ಅಮೆರಿಕ-ಇರಾನ್ ಬಿಕ್ಕಟ್ಟಿಗೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದ ಇಮ್ರಾನ್ ಖಾನ್ ನನ್ನು ಟ್ರೋಲ್-ಬಾಹುಬಲಿ ಪೇಜ್ ಟ್ರೊಲ್ ಮಾಡಿದ್ದನ್ನು ಕಂಡರೆ ಎದ್ದು ಬಿದ್ದು ನಗ್ತೀರಾ !!

ನಮಸ್ಕಾರ ಸ್ನೇಹಿತರೇ, ಅಂತರಾಷ್ಟ್ರೀಯ ಮಟ್ಟದಲ್ಲಿ ನರೇಂದ್ರ ಮೋದಿರವರ ವರ್ಚಸ್ಸು ದಿನೇ ದಿನೇ ಬೆಳೆಯುತ್ತಿದೆ ಎಂಬುದಕ್ಕೆ ಇರಾನ್ ಹಾಗೂ ಅಮೆರಿಕ ನಡುವಿನ ಬಿಕ್ಕಟ್ಟನ್ನು ಪರಿಹರಿಸಲು 26ಕ್ಕೂ ಹೆಚ್ಚು ದೇಶಗಳು ಹಾಗೂ ಸ್ವತಹ ಈ ಸಂದೇಶ ಕೂಡ ನರೇಂದ್ರ ಮೋದಿ ಅವರನ್ನು ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಅಮೆರಿಕ ದೇಶವು ಕೂಡ ನರೇಂದ್ರ ಮೋದಿರವರ ಜೊತೆ ಈ ಕುರಿತಂತೆ ಹಲವಾರು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿಗಳು ಕೂಡ ಕೇಳಿಬಂದಿದ್ದ ವಾದರೂ, ಎರಡು ದೇಶಗಳು ಯಾವುದೇ ಖಚಿತ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ.

ಇದರ ಬೆನ್ನಲ್ಲೇ ಪಾಕಿಸ್ತಾನದ ಅಧ್ಯಕ್ಷ ಇಮ್ರಾನ್ ಖಾನ್ ರವರು ಮೋದಿ ಹಾಗಲು ಹೊರಟಂತೆ ಕಾಣುತ್ತಿದೆ, ಹೌದು ಇದೀಗ ಮಾತನಾಡಿರುವ ಇಮ್ರಾನ್ ಖಾನ್ ರವರು, ತಮಗೆ ಯಾವುದೇ ಸಂಬಂಧವಿಲ್ಲದಿದ್ದರೂ ನಾನು ಅಮೆರಿಕ ಹಾಗೂ ಇರಾನ್ ದೇಶಗಳ ನಡುವೆ ಉಂಟಾಗಿರುವ ಬಿಕ್ಕಟ್ಟುಗಳನ್ನು ಶಮನಗೊಳಿಸಲು ಎರಡು ದೇಶಗಳ ನಡುವೆ ಮಧ್ಯಸ್ಥಿಕೆ ಮಾಡಲು ಸಿದ್ಧವಿದ್ದೇನೆ. ಪಾಕಿಸ್ತಾನ ದೇಶವು ವಿಶ್ವದ ಯಾವುದೇ ಮತ್ತೊಂದು ದೇಶದ ಯುದ್ಧಗಳಲ್ಲಿ ಇನ್ನು ಮುಂದೆ ಪಾಲ್ಗೊಳ್ಳುವುದಿಲ್ಲ, ಕಳೆದ ಬಾರಿ ಪಾಲ್ಗೊಂಡು ತಪ್ಪು ಮಾಡಿದ್ದೇವೆ. ಆದ ಕಾರಣದಿಂದ ಎರಡು ದೇಶಗಳ ನಡುವಿನ ಬಿಕ್ಕಟ್ಟಿಗೆ ಮಧ್ಯಸ್ತಿಕೆ ವಹಿಸಿ ವಿಶ್ವದಲ್ಲಿ ಶಾಂತಿ ನೆಲೆಸಲು ಮುಂದಾಗುತ್ತೇವೆ ಅದಕ್ಕಾಗಿ ನಾನು ಸಿದ್ಧನಿದ್ದೇನೆ ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು ಇಮ್ರಾನ್ ಖಾನ್ ರವರನ್ನು ಮನಬಂದಂತೆ ಟ್ರೋಲ್ ಮಾಡುತ್ತಿದ್ದಾರೆ. ಯಾರು ಯಾವುದರ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದನ್ನು ಅರಿತುಕೊಂಡು ಮಾತನಾಡಬೇಕು ಎಂದು ಶಾಂತಿಯ ಮಾತುಗಳಿಗೆ ಟಾಂಗ್ ನೀಡುವ ಮೂಲಕ ಇಮ್ರಾನ್ ಖಾನ್ ರವರ ಕಾಲೆಳೆದಿದ್ದಾರೆ. ಇನ್ನು ತುಳುನಾಡಿನ ಟ್ರೋಲ್ ಬಾಹುಬಲಿ ಎಂಬ ಫೇಸ್ಬುಕ್ ಪೇಜ್ ಇಮ್ರಾನ್ ಖಾನ್ ರವರನ್ನು ಉದ್ದೇಶಿಸಿ ಟ್ರೋಲ್ ಪೋಸ್ಟ್ ಹಾಕಿದ್ದು ಇಮ್ರಾನ್ ಖಾನ್ ರವರನ್ನು ಸರಿಯಾಗಿ ಟ್ರೋಲ್ ಮಾಡಿದೆ. ಈ ಪೋಸ್ಟನ್ನು ಈ ಕೆಳಗಡೆ ಲಗತ್ತಿಸಲಾಗಿದ್ದು, ಒಮ್ಮೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

Post Author: Ravi Yadav