ಬೇಸಿಗೆ ಬಂತೆಂದರೆ ಗಡಿ ಕಾಯುವ ಪ್ರತಿಯೊಬ್ಬ ಸೈನಿಕನು ಪ್ರತಿದಿನ ನರೇಂದ್ರ ಮೋದಿ ಅವರನ್ನು ಯಾಕೆ ನೆನಪಿಸಿಕೊಳ್ಳುತ್ತಾನೆ ಗೊತ್ತಾ??

ಬೇಸಿಗೆ ಬಂತೆಂದರೆ ಗಡಿ ಕಾಯುವ ಪ್ರತಿಯೊಬ್ಬ ಸೈನಿಕನು ಪ್ರತಿದಿನ ನರೇಂದ್ರ ಮೋದಿ ಅವರನ್ನು ಯಾಕೆ ನೆನಪಿಸಿಕೊಳ್ಳುತ್ತಾನೆ ಗೊತ್ತಾ??

ಭಾರತೀಯ ಸೈನಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನೆರೆಹೊರೆಯ ಶತ್ರು ದೇಶಗಳಿಂದ ನಮ್ಮನ್ನು ರಕ್ಷಿಸುತ್ತಾರೆ. ಎಂತಹದ್ದೇ ಹವಮಾನ ವಿರಲಿ ಭಾರತೀಯ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಭಾರತದ ಗಡಿ ಕಾದು, ಶತ್ರುಗಳಿಂದ ನಮ್ಮನ್ನು ರಕ್ಷಿಸುವ ಸಲುವಾಗಿ ಕಾರ್ಯಪ್ರವೃತ್ತರಾಗಿ ರುತ್ತಾರೆ. ಇಂತಹ ಸೈನಿಕರಿಗೆ ಹಲವಾರು ವರ್ಷಗಳಿಂದ ಜಾರಿಯಾಗದ ಅದೆಷ್ಟೋ ಯೋಜನೆಗಳು ಎರಡು ಮೂರು ವರ್ಷಗಳಲ್ಲಿ ಜಾರಿಯಾಗಿವೆ, ಅದರಲ್ಲಿಯೂ ಗಡಿ ಕಾಯುವ ಸೈನಿಕರು ಬೇಸಿಗೆ ಬಂತೆಂದರೆ ನರೇಂದ್ರ ಮೋದಿ ಅವರನ್ನು ಪ್ರತಿದಿನ ನೆನಪು ಮಾಡಿಕೊಳ್ಳುತ್ತಾರೆ. ಯಾಕೆ ಗೊತ್ತಾ ತಿಳಿಯಲು ಕೆಳಗಡೆ ಓದಿ??.

ಪಾಕಿಸ್ತಾನದ ಜೊತೆ ಗಡಿಯನ್ನು ಹಂಚಿಕೊಂಡಿರುವ ರಾಜಸ್ಥಾನ ರಾಜ್ಯದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬೇಸಿಗೆ ಬಂತೆಂದರೆ ಕನಿಷ್ಠ 50 ಡಿಗ್ರಿ ತಾಪಮಾನ ಇರುತ್ತದೆ. ತಾಪಮಾನಕ್ಕೆ ಅದೆಷ್ಟೋ ಸೈನಿಕರು ದೇಹದಲ್ಲಿ ಮೆಲನಿನ್ ಎಂಬ ಅಂಶ ಹೆಚ್ಚಾಗಿ ಅನಾರೋಗ್ಯಕ್ಕೆ ಗುರಿಯಾಗುತ್ತಿದ್ದರು, ಮೂಲ ಸೌಕರ್ಯಗಳನ್ನು ಹೊಂದಿರದ ಗಡಿಯನ್ನು ಏನೇ ಆದರೂ ಸರಿ ಕಾಯುತ್ತೇವೆ ಎಂದು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಶತ್ರುಗಳಿಂದ ನಮ್ಮನ್ನು ರಕ್ಷಿಸುತ್ತಿದ್ದರು. ಪ್ರತಿ ಬಾರಿಯೂ ಇಂತಹ ವಿಷಯಗಳನ್ನು ಕೇಳಿದಾಗ ಸಾಮಾಜಿಕ ಜಾಲತಾಣಗಳಲ್ಲಿ ನಾವು ಕಟ್ಟಿದ ತೆರಿಗೆ ಹಣ ಎಲ್ಲಿ ಹೋಗುತ್ತಿತ್ತು ಎಂದು ಪ್ರಶ್ನೆ ಮಾಡುತ್ತಿದ್ದರು.

ಆದರೆ ನರೇಂದ್ರ ಮೋದಿ ರವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜಸ್ಥಾನ ಹಾಗೂ ಇನ್ನಿತರ ಬಿಸಿಲು ಹೆಚ್ಚಾಗಿರುವ ಗಡಿಗಳಲ್ಲಿ ಸೈನಿಕರಿಗೆ ಒದಗಿಸಿರುವ ಸೌಕರ್ಯಗಳನ್ನು ನೀವು ನೋಡಿದರೆ ಖಂಡಿತ ನಾವು ಕಟ್ಟಿದ ತೆರಿಗೆ ಹಣ ಪೋಲ್ ಆಗಿಲ್ಲ ಎಂಬ ನಂಬಿಕೆ ಮೂಡುತ್ತದೆ. ಆದ ಕಾರಣ ಕ್ಕಾಗಿಯೇ ಪ್ರತಿ ಬೇಸಿಗೆಯಲ್ಲಿಯೂ ತಪ್ಪದೇ ಪ್ರತಿದಿನ ಸೈನಿಕರು ನಮ್ಮ ನರೇಂದ್ರ ಮೋದಿ ಅವರನ್ನು ನೆನಪಿಸಿಕೊಳ್ಳುತ್ತಾರೆ. ಅಷ್ಟಕ್ಕೂ ಯಾವ ಯಾವ ರೀತಿಯ ಸೌಲಭ್ಯಗಳನ್ನು ಒದಗಿಸಿ ಸೈನಿಕರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಗೊತ್ತಾ?

ಒಮ್ಮೆ ಮೇಲಿನ ಚಿತ್ರವನ್ನು ಗಮನಿಸಿ, ಇಲ್ಲಿ ಭಾರತೀಯ ಸೈನಿಕರಿಗೆ ಸಕಲ ಸೌಲಭ್ಯಗಳನ್ನು ಒದಗಿಸಿ ಭಾರತೀಯ ಸೈನಿಕರಿಗೆ ಮಿನರಲ್ ವಾಟರ್, ಉಳಿದುಕೊಳ್ಳುವ ಕಂಟ್ರೋಲ್ ರೂಮ್, ಕಂಟ್ರೋಲ್ ರೂಮ್ ನಲ್ಲಿ ತಾಪಮಾನವನ್ನು ನಿಯಂತ್ರಣದಲ್ಲಿ ಇಡಲು ಎಸಿ ಮತ್ತು ನೀರು ತಣ್ಣಗಿರಲಿ ಎಂದೂ ಫ್ರಿಡ್ಜ್ ಈ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ ನಮ್ಮ ಸೈನಿಕರನ್ನು ಬಿಸಿಲ ಬೇಗೆಯಿಂದ ನರೇಂದ್ರ ಮೋದಿರವರು ಕಾಪಾಡುತ್ತಿದ್ದಾರೆ. ಇದೀಗ ಈ ಗಡಿಯಲ್ಲಿ ಅನಾರೋಗ್ಯಕ್ಕೆ ತುತ್ತಾಗುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂಬುದು ಗಮನಾರ್ಹ ಸಂಗತಿ.