ಬಿಗ್ ಬ್ರೇಕಿಂಗ್: ಭಾರತೀಯ ಸೇನೆಗೆ ಇಸ್ರೇಲ್ ಭರ್ಜರಿ ಗಿಫ್ಟ್, ಮಾಡುತ್ತಿರುವುದಾದರೂ ಏನು ಗೊತ್ತಾ??

ಭಾರತ ಹಾಗೂ ಪಾಕಿಸ್ತಾನದ ಗಡಿ ಈಗಾಗಲೇ ಭೂದಿ ಮುಚ್ಚಿದ ಕೆಂಡದಂತೆ ಕಾಣುತ್ತಿದೆ. ಭಾರತೀಯ ವಾಯುಪಡೆಯು ಉಗ್ರದ ವಿರುದ್ಧ ಪ್ರತೀಕಾರ ತೀರಿಸಿಕೊಂಡು ಪಾಪಿಗಳಿಗೆ ತಕ್ಕ ಉತ್ತರ ನೀಡಿರುವುದನ್ನು ಪಾಕಿಸ್ತಾನಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ,ಅವರ ಮನೆಗೆ ನುಗ್ಗಿ ಹೊಡೆದಿದ್ದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಭಾರೀ ಮುಖಬಂಗವಾಗಿದೆ ಹಾಗೆಂದು ಭಾರತವನ್ನು ನೇರವಾಗಿ ಎದುರು ಹಾಕಿಕೊಂಡರು ಕಷ್ಟ ಆದ ಕಾರಣದಿಂದ ಶಾಂತಿ ಎಂಬ ಪದಬಳಸಿಕೊಂಡು ಭಾರತದ ದಿಕ್ಕು ತಪ್ಪಿಸಲು ಸಂಚು ಹೂಡುತ್ತಿದೆ, ಗಡಿಯಲ್ಲಿ ಬಾರಿ ಸೇನಾ ಜಮಾವಣೆ ಗೊಂಡಿದ್ದರು ಮುಂದೆ ಶಾಂತಿ ಎಂದು ಬೆನ್ನ ಹಿಂದೆ ಅಪ್ರಜೋದಿತ ದಾಳಿಗಳು ಮಾತ್ರ ನಿಂತಿಲ್ಲ. ತಾವೊಬ್ಬರು ಹೇಡಿಗಳು ಎಂದು ನಿರೂಪಿಸಿಕೊಳ್ಳಲು ನಾಗರಿಕರ ಮೇಲೆ ದಾಳಿ ಮಾಡುತ್ತಿದೆ, ಇಷ್ಟು ಸಾಲದು ಎಂಬಂತೆ ತನ್ನ ಸೈನಿಕರಿಗೆ ಹೈ ಅಲರ್ಟ್ ಘೋಷಿಸಿದೆ.

ಇತ್ತ ಭಾರತ ಕೂಡ ತನ್ನ ಸೇನೆಯನ್ನು ಹಿಂತೆಗುಕೊಳ್ಳಲ್ಲು ತಯಾರಿಲ್ಲ,ಗಾಡಿಯಲ್ಲಿ ಬಾರಿ ಸೇನೆ ಇದ್ದರೂ ಸಹ ಅಪ್ರಚೋದಿತ ದಾಳಿ ನಿಲ್ಲದ ಕಾರಣ ನಾಗರಿಕರನ್ನು ರಕ್ಷಿಸುವ ಕಾರಣಕ್ಕಾಗಿ ಮತ್ತಷ್ಟು 400 ಬಂಕರ್ ಗಳನ್ನೂ  ನಿರ್ಮಿಸಲು ಸೇನೆಗೆ ಮೋದಿ ಸರ್ಕಾರ ಆದೇಶ ನೀಡಿದೆ. ಇಷ್ಟೆಲ್ಲ ವಿದ್ಯಮಾನಗಳು ನಡೆಯುತ್ತಿರುವ ಕಾರಣ ಯಾವ ಸಮಯದಲ್ಲಿ ಏನು ಬೇಕಾದರೂ ಆಗಬಹುದು ಎಂಬುದನ್ನು ಅರಿತಿರುವ ಮೋದಿ ರವರು ನೌಕಾ ಪಡೆಗೂ ಸಹ ಸಂಪೂರ್ಣ ಸಿದ್ಧರಾಗಿರುವಂತೆ ಸೂಚಿಸಿದ್ದಾರೆ. ವಾಯು ಪಡೆ ಹಾಗೂ ಭಾರತೀಯ ಸೇನೆಯು ಸಂಪೂರ್ಣ ವಾಗಿ ಎಂತಹ ದಾಳಿಯನ್ನು ಬೇಕಾದರೂ ಎದುರಿಸಲು ಸಿದ್ಧವಾಗಿದೆ, ಭಾರತ ಹಾಗೂ ಪಾಕಿಸ್ತಾನದ ನಡುವೆ ಉಂಟಾಗಿರುವ ಈ ಬಿಗುವಿನ ವಾತಾವರಣ ವಿಶ್ವವನ್ನೇ ಚಿಂತೆಗೀಡು ಮಾಡಿದೆ.

