ವ್ಹಾ ದೇಶದ ಸಂಸ್ಕೃತಿ ಪರಂಪರೆ ರಕ್ಷಣೆಗೆ ಮಹತ್ವದ ಹೆಜ್ಜೆ ಬಿಟ್ಟ ನರೇಂದ್ರ ಮೋದಿ ! ಹೊಸ ಮಿಷಿನ್ ಘೋಷಣೆ ಮಾಡಿದ ಮೋದಿ ! ಏನು ಗೊತ್ತಾ??

ವ್ಹಾ ದೇಶದ ಸಂಸ್ಕೃತಿ ಪರಂಪರೆ ರಕ್ಷಣೆಗೆ ಮಹತ್ವದ ಹೆಜ್ಜೆ ಬಿಟ್ಟ ನರೇಂದ್ರ ಮೋದಿ ! ಹೊಸ ಮಿಷಿನ್ ಘೋಷಣೆ ಮಾಡಿದ ಮೋದಿ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನರೇಂದ್ರ ಮೋದಿ ರವರು ಈ ಹಿಂದೆ ಯಾವುದೇ ಸರ್ಕಾರಗಳು ಜಾರಿಗೆ ತರದ ಹಲವಾರು ಯೋಜನೆಗಳನ್ನು ಭಾರತದ ಭವಿಷ್ಯವನ್ನು ಗಮನದಲ್ಲಿಟ್ಟು ಕೊಂಡು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲಿಯೂ ಸ್ವಚ್ಛಭಾರತ್, ಪ್ಲಾಸ್ಟಿಕ್ ನಿಷೇಧ, ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಹೀಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಈ ಎಲ್ಲಾ ಯೋಜನೆಗಳ ಹಿಂದೆ ಭಾರತ ದೇಶದ ಭವಿಷ್ಯವನ್ನು ಹುದುಗಿಸಿ ಇಟ್ಟಿದ್ದಾರೆ. ಹೀಗಿರುವಾಗ ಅದೇ ರೀತಿ ನರೇಂದ್ರ ಮೋದಿ ಅವರು ಇದೀಗ ದೇಶದ ವೈಭವಯುತ ಸಂಸ್ಕೃತಿ ಹಾಗೂ ಪರಂಪರೆಯನ್ನು ರಕ್ಷಿಸಲು ತಮ್ಮದೇ ಆದ ಆಲೋಚನೆಯ ಮೂಲಕ ಮತ್ತೊಂದು ಯೋಜನೆಯ ಜಾರಿಗೆ ಸಿದ್ಧರಾಗಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೇ ವಿಶ್ವದಲ್ಲಿಯೇ ವೈಭವಯುತ ಪರಂಪರೆಯನ್ನು ಭಾರತ ದೇಶ ಹೊಂದಿದೆ. ಆದರೆ ಹಲವಾರು ವರ್ಷಗಳಿಂದ ಆ ವೈಭವಯುತ ಪರಂಪರೆ ಭಾರತ ದೇಶದಲ್ಲಿ ಕಾಣಸಿಗುತ್ತಿಲ್ಲ. ಇದೇ ಕಾರಣಕ್ಕಾಗಿ ಹೊಸ ಯೋಜನೆಯ ಮೂಲಕ ಭಾರತ ದೇಶದ ಸಂಸ್ಕೃತಿ ಹಾಗೂ ಪರಂಪರೆಯನ್ನು ರಕ್ಷಿಸಲು ನರೇಂದ್ರ ಮೋದಿರವರು ಮುಂದಾಗಿದ್ದಾರೆ.

ಪಕ್ಷಿಮ ಬಂಗಾಳದಲ್ಲಿ ಹಳೆ ನೋಟುಗಳ ಕಟ್ಟಡದಲ್ಲಿ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ನರೇಂದ್ರ ಮೋದಿ ಅವರು, ಭಾರತ ದೇಶದ ಸಂಸ್ಕೃತಿ ಪರಂಪರೆ ರಕ್ಷಿಸಲು ಇದು ಮಹತ್ವವಾದ ದಿನ, ಕೇವಲ ನಾವು ಪಕ್ಷಿಮ ಬಂಗಾಳದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಕಳೆದು ಹೋಗಿರುವಂತಹ ಸಂಸ್ಕೃತಿ ಸಂಪ್ರದಾಯ ಹಾಗೂ ಪರಂಪರೆಯನ್ನು ಮರು ಆವಿಷ್ಕಾರ ಮಾಡಿದ ನಂತರ ಮತ್ತೊಮ್ಮೆ ನವೀಕರಣಗೊಳಿಸಿ ರಕ್ಷಿಸುವ ಯೋಜನೆ ರಾಷ್ಟ್ರೀಯ ಮಿಷನ್ ಅನ್ನು ಇಂದಿನಿಂದ ಆರಂಭಿಸುತ್ತಿದ್ದೇವೆ ಎಂದರು. ಈ ರಾಷ್ಟ್ರೀಯ ಮಿಷನ್ ಎಂಬ ಯೋಜನೆಯ ಅಡಿಯಲ್ಲಿ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಆಧುನಿಕ ಮಾದರಿಯಲ್ಲಿ ಸಂರಕ್ಷಣೆ ಮಾಡಿ, ಇಡೀ ವಿಶ್ವದಲ್ಲಿಯೇ ವೈಭವಯುತ ಪರಂಪರೆಯ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲು ಭಾರತ ಸರ್ಕಾರ ಇನ್ನು ಮುಂದೆ ಕಾಣತೊಡಗಿದೆ. ಅಷ್ಟೇ ಅಲ್ಲದೆ ದೇಶದಲ್ಲಿನ ಐದು ಸಾಂಪ್ರದಾಯಿಕ ವಸ್ತು ಸಂಗ್ರಹಾಲಯ ಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವುದು ಕೇಂದ್ರ ಸರ್ಕಾರದ ಮುಂದಿನ ಗುರಿ ಎಂದು ಘೋಷಣೆ ಮಾಡಿದ್ದಾರೆ.