತಿದೆ. ಇದೇ ಸಮಯದಲ್ಲಿ ಆಂತರಿಕ ವಿಚಾರಗಳಲ್ಲಿ ಮನಸ್ತಾಪಗಳು ಎದುರಾದರೂ ಒಟ್ಟಾರೆಯಾಗಿ ಭಾರತ ದೇಶ ಇತರ ದೇಶಗಳಿಗೆ ಹೋಲಿಸಿ ಕೊಂಡರೆ ಬಹಳ ಯಶಸ್ವಿಯಾಗಿ ಚೀನಾ ವೈರಸ್ಸಿನ ಸವಾಲನ್ನು ಮೆಟ್ಟಿ ನಿಂತಿದೆ.

ಚೀನಾ ವೈರಸ್ ನಿಂದ ಇಡೀ ವಿಶ್ವವೇ ಇದೀಗ ತಲ್ಲಣಗೊಂಡು ಸಾಂಕ್ರಾಮಿಕ ರೋಗದಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ಇನ್ನಿಲ್ಲದ ಹರ ಸಾಹಸ ಮಾಡುತ್ತಿವೆ. ಆದರೆ ಇದು ಇಷ್ಟಕ್ಕೆ ಮುಗಿದಿಲ್ಲ ಸ್ನೇಹಿತರೇ, ವಿಶ್ವದ ಎಲ್ಲೆಡೆ ಈ ಚೀನಾ ವೈರಸ್ ತನ್ನ ಪ್ರಭಾವವನ್ನು ಕಡಿಮೆ ಮಾಡಿದ ಮೇಲೆ ಮತ್ತಷ್ಟು ಬೃಹತ್ ಸವಾಲುಗಳು ಪ್ರತಿಯೊಂದು ದೇಶಗಳನ್ನು ಕಾಡಲಿವೆ.

ಹೌದು ನಿಮಗೆಲ್ಲರಿಗೂ ತಿಳಿದಿರುವಂತೆ ಚೀನಾ ವೈರಸ್ನಿಂದ ವಿಶ್ವದ ಬಹುತೇಕ ದೇಶಗಳ ಆರ್ಥಿಕತೆಯು ನೆಲಕಚ್ಚುತ್ತದೆ, ಅಷ್ಟೇ ಅಲ್ಲ ಆರ್ಥಿಕ ಮಂದಗತಿಯಿಂದ ಸಾಮಾಜಿಕ ಸಾಮರಸ್ಯ, ಆಂತರಿಕ ಭದ್ರತಾ ವಿಚಾರ, ಉದ್ಯೋಗ ನಷ್ಟ, ವ್ಯಾಪಾರ ವಹಿವಾಟುಗಳು ಬಂದ್ ಆಗಿರುವ ಕಾರಣ ಬಹುತೇಕ ಚಿಕ್ಕ ಚಿಕ್ಕ ವ್ಯಾಪಾರಗಳು ಬಂದ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಇದರಿಂದ ಆರ್ಥಿಕತೆ, ಉದ್ಯೋಗ, ಸರ್ಕಾರದ ಮೇಲೆ ಹೆಚ್ಚಿನ ಅವಲಂಬನೆ ಹೀಗೆ ಹೇಳುತ್ತಾ ಹೋದರೆ ಇನ್ನೂ ಹಲವಾರು ಸವಾಲುಗಳು ನೇರವಾಗಿ ಅಥವಾ ಪರೋಕ್ಷವಾಗಿ ಪ್ರತಿಯೊಂದು ದೇಶಗಳನ್ನು ಕಾಡಲಿವೆ.

ಇದೀಗ ಚೀನಾ ವೈರಸ್ಸನ್ನು ಬಹಳ ಯಶಸ್ವಿಯಾಗಿ ಭಾರತ ದೇಶ ಎದುರಿಸಿ ಮೆಟ್ಟಿ ನಿಂತಿರಬಹುದು, ಆದರೆ ಬರೋಬ್ಬರಿ 130 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಮುಂಬರುವ ಸವಾಲುಗಳನ್ನು ಹೇಗೆ ಎದುರಿಸಲಿದೆ ಎಂಬ ವಿಚಾರ ಎಲ್ಲರನ್ನೂ ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಆದರೆ ಈ ವಿಷಯದ ಕುರಿತು ಈಗಾಗಲೇ ಗಮನ ಹರಿಸಿರುವ ನರೇಂದ್ರ ಮೋದಿ ರವರು ಮಾಸ್ಟರ್ ಪ್ಲಾನ್ ಮೂಲಕ ಚೀನಾ ವೈರಸ್ ನಂತೆಯೇ ಮತ್ತೊಂದು ಬೃಹತ್ ಸವಾಲನ್ನು ಗೆಲ್ಲಲು ಮುಂದಾಗಿದ್ದಾರೆ.

