09-11-2019: ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.

09-11-2019: ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.

0

ನಿಮ್ಮ ಎಲ್ಲಾ ಕಷ್ಟಕಾರ್ಪಣ್ಯಗಳಿಗೆ ಜ್ಯೋತಿಷ್ಯ ಶಾಸ್ತ್ರದ ಆಧಾರದಿಂದ ಪರಿಹಾರ ಪಡೆದುಕೊಳ್ಳಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ನಮ್ಮದು ಇಂದೇ ಕರೆ ಮಾಡಿ. ಪಂಡಿತ್ ಲಕ್ಷ್ಮಿಕಾಂತ್ ಭಟ್, 964584883

ಮೇಷ -9, ನವೆಂಬರ್, 2019

ಸಮಯದ ಗತಿಯಲ್ಲಿ ಸಾಗಲು ಪ್ರಯತ್ನಿಸಿ. ನೀವು ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಲು ಹಲವು ಬಗೆಯ ಕೆಲಸಗಳನ್ನು ಮಾಡಬೇಕಾದ ಅನಿವಾರ್ಯತೆ ಇದೆ. ಬದಲಾಗುತ್ತಿರುವ ತಂತ್ರಜ್ಞಾನವನ್ನು ಬಳಸಿ ಕೊಳ್ಳುವುದು ಒಳ್ಳೆಯ ವಿಷಯ. ಮತ್ತೊಬ್ಬರನ್ನು ಹಾಸ್ಯ ಮಾಡುವುದರಿಂದ ಸಮಸ್ಯೆಗೆ ಸಿಲುಕುವಿರಿ. ನೈಜತೆಯಿಂದ ವ್ಯವಹಾರದಲ್ಲಿ ಪಾಲ್ಗೊಳ್ಳುವುದು ಒಳಿತು. ಆರ್ಥಿಕವಾಗಿ ಸಾಧಾರಣ ಪ್ರಗತಿ ಕಂಡುಬರುವುದು ನಿಶ್ಟಿತ. ಅದೃಷ್ಟ ಸಂಖ್ಯೆ 1. ಪಂಡಿತ್ ಲಕ್ಷ್ಮಿಕಾಂತ್ ಭಟ್, ಸಮಸ್ಯೆಗಳ ಸಮಾಲೋಚನೆ ಗಾಗಿ ಕರೆ ಮಾಡಿ, 9964584883

ವೃಷಭ-9, ನವೆಂಬರ್, 2019

ನಿಮ್ಮ ಸಣ್ಣ ಪ್ರಮಾದಗಳು ದೊಡ್ಡ ನಷ್ಟ ಮಾಡಬಹುದು. ಕೆಲಸದಲ್ಲಿ ಆದಷ್ಟು ವಿವೇಚನೆ ಬೆಳೆಸಿಕೊಳ್ಳಿ. ಸಂದರ್ಭಕ್ಕನುಸಾರವಾಗಿ ಮಾತುಗಳನ್ನಾಡಿ ಸಂಕಷ್ಟದಿಂದ ಪಾರಾಗುವ ಯೋಚನೆ ಮಾಡಿ. ಅದ್ಭುತವಾದ ಆಲೋಚನೆಗಳು ನಿಮ್ಮ ಪ್ರಗತಿಗೆ ರಹದಾರಿಯನ್ನು ತೋರಿಸಲಿದೆ. ಸಂಗಾತಿಯು ಕಾರ್ಯಗಳಿಗೆ ಹೆಚ್ಚಿನ ಶ್ರದ್ಧೆ ತೋರಿಸುತ್ತಾರೆ. ಅಪರಿಚಿತರೊಡನೆ ಹೆಚ್ಚು ಹೊತ್ತು ಕಾಲಕಳೆಯುವುದು ಬೇಡ,ಅದೃಷ್ಟ ಸಂಖ್ಯೆ 2. ಪಂಡಿತ್ ಲಕ್ಷ್ಮಿಕಾಂತ್ ಭಟ್, ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ, 9964584883

ಮಿಥುನ-9, ನವೆಂಬರ್, 2019

ಸಮಸ್ಯೆಗಳು ಬಂದಾಗಲೇ ಅದರ ಪರಿಹಾರಕ್ಕೆ ಮುಂದಾಗಿ ನಿರ್ಲಕ್ಷದ ಭಾವನೆಯನ್ನು ತೆಗೆದುಹಾಕಿ. ಆರ್ಥಿಕ ಒಪ್ಪಂದಗಳು ಇಂದು ಸುಲಭವಾಗಿ ನಡೆಯಲಿದೆ. ಸಾಲ ಮರುಪಾವತಿಯ ಬಗ್ಗೆ ಯೋಜನೆ ಮಾಡಲಾಗುತ್ತದೆ. ಕುಟುಂಬದಿಂದ ಸಂತೋಷದ ಸುದ್ದಿ ಬರುವುದು ಕಾಣಬಹುದು. ವೈಯಕ್ತಿಕ ವಿಚಾರಗಳನ್ನು ಸಮಸ್ಯೆಗಳಾಗದಂತೆ ತಡೆಗಟ್ಟಿ. ಹೊಸ ವ್ಯವಹಾರದ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಿ. ಪಂಡಿತ್ ಲಕ್ಷ್ಮಿಕಾಂತ್ ಭಟ್, ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ,9964584883

