ಕೊನೆಗೂ ರಾಮ ಮಂದಿರ ನಿರ್ಮಾಣದ ಖಚಿತ ದಿನಾಂಕ ಪ್ರಕಟಣೆ ಮಾಡಿದ ಕೇಂದ್ರ ! ವಿನ್ಯಾಸ ಅಂತಿಮಗೊಳಿಸಲಿರುವ ನಾಯಕ ಯಾರು ಗೊತ್ತಾ??

ಕೊನೆಗೂ ರಾಮ ಮಂದಿರ ನಿರ್ಮಾಣದ ಖಚಿತ ದಿನಾಂಕ ಪ್ರಕಟಣೆ ಮಾಡಿದ ಕೇಂದ್ರ ! ವಿನ್ಯಾಸ ಅಂತಿಮಗೊಳಿಸಲಿರುವ ನಾಯಕ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ನೂರಾರು ಕೋಟಿ ಜನರ ದಶಕಗಳ ಕನಸನ್ನು ನನಸು ಮಾಡುವ ಅಮೃತ ಗಳಿಗೆ ಬಂದಿದೆ. ಹೌದು, ಇದೀಗ ಕೇಂದ್ರ ಸರ್ಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಎಂದಿನಿಂದ ಆರಂಭಿಸುತ್ತದೆ ಎಂಬುದರ ಖಚಿತ ಮಾಹಿತಿ ನೀಡಿದೆ.

ಈ ಮಂದಿರಕ್ಕೆ ಬೇಕಾದ ಹಣ ಎಲ್ಲಿಂದ ಬರುತ್ತದೆ, ವಿನ್ಯಾಸ ಅಂತಿಮಗೊಳಿಸುವವರು ಯಾರು? ಹಾಗೂ ಆರಂಭದ ದಿನಾಂಕ ಯಾವುದು ಎಂಬುದು ತಿಳಿಯಲು ಸಂಪೂರ್ಣ ಓದಿ. ಸುಪ್ರೀಂ ಕೋರ್ಟ್ ಆದೇಶದಂತೆ ಫೆಬ್ರವರಿ 9 ಒಳಗಡೆ ದೇವಾಲಯದ ಟ್ರಸ್ಟ್ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

ದೇವಾಲಯ ನಿರ್ಮಾಣ ಮಾಡುವ ಬದಲು ಸ್ಕೂಲ್, ಆಸ್ಪತ್ರೆ ಕಟ್ಟಿ ತೆರಿಗೆ ಹಣ ವ್ಯರ್ಥ ವಾಗುತ್ತದೆ ಎನ್ನುವುದಕ್ಕೆ ಈ ಬಾರಿ ಕೋರ್ಟ್ ಅವಕಾಶ ನೀಡದ ಕಾರಣ ಸುಪ್ರೀಂ ಆದೇಶದಂತೆ ಕೇಂದ್ರ ಸರ್ಕಾರವು ಸಂಪೂರ್ಣ ಹಣವನ್ನು ಜನರ ಬಳಿ ದೇಣಿಗೆಯ ಮೂಲಕ ಕಲೆ ಹಾಕಲು ಸಮ್ಮತಿ ಸೂಚಿಸಿದೆ. ಇನ್ನು ತನ್ನ ಪ್ರಣಾಳಿಕೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತೇನೆ ಎಂದು ಮೊದಲ ಆದ್ಯತೆ ನೀಡಿದ ನರೇಂದ್ರ ಮೋದಿ ರವರು ದೇವಾಲಯದ ಸಂಪೂರ್ಣ ವಿನ್ಯಾಸವನ್ನು ಅಂತಿಮಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಮಾರ್ಚ್ 25 ತಾರೀಕಿನಿಂದ ಅಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆರಂಭವಾಗುತ್ತದೆ ಎಂದು ಅಧಿ ಸೂಚನೆ ಹೊರಡಿಸ ಲಾಗಿದೆ.