ಬಿಗ್ ಬ್ರೇಕಿಂಗ್: ಪರಿಹಾರ ಹಣದ ಕುರಿತು ಮಹತ್ವದ ಕಠಿಣ ನಿರ್ಧಾರ ತೆಗೆದುಕೊಂಡು ಬಿ ಸ್ ವೈ ! ಹೊಸ ಆದೇಶ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರು ಬೇರೆ ದಾರಿ ಇಲ್ಲದೇ, ನಡೆಯುತಿದ್ದ ಬಾರಿ ಅವಘಡವನ್ನು ತಡೆಯಲಿ ಗೋಲಿಬಾರ್ ನಡೆಸಿದ್ದರು. ಇವರ ಈ ನಡೆಗೆ ಪರ ವಿರೋಧದ ಚರ್ಚೆಗಳು ಬಾರಿ ಮಟ್ಟದಲ್ಲಿ ನಡೆದಿದ್ದವು. ಕೇರಳ ರಾಜ್ಯದ ಕೈವಾಡ ಇದೆ ಎಂದು ಕೂಡ ತಿಳಿದುಬಂದಿತ್ತು. ವಿಪಕ್ಷಗಳು ರಾಜ್ಯ ಸರ್ಕಾರದ ಮೇಲೆ ಮುಗಿಬಿದ್ದಿದ್ದ ಕಾರಣ ಕರ್ಫ್ಯೂ ಸಡಿಲಿಕೆಯ ನಂತರ ರಾಜ್ಯ ಸರ್ಕಾರ ಮಂಗಳೂರಿಗೆ ಭೇಟಿ ನೀಡಿ ಬರೋಬ್ಬರಿ 10 ಲಕ್ಷ ರೂ ಗಳನ್ನೂ ಪರಿಹಾರವನ್ನಾಗಿ ಘೋಷಣೆ ಮಾಡಿತ್ತು. ಸರ್ಕಾರದ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

ಆದರೆ ಇದೀಗ ಹೊಸ ಆದೇಶ ಹೊರಡಿಸಿರುವ ಬಿ ಸ್ ಯಡಿಯೂರಪ್ಪನವರು, ಜನಾಭಿಪ್ರಾಯಕ್ಕೆ ಮನ್ನಣೆ ನೀಡಿದ್ದಾರೆ. ಈ ಪ್ರಕರಣದ ತನಿಖೆ ನಡೆಸಲು ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಪೂರ್ಣ ತನಿಖೆ ನಡೆದು ಪ್ರಕರಣ ಇತ್ಯರ್ಥ ವಾಗುವ ವರೆಗೂ ಒಂದು ರೂಪಾಯಿ ಬಿಡುಗಡೆ ಮಾಡುವುದಿಲ್ಲ ಎಂದಿದ್ದಾರೆ. ಒಂದು ವೇಳೆ ತನಿಖೆಯ ವೇಳೆಯಲ್ಲಿ ಮಾಡಿರುವ ಅಪರಾಧ ಸಾಭೀತಾದಲ್ಲಿ ಪರಿಹಾರ ಮೊತ್ತವನ್ನು ಸರ್ಕಾರ ವಾಪಸ್ಸು ಪಡೆಯಲಿದೆ ಎಂದು ಸ್ಪಷ್ಟ ಪಡಿಸಿದ್ದಾರೆ. ಇದೀಗ ಮುಖ್ಯಮಂತ್ರಿ ರವರ ಈ ನಿರ್ಧಾರಕ್ಕೆ ಪ್ರಶಂಸೆಗಳು ಬಾರಿ ವ್ಯಕ್ತ ವಾಗುತ್ತಿದ್ದರೆ, ಕೆಲವು ವಿರೋಧದ ಮಾತುಗಳು ಕೂಡ ಕೇಳಿಬಂದಿವೆ.

Post Author: Ravi Yadav