ಅಮಿತ್ ಶಾ ಅಖಾಡಕ್ಕೆ ! CAA ಬೆಂಬಲಿಸುವವರ ಅಭಿಪ್ರಾಯ ಕಲಿ ಹಾಕಲು ಮುಂದಾದ ಶಾ ! CAA ಬೆಂಬಲಿಸಲು ನೀವು ಏನು ಮಾಡಬೇಕು ಗೊತ್ತಾ??

ಅಮಿತ್ ಶಾ ಅಖಾಡಕ್ಕೆ ! CAA ಬೆಂಬಲಿಸುವವರ ಅಭಿಪ್ರಾಯ ಕಲಿ ಹಾಕಲು ಮುಂದಾದ ಶಾ ! CAA ಬೆಂಬಲಿಸಲು ನೀವು ಏನು ಮಾಡಬೇಕು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ಯಾವುದೇ ಭಾರತೀಯರಿಗೂ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳುತ್ತಿದ್ದರೂ ಅವರು ತಿದ್ದುಪಡಿ ಮಸೂದೆಯ ವಿರುದ್ಧ ಹಲವಾರು ಕಡೆ ಪ್ರತಿಭಟನೆಗಳು ನಡೆಯುತ್ತಿವೆ.

ದೇಶದ ಬಹುತೇಕ ಜನರು ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧ ಮಾಡುತ್ತಿದ್ದಾರೆ ಎಂದು ಹಲವಾರು ಮಾಧ್ಯಮಗಳು ಬಿಂಬಿಸಿವೆ. ಆದರೆ ಚುನಾವಣಾ ಪ್ರಣಾಳಿಕೆಯಲ್ಲಿ ಈ ಅಂಶವನ್ನು ಬಿಜೆಪಿ ಪಕ್ಷ ಸ್ಪಷ್ಟವಾಗಿ ಸೇರಿಸಿಕೊಂಡು ಘೋಷಣೆ ಮಾಡಿದ್ದ ಜನರು ನೋಡಿ ಮತ ನೀಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಅಷ್ಟೇ ಅಲ್ಲದೇ ಪೌರತ್ವ ತಿದ್ದುಪಡಿ ಮಸೂದೆಯ ಪರವಾಗಿ ಹಲವಾರು ಜಾಥಾಗಳು ನಡೆದು ಪೌರತ್ವ ತಿದ್ದುಪಡಿ ಮಸೂದೆ ಗೂ ಕೂಡ ಬೆಂಬಲ ನೀಡಲು ನಾವು ಬೀದಿಗಿಳಿಯಲು ಸಿದ್ದರಿದ್ದೇವೆ ಎಂಬುದನ್ನು ಸಾರಿ ತೋರಿದ್ದಾರೆ. ಇದೀಗ ಮಾಧ್ಯಮಗಳಲ್ಲಿ ತೋರಿಸಿದಂತೆ ಏನು ಇಲ್ಲ ಎಂಬುದನ್ನು ತೋರಿಸಲು ಹೊರಟಿರುವ ಅಮಿತ್ ಶಾ ರವರು ಹೊಸ ಯೋಜನೆಯೊಂದಿಗೆ ಪೌರತ್ವ ತಿದ್ದುಪಡಿ ಮಸೂದೆ ಕುರಿತು ಬೆಂಬಲ ನೀಡುವವರ ಜನಾಭಿಪ್ರಾಯವನ್ನು ಕಲೆ ಹಾಕಲು ಮುಂದಾಗಿದ್ದಾರೆ.

ಹೌದು, ಇದೀಗ ಕೇಂದ್ರ ಸರ್ಕಾರ ಒಂದು ಟೋಲ್ ಫ್ರೀ ಸಂಖ್ಯೆಯನ್ನು ನೀಡಿದ್ದು CAA ಬೆಂಬಲಿಗರು ಈ ನಂಬರ್ಗೆ ಮಿಸ್ ಕಾಲ್ ನೀಡಬೇಕಾಗಿ ಮನವಿ ಮಾಡಿದೆ. ಒಂದು ವೇಳೆ ನೀವು ಈ ಅಭಿಯಾನಕ್ಕೆ ಬೆಂಬಲ ನೀಡಬೇಕು ಎನಿಸಿದರೆ 8866288662 ನಂಬರ್ಗೆ Missed Call ನೀಡಿ. ಈ ಮೂಲಕ ಇಡೀ ದೇಶದ ಜನರ ಅಭಿಪ್ರಾಯ ಕಲೆಹಾಕಲು ಬಿಜೆಪಿ ಪಕ್ಷ ಮುಂದಾಗಿದ್ದು, ಕಳೆದ ಬಾರಿ ಇದೇ ರೀತಿಯ ಜನಾಭಿಪ್ರಾಯವನ್ನು ಜೀ ನ್ಯೂಸ್ ಸಂಸ್ಥೆ ಕಲೆ ಹಾಕಿತ್ತು. ಈ ಅಭಿಯಾನಕ್ಕೆ ಹೊಸದೊಂದು ವಿಶ್ವದಾಖಲೆ ಮಾಡಿತ್ತು, ಇದರ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರದಲ್ಲಿ ಈ ನಡೆ ಮತ್ತೊಂದು ವಿಶ್ವ ದಾಖಲೆಯನ್ನು ನಿರ್ಮಾಣ ಮಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.