ಹೌದು ಸ್ನೇಹಿತರೇ,ನರೇಂದ್ರ ಮೋದಿ ರವರು ಮುಂಬರುವ ಹೊಸ ರೀತಿಯ ಸವಾಲುಗಳನ್ನು ಎದುರಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಗಿರುವ ಅಜಿತ್ ದೋವಲ್ ರವರ ನೇತೃತ್ವದಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ ಎಂದು TFI POST ವರದಿ ಮಾಡಿದೆ. ಈ ವಿಚಾರದ ಸಂಪೂರ್ಣ ವಿವರ ಈ ಕೆಳಗಿನಂತಿದೆ ನೀವೇ ಓದಿ.

ಹೌದು ಚೀನಾ ವೈರಸ್ ತಡೆಗಟ್ಟಿದ ನಂತರ ಭಾರತ ದೇಶವು ಎದುರಿಸುವ ಪ್ರತಿಯೊಂದು ಸವಾಲುಗಳ ನೇರ ಪರಿಣಾಮ ಹಾಗೂ ಪರೋಕ್ಷ ಪರಿಣಾಮಗಳ ಮೌಲ್ಯಮಾಪನ ಮಾಡಿ ಪ್ರತಿಯೊಂದು ಸವಾಲುಗಳಿಗೆ ಪ್ರತ್ಯೇಕವಾಗಿ ಅಧ್ಯಯನ ನಡೆಸಿ ಪರಿಹಾರ ಸೂಚಿಸುವಂತೆ ನರೇಂದ್ರ ಮೋದಿ ರವರು ಅಜಿತ್ ದೋವಲ್ ರವರ ನೇತೃತ್ವದಲ್ಲಿ ಮಿಲಿಟರಿ ಸಲಹೆಗಾರರು, ರಾಷ್ಟ್ರೀಯ ಸೈಬರ್ ಸೆಕ್ಯೂರಿಟಿ ಸಂಯೋಜಕರನ್ನು ಒಳಗೊಂಡಂತೆ ಪ್ರತ್ಯೇಕ ತಂಡವನ್ನು ರಚಿಸಿದ್ದಾರೆ.

ಯಾವುದಾದರೂ ದೇಶ ಯುದ್ಧ ಕಂಡ ನಂತರ ಯಾವ ರೀತಿಯ ಸವಾಲುಗಳು ಎದುರಾಗುತ್ತವೆ ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದು ಕೊಂಡಿರುವ ಈ ತಂಡವು ಯುದ್ಧದ ನಂತರ ಎದುರಾಗುವ ಸವಾಲುಗಳು ಆಲೋಚನೆಯ ಮೇರೆಗೆ ಪರಿಹಾರಗಳನ್ನು ಹುಡುಕುವ ಹಾದಿಯಲ್ಲಿ ಕಾರ್ಯನಿರ್ವಹಿಸಲಿದೆ. ಒಟ್ಟಿನಲ್ಲಿ ಇದೀಗ ಚೀನಾ ವೈರಸ್ಸನ್ನು ಯಶಸ್ವಿಯಾಗಿ ಎದುರಿಸುತ್ತಿರುವ ಭಾರತ ದೇಶವು ಒಂದು ವೇಳೆ ಈ ಸವಾಲಿನಲ್ಲಿ ಗೆಲ್ಲುವ ಆತ್ಮವಿಶ್ವಾಸದಿಂದ ಮುನ್ನುಗುತ್ತಿದೆ. ಈಗಾಗಲೇ ತನಗೆ ವಹಿಸಿದ ಪ್ರತಿಯೊಂದು ಜವಾಬ್ದಾರಿಯನ್ನು ಬಹಳ ಯಶಸ್ವಿಯಾಗಿ ಮಾಡಿ ಮುಗಿಸಿರುವ ಅಜಿತ್ ದೋವಲ್ ರವರು ಇದನ್ನು ಕೂಡ ಮಾಡಿ ಮುಗಿಸುತ್ತಾರೆ ಎನ್ನುವ ನಂಬಿಕೆ ನಮ್ಮದು.