ಕರ್ಕಾಟಕ-9, ನವೆಂಬರ್, 2019

ವ್ಯವಹಾರದಲ್ಲಿ ಉತ್ತಮ ರೀತಿಯ ಮಾತುಗಳು ಹಾಗೂ ನೈಜತೆ ಬೆಳೆಸಿಕೊಳ್ಳಿ. ಜೀವನದ ಅಭಿವೃದ್ಧಿಗೆ ಕುಟುಂಬದ ಜೊತೆಗೆ ಚರ್ಚೆ ಮಾಡುವಿರಿ. ಸ್ನೇಹ ಸಂಪಾದನೆಯಲ್ಲಿ ಮುಂದಾಗುತ್ತೀರಿ. ಬಹುದಿನಗಳಿಂದ ತಡೆಹಿಡಿದಿರುವ ಕಾರ್ಯಗಳಿಗೆ ಚಾಲನೆ ದೊರೆಯಲಿದೆ. ಸಂಬಂಧಿಕರ ಬರುವಿಕೆ ನಿಮಗೆ ಸಂತೋಷ ತರಿಸುತ್ತದೆ. ಕೆಲವರು ನಿಮ್ಮನ್ನು ಹೊಗಳಬಹುದು ಅದನ್ನು ಮನದಲ್ಲಿಟ್ಟುಕೊಂಡು ಗರ್ವ ಪಡುವುದು ಸರಿಯಲ್ಲ. ಪಂಡಿತ್ ಲಕ್ಷ್ಮಿಕಾಂತ್ ಭಟ್, ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ, 9964584883

ಸಿಂಹ-9, ನವೆಂಬರ್, 2019

ಮಾಡುವ ಕೆಲಸದಲ್ಲಿ ಪ್ರಶಂಸೆ ವ್ಯಕ್ತವಾಗಲಿದೆ. ನಿಮ್ಮ ಸಹಕಾರವನ್ನು ಹಲವರು ಬಯಸಲಿದ್ದಾರೆ. ಹಣಕಾಸಿನ ವಿಷಯದಲ್ಲಿ ಜಾಗೃತೆ ಅತ್ಯವಶ್ಯ. ನೀವು ಮಕ್ಕಳ ಬೆಳವಣಿಗೆಗೆ ನೀವು ಸಹ ಶ್ರಮ ಪಡುವುದನ್ನು ಕಾಣಬಹುದು. ಆತ್ಮೀಯರು ನಿಮ್ಮ ದೊಡ್ಡಮಟ್ಟದ ಯೋಜನೆಗಳಿಗೆ ಸಹಾಯದ ನೀಡಲಿದ್ದಾರೆ. ಸೌಂದರ್ಯರಾಧನೆಯನ್ನು ಮಾಡುವ ಮನಸ್ಥಿತಿ ನಿಮ್ಮಲ್ಲಿ ಕಂಡುಬರುತ್ತದೆ. ಯೋಜನೆಯ ವಿಷಯವಾಗಿ ಉತ್ತಮವಾದ ವಿಚಾರಗಳನ್ನು ಪ್ರಸ್ತುತಪಡಿಸುವಿರಿ. ಪಂಡಿತ್ ಲಕ್ಷ್ಮಿಕಾಂತ್ ಭಟ್, ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ, 9964584883

ಕನ್ಯಾ-9, ನವೆಂಬರ್, 2019

ಈ ದಿನ ನಿಮ್ಮ ಮಾತಿನ ಮೇಲೆ ನಿಂತ್ರಣ ಇಟ್ಟು ಕೊಳ್ಳುವುದು ಕ್ಷೇಮ. ನಿಮ್ಮ ಆತುರದ ಸ್ವಭಾವ ಇಂದು ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಬಹುದು ಎಚ್ಚರ. ನಿಮ್ಮ ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ಹಾಗೂ ಸಂಶಯಗಳು ನಿಮ್ಮಿಂದ ದೂರವಾಗಲಿದೆ. ಬರಬೇಕಾದ ಹಣ ಇಂದು ನಿಮ್ಮ ಕೈ ಸೇರುವ ಸಾಧ್ಯತೆಗಳು ಇರುವುದು. ವ್ಯರ್ಥ ಖರ್ಚಿಗೆ ಇಂದು ಕಡಿವಾಣ ಹಾಕಿ. ಕುಲದೇವತಾ ಧ್ಯಾನದಿಂದ ಅಥವಾ ಆರಾಧನೆಯಿಂದ ನಿಮ್ಮ ಮನೋಕಾಮನೆಗಳು ಸಿದ್ದೀಸಲಿವೆ. ಪಂಡಿತ್ ಲಕ್ಷ್ಮಿಕಾಂತ್ ಭಟ್,ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ, 9964584883

