ಬಡ ಮಕ್ಕಳಿಗೆ ಶಾಕ್ ನೀಡಿದ ಕುಮಾರಣ್ಣ, ಮತದಾನದ ಹಕ್ಕಿಲ್ಲ ಎಂದು ನಿರ್ಧಾರ ಕೈಗೊಂಡರೆ??

ಹೌದು ಮಕ್ಕಳಿಗೆ ಮತದಾನ ಮಾಡುವ ಹಕ್ಕು ಇರುವುದಿಲ್ಲ. 18 ವರ್ಷ ದವರೆಗೂ ಯಾರಿಗೂ ಮತದಾನ ಮಾಡುವ ಹಕ್ಕು ಇಲ್ಲ ಬಹುಶಃ ಇದೇ ಅಂಶವನ್ನು ಗಮನದಲ್ಲಿಟ್ಟುಕೊಂಡು ಕುಮಾರಸ್ವಾಮಿ ರವರು ಬಡಮಕ್ಕಳಿಗೆ ಶಾಕ್ ನೀಡಿದ್ದಾರೆ ಹಾಗೂ ಹಲವಾರು ವಿದ್ಯಾರ್ಥಿಗಳ ಕನಸನ್ನು ನುಚ್ಚುನೂರು ಮಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಆರ್ ಟಿ ಇ ಎಂಬ ಯೋಜನೆಯ ಅಡಿಯಲ್ಲಿ ವರ್ಷಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳು ಖಾಸಗಿ ವಿದ್ಯಾ ಸಂಸ್ಥೆಗಳಲ್ಲಿ ಸೀಟು ಪಡೆದುಕೊಂಡೂ ಉಚಿತ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದರು. ಆದರೆ ಕುಮಾರಸ್ವಾಮಿ ರವರು ಈ […]

error: Content is protected !!