ಬಿಗ್ ನ್ಯೂಸ್: ಮೋದಿ ಜೀವನ ಚರಿತ್ರೆ ಚಿತ್ರ ಟ್ರೈಲರ್ ಬಿಡುಗಡೆ, ತಲ್ಲಣಗೊಂಡ ಯೂಟ್ಯೂಬ್

ನರೇಂದ್ರ ಮೋದಿ ರವರ ನೈಜ ಜೀವನದ ಕುರಿತು ವಿವೇಕ್ ಒಬಿರಾಯ್ ರವರು ನಟಿಸಿರುವ ಚಿತ್ರದ ಟ್ರೈಲರ್ ಇಂದು ರಿಲೀಸ್ ಆಗಿದೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಯೂ ಟೂಬ್ ನಲ್ಲಿ ತಲ್ಲಣವನ್ನು ಸೂಚಿಸುತ್ತಿರುವ ಚಿತ್ರದ ಟ್ರೈಲರ್ ನೋಡಲು ನರೇಂದ್ರ ಮೋದಿ ರವರ ಅಭಿಮಾನಿಗಳು ಮುಗಿ ಬಿದ್ದಿದ್ದಾರೆ. ನರೇಂದ್ರ ಮೋದಿ ರವರ ಸಂಪೂರ್ಣ ಜೀವನದ ಕುರಿತು ಚಿತ್ರಿಸಲಾಗಿರುವ ಜೀವನಾಧಾರಿತ ಸಿನಿಮಾದಲ್ಲಿ ವಿವೇಕ್ ಒಬಿರಾಯ್ ಅವರು ಮೋದಿ ಪಾತ್ರದಲ್ಲಿ ನಟಿಸಿದ್ದು ಟ್ರೈಲರ್ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಚಿತ್ರದ ಟ್ರೈಲರ್ ಕೆಳಗಡೆ ವಿಡಿಯೋ ಲಿಂಕಿನಲ್ಲಿ ಇದೆ ನೋಡಿ ಆನಂದಿಸಿ ಹಾಗೂ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸಲ್ಲಿ ತಿಳಿಸಿ.

Post Author: Ravi Yadav