ತುಲಾ-9, ನವೆಂಬರ್, 2019

ಆರೋಗ್ಯ ಸಮಸ್ಯೆ ಉಂಟಾಗಬಹುದು. ಚಿನ್ನಾಭರಣ ವಸ್ತುಗಳನ್ನು ಖರೀದಿಸಲು ಉತ್ತಮ ದಿನ. ನೀವು ಭಾವಿಸಿದ್ದಕ್ಕಿಂತ ಹೆಚ್ಚಾಗಿ ನಿಮ್ಮ ಪ್ರೀತಿಪಾತ್ರರು ನಿಮ್ಮ ಅಗತ್ಯಗಳಿಗೆ ಬೆಂಬಲ ನೀಡಲಿದ್ದಾರೆ. ನಿಮ್ಮ ಪ್ರೇಮಿಯ ಜೊತೆ ಹೊರಹೋದಾಗ ನಿಮ್ಮ ವ್ಯಕ್ತಿತ್ವ ನೈಜತೆಯಿರಲಿ. ದೈವಿಕ ಕಾರ್ಯ ಸಮಾರಂಭಗಳನ್ನು ಮನೆಯಲ್ಲಿ ಕೈಗೊಳ್ಳಲಾಗುವುದು. ನಿಮ್ಮ ಸಂಗಾತಿ ನಿಮ್ಮ ಪ್ರೀತಿಯನ್ನು ಅಪೇಕ್ಷಿಸುತ್ತಿದ್ದಾರೆ. ಪಂಡಿತ್ ಲಕ್ಷ್ಮಿಕಾಂತ್ ಭಟ್,ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ, 9964584883

ವೃಶ್ಚಿಕ-9, ನವೆಂಬರ್, 2019

ಕಚೇರಿ ವ್ಯಾಜ್ಯಗಳಲ್ಲಿ ನಿರೀಕ್ಷಿತ ಗೆಲುವು ಸಂಪಾದನೆ ಆಗಲಿದೆ. ನಿಮ್ಮಲ್ಲಿ ಸಹಾಯ ಮಾಡುವ ಮನಸ್ಥಿತಿ ಕಂಡುಬರುತ್ತದೆ, ಆದರೆ ನಿಮಗೆ ಸಂಕಷ್ಟ ಬರದಂತೆ ನೋಡಿಕೊಳ್ಳಿ. ಕುಟುಂಬದೊಂದಿಗೆ ಪ್ರವಾಸದ ಅನುಭವವನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಉತ್ತಮ ಮಟ್ಟದ ನಿರ್ವಹಣೆ ಇದೆ. ಆತುರದ ವರ್ತನೆ ಸರಿಯಲ್ಲ. ಪಂಡಿತ್ ಲಕ್ಷ್ಮಿಕಾಂತ್ ಭಟ್, ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ,9964584883

ಧನಸ್ಸು-9, ನವೆಂಬರ್, 2019

ಕೆಲಸದಲ್ಲಿ ತಪ್ಪಾಗದಂತೆ ನೋಡಿಕೊಳ್ಳಿ. ಮಾನಸಿಕ ಗೊಂದಲವನ್ನು ನಿವಾರಿಸಲು ಪ್ರಯತ್ನಪಡಿ. ನಿಮ್ಮಿಂದ ನಡೆಯುವ ತಪ್ಪುಗಳನ್ನು ಸರಿಪಡಿಸುವ ವ್ಯವಧಾನವಿರಲಿ. ಕೆಲಸದ ಸ್ಥಳದಲ್ಲಿ ಹೆಚ್ಚಿನ ಸಮಸ್ಯೆಯನ್ನು ತಂದೊಡ್ಡುವ ಜನಗಳಿಂದ ಆದಷ್ಟು ದೂರವಿರಿ. ನಿರೀಕ್ಷಿತವಾಗಿ ಕುಟುಂಬದ ಬೆಂಬಲ ಪಡೆಯುವುದು ಉತ್ತಮ. ಅದ್ಭುತ ವಿಚಾರಗಳಲ್ಲಿ ಕಾಲ ಕಳೆಯುತ್ತೀರಿ. ಪಂಡಿತ್ ಲಕ್ಷ್ಮಿಕಾಂತ್ ಭಟ್, ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ, 9964584883

