ಬಿಗ್ ಬ್ರೇಕಿಂಗ್: ಮೋದಿಯ ಕಡಕ್ ನಿರ್ಧಾರಗಳಿಗೆ ಶಹಬಾಸ್ ಎಂದ ಕಾಂಗ್ರೆಸ್ನ ನ ಹಿರಿಯ ನಾಯಕ

ಇಂದು ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಖಭಂಗ ಉಂಟಾಗಿದೆ ನರೇಂದ್ರ ಮೋದಿ ಅವರ ಪ್ರತಿಯೊಂದು ನಿರ್ಧಾರಗಳನ್ನು ಟೀಕಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಇಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಭಾರತ ದೇಶದ ಮಾಜಿ ಕೇಂದ್ರ ಸಚಿವರಾಗಿರುವ ಪಿ ಚಿದಂಬರಂ ರವರು ನರೇಂದ್ರ ಮೋದಿ ರವರ ಕಡಕ್ ನಿರ್ಧಾರಗಳ ಬೆಂಬಲಕ್ಕೆ ನಿಂತು ಕೊಂಡಿದ್ದಾರೆ. ಸಾಮಾನ್ಯವಾಗಿ ನರೇಂದ್ರ ಮೋದಿ ಅವರನ್ನು ಸದಾ ಟೀಕಿಸುತ್ತಿದ್ದ ಚಿದಂಬರಂ ರವರಿಗೆ ನರೇಂದ್ರ ಮೋದಿ ರವರ ಕಾರ್ಯಯೋಜನೆಗಳು ಅರ್ಥವಾಗಿದೆ ಆದ ಕಾರಣದಿಂದ ಪಕ್ಷ ಬೇಧವಿಲ್ಲದೆ ಚಿದಂಬರಂ ಅವರು ಹೊಗಳಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ರವರ ಕಾರ್ಯವೈಖರಿಗೆ ಹಾಗೂ ಚಿದಂಬರಂ ರವರ ಪಕ್ಷಾತೀತ ಹೊಗಳಿಕೆಗೆ ಬಾರಿ ಬೆಂಬಲ ವ್ಯಕ್ತವಾಗಿದೆ.

ಸದಾ ನರೇಂದ್ರ ಮೋದಿ ಅವರನ್ನು ಟೀಕಿಸುವುದರಲ್ಲಿ ಕಾಲ ಕಳೆಯುತ್ತಿದ್ದ ಚಿದಂಬರಂ ವಾಸ್ತವವನ್ನು ಅರ್ಥ ಮಾಡಿಕೊಂಡಿದ್ದಾರೆ ಹಾಗೂ ಈ ಮೂಲಕ ನರೇಂದ್ರ ಮೋದಿ ಅವರ ಪ್ರತಿಯೊಂದು ನಿರ್ಧಾರವನ್ನು ಟೀಕಿಸುತ್ತಿದ್ದ ಕಾಂಗ್ರೆಸ್ ಪಕ್ಷದ ಹಲವು ನಾಯಕರಿಗೆ ಮಾರ್ಗದರ್ಶಕರಾಗಿದ್ದಾರೆ ಎಂಬ ಮಾತು ಪಿ ಚಿದಂಬರಂ ಅವರ ಮೇಲೆ ಕೇಳಿ ಬಂದಿದೆ. ನರೇಂದ್ರ ಮೋದಿ ಅವರ ಹಲವಾರು ಕಾರ್ಯಯೋಜನೆಗಳನ್ನು ಕೊಂಡಾಡಿರುವ ಪಿ ಚಿದಂಬರಂ ರವರು ಪಕ್ಷವನ್ನು ಹೊರಗಿಟ್ಟು ಮೋದಿ ಸರ್ಕಾರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಅಷ್ಟಕ್ಕೂ ನರೇಂದ್ರ ಮೋದಿ ರವರ ಯಾವ ಯಾವ ಕಾರ್ಯದ ಬಗ್ಗೆ ಪಿ ಚಿದಂಬರಂ ರವರು ಯಾವ ರೀತಿಯ ಉತ್ತರಗಳನ್ನು ನೀಡಿದ್ದಾರೆ ಗೊತ್ತಾ ಸಂಪೂರ್ಣ ವಿಷಯವನ್ನು ತಿಳಿಯಲು ಕೆಳಗಡೆ ಓದಿ.

ಇದ್ದಕಿದ್ದ ಹಾಗೆ ದೇಶದ ರಾಜಕಾರಣದಲ್ಲಿ ತಲ್ಲಣ ಮೂಡಿಸಿರುವ ಪಿ ಚಿದಂಬರಂ ರವರ ಹೇಳಿಕೆಯು ನರೇಂದ್ರ ಮೋದಿರವರ ಸರ್ಕಾರ ಹಮ್ಮಿಕೊಂಡಿದ್ದ ದೇಶದ ಜೀವನಾಡಿ ಮಾತೆ ಗಂಗಾ ನದಿಯ ಸ್ವಚ್ಛತ ಅಭಿಯಾನದ ಬಗ್ಗೆ ಮೊದಲು ಮಾತನಾಡಿ ನರೇಂದ್ರ ಮೋದಿರವರ ದೃಢ ನಿರ್ಧಾರದಿಂದ ಹಾಗೂ ಪರಿಶ್ರಮದಿಂದ ಇಂದು ಗಂಗಾ ನದಿ ಶುದ್ಧವಾಗುವತ್ತಾ ಸಾಗಿದೆ ಈಗಾಗಲೇ ಹಲವಾರು ಕಡೆ ಗಂಗೆ ಶುದ್ದಿಯಾಗಿದ್ದಾಳೆ ಎಂಬ ಮಾತನ್ನು ಹೆಮ್ಮೆಯಿಂದ ಹೇಳಲು ಬಯಸುತ್ತೇನೆ ಎಂದು ನರೇಂದ್ರ ಮೋದಿ ರವರ ಕಾರ್ಯವೈಖರಿಯನ್ನು ಕೊಂಡಾಡಿದ್ದಾರೆ.

ಇನ್ನು ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಮಾತನಾಡಿರುವ ಚಿದಂಬರಂ ರವರು ನರೇಂದ್ರ ಮೋದಿ ರವರ ಸರ್ಕಾರ ಈ ಕಾರ್ಯಕ್ರಮದಲ್ಲಿ ಸಹ ಯಶಸ್ಸು ಕಂಡಿದೆ, ಇದೆಲ್ಲಾ ಕೇವಲ ನರೇಂದ್ರ ಮೋದಿ ರವರ ಪರಿಶ್ರಮದಿಂದ ಸಾಧ್ಯವಾಗಿದೆ. ಇಷ್ಟೇ ಅಲ್ಲದೆ ದೇಶಕ್ಕೆ ಆಧಾರ್ ಯೋಜನೆಯನ್ನು ಬಹಳ ಚಾಕಚಕ್ಯತೆಯಿಂದ ಜಾರಿಗೊಳಿಸಿದ ಕಾರಣ ಮತ್ತಷ್ಟು ಬಲಿಷ್ಠಗೊಂಡಇಡೀ ದೇಶದ ಜನರಿಗೆ ಬಹಳ ಉಪಯುಕ್ತವಾಗುತ್ತೀದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರತಿ ಬಾರಿಯೂ ನರೇಂದ್ರ ಮೋದಿ ರವರ ನಿರ್ಧಾರಗಳನ್ನು ಟೀಕಿಸುತ್ತಿದ್ದ ಚಿದಂಬರಂ ಅವರು ಕಾರ್ಯ ಯೋಜನೆ ಜಾರಿಗೊಂಡು ಮುಗಿದ ನಂತರ ನರೇಂದ್ರ ಮೋದಿ ರವರ ಕಾರ್ಯಕ್ಷಮತೆಯನ್ನು ಹೊಗಳಿರುವುದು ಬಿಜೆಪಿ ಪಕ್