ಇನ್ನು  ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತ ದೇಶದ ಆಪ್ತ ರಾಷ್ಟ್ರ ಎನಿಸಿಕೊಂಡಿರುವ ಇಸ್ರೇಲ್ ಸಹ ಭಾರತಕ್ಕೆ ಯುದ್ಧ ಮಾಡುವಂತೆ ಕೋರಿಕೆ ಮಾಡಿದೆ, ಎಂತಹ ಸಹಾಯವನ್ನು  ಯುದ್ದದ ಸಮಯದಲ್ಲಿ ಮಾಡಲು ಸಿದ್ಧರಿರುವುದಾಗಿ ಇಸ್ರೇಲ್  ಈಗಾಗಲೇ ಘೋಷಿಸಿದೆ. ಕೆಲವು ಮೂಲಗಳ ಪ್ರಕಾರ ಒಂದು ವೇಳೆ ಭಾರತ ಪಾಪಿಗಳ ಅಂತ್ಯ ವನ್ನು ಬರೆಯಲು ನಿರ್ದರಿಸಿ ದಾಳಿ ಮಾಡಿದರೆ ಮೊದಲು ಇಸ್ರೇಲ್ ಅಖಾಡಕ್ಕೆ ಇಳಿಯುತ್ತದೆ. ಇಷ್ಟೆಲ್ಲ ಮಾಡಲೂ ಸಿದ್ಧವಿರುವ ಭಾರತದ ಆಪ್ತಮಿತ್ರ ಇಸ್ರೇಲ್  ದೇಶವು ಮೊದಲಿಂದಲೂ ಯುದ್ಧ ವಿಮಾನ ಮತ್ತು ವಾಯು ಪಡೆಯ ಎಲ್ಲ ರೀತಿಯ ಆಯುಧಗಳಲ್ಲಿ ಬಹಳ ಮುಂಚೂಣಿಯಲ್ಲಿದೆ. ಕೆಲವು ಮೂಲಗಳ ಪ್ರಕಾರ ವಿಶ್ವದ ದೊಡ್ಡಣ್ಣ ಅಮೆರಿಕಾ ದೇಶವು ಸಹ ಹಲವಾರು ಬಾರಿ ಇಸ್ರೇಲ್ ದೇಶದ ಏರ್ ಟೆಕ್ನಾಲಾಜಿಯನ್ನು ಕಂಡು ಬೆರಗಾಗಿದೆ.

ಇಂತಹ ರಾಷ್ತ್ರ ಈಗ ಭಾರತೀಯ ಸೇನೆಯ ಬಹುದೊಡ್ಡ ಉಡುಗೊರೆ ನೀಡಲು ಸಿದ್ಧವಾಗಿ ಭಾರತೀಯ ಸೇನೆಯ ಸುಕೋಯ್ ಯುದ್ದ ವಿಮಾನಗಳನ್ನು ಮೇಲ್ದರ್ಜೆಗೆ ಏರಿಸಲು ಸಿದ್ಧವಾಗಿದೆ, ಕಳೆದ ಉಗ್ರರ ಮೇಲೆ ದಾಳಿ ನಡೆಸಲು ಮಿರಾಜ್ ಯುದ್ಧ ವಿಮಾನಗಳು ಬಳಸಿದ 2000 ಕೆ ಜಿ ಸ್ಪೈಸ್ ಬಾಂಬ್ ಗಳನ್ನೂ ಲೇಸರ್ ಟೆಕ್ನಾಲಜಿ ಯಾ ಮೂಲಕ ಶತೃ ಗಳ ಮೇಲೆ ದಾಳಿಮಾಡಲು ಬೇಕಾಗಿರುವ ಎಲ್ಲ ಸೌಲಭ್ಯಗಳನ್ನು ಸುಕೋಯ್ ಯುದ್ಧವಿಮಾನಗಳಿಗೆ ಅಳವಡಿಸಿ ಭಾರತೀಯ ಸೇನೆಗೆ ಮತ್ತಷ್ಟು ಬಲ ತುಂಬಲು ಇಸ್ರೇಲ್ ದೇಶ ನಿರ್ಧರಿಸಿದ್ದು ನರೇಂದ್ರ ಮೋದಿ ರವರ ವಿದೇಶಿ ಪ್ರವಾಸ ಭಾರತೀಯರಿಗೆ ಮತ್ತಷ್ಟು ಸಹಕಾರಿಯಾಗಿದೆ. ಇಷ್ಟೆಲ್ಲ ಮಾಡುತ್ತಿರುವ ಆಪ್ತ ಇಸ್ರೇಲ್ ದೇಶಕ್ಕೆ ನನ್ನ ಹೃತ್ಪುರ್ವಕ ವಂದನೆಗಳು ದಯವಿಟ್ಟು ಶೇರ್ ಮಾಡಿ ಎಲ್ಲರಿಗೂ ತಿಳಿಸಿ

Post Author: Ravi Yadav