ಮಕರ-9, ನವೆಂಬರ್, 2019

ನಿಮ್ಮ ಮನಸ್ಥಿತಿಯನ್ನು ಉತ್ತಮ ಪಡಿಸಿಕೊಂಡು ಯಶಸ್ಸಿನತ್ತ ದಾಪುಗಾಲು ಇಡಲಿದ್ದೀರಿ. ಮಧ್ಯವರ್ತಿಗಳನ್ನು ಆದಷ್ಟು ನಿಷೇಧಿಸುವುದು ಸೂಕ್ತ. ಜಂಟಿ ವ್ಯವಹಾರಗಳು ನಿಮಗೆ ನಷ್ಟವನ್ನು ತಂದೊಡ್ಡುತ್ತದೆ. ವ್ಯಾಪಾರದಲ್ಲಿ ಉತ್ತಮ ವಹಿವಾಟು ಕಂಡುಬರುತ್ತದೆ. ಮಕ್ಕಳ ಹಿತಾಸಕ್ತಿಗಾಗಿ ಖರ್ಚುಗಳು ಹೆಚ್ಚಾಗಲಿದೆ. ಭೂಮಿ ಖರೀದಿಸುವ ಆಸಕ್ತಿ ನನಸಾಗಲಿದೆ. ಪಂಡಿತ್ ಲಕ್ಷ್ಮಿಕಾಂತ್ ಭಟ್, ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ, 9964584883

ಕುಂಭ-9, ನವೆಂಬರ್, 2019

ಉತ್ತಮ ಮಾತುಗಳು, ಜಾಣ್ಮೆ ವಿಚಾರಗಳನ್ನು ರೂಡಿಸಿಕೊಳ್ಳಿ. ಉದ್ಯೋಗದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಎದುರಾಗಬಹುದು. ನಿಮ್ಮಲ್ಲಿ ಮೂಡಬಹುದಾದ ಋಣಾತ್ಮಕ ಯೋಚನೆಗಳನ್ನು ಆದಷ್ಟು ತೆಗೆದುಹಾಕಿ. ಕಟ್ಟಡ ಕಾಮಗಾರಿಗಳಲ್ಲಿ ಉತ್ತಮ ಫಲ ಕಂಡುಬರಲಿದೆ. ನಿಮ್ಮ ಹಣಕಾಸಿನ ವ್ಯವಸ್ಥೆಯನ್ನು ಪೂರ್ಣಪ್ರಮಾಣದ ಅಭಿವೃದ್ಧಿಗೆ ಕೆಲವು ಯೋಜನೆಗಳನ್ನು ಹಾಕಿಕೊಳ್ಳುವಿರಿ. ವೈವಾಹಿಕ ಜೀವನ ತುಂಬಾ ಸುಂದರವಾಗಿ ಕಂಡುಬರುತ್ತದೆ. ಪಂಡಿತ್ ಲಕ್ಷ್ಮಿಕಾಂತ್ ಭಟ್, ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ, 9964584883

ಮೀನ-9, ನವೆಂಬರ್, 2019

ಶತ್ರು ವರ್ಗದಿಂದ ಕಿರಿಕಿರಿ ಹೆಚ್ಚಾಗುವ ಸಾಧ್ಯತೆ ಕಂಡುಬರುವುದು. ಕೆಲಸದಲ್ಲಿ ಲವಲವಿಕೆ ಚೈತನ್ಯ ಬೆಳೆಸಿಕೊಳ್ಳಿ. ಅಲಸ್ಯತನವನ್ನು ತೆಗೆದುಹಾಕುವುದು ಕ್ಷೇಮ. ಸ್ಥಾನ ಬದಲಾವಣೆ ಅಥವಾ ಸ್ಥಳ ಬದಲಾವಣೆ ನಿರೀಕ್ಷೆಗಳು ಕಂಡುಬರುತ್ತದೆ. ಆರ್ಥಿಕ ವ್ಯವಸ್ಥೆ ಸರಿಪಡಿಸುವ ಮಾರ್ಗಗಳು ಗೋಚರವಾಗಲಿದೆ. ಹಿರಿಯರು ನಿಮಗೆ ಕೆಲವು ಜವಾಬ್ದಾರಿಗಳನ್ನು ನೀಡಲಿದ್ದಾರೆ. ಪಂಡಿತ್ ಲಕ್ಷ್ಮಿಕಾಂತ್ ಭಟ್, ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ, 9964584883

ಲಕ್ಷ್ಮಿಕಾಂತ್ ಭಟ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ
ಮೊಬೈಲ್ ಸಂಖ್ಯೆ- 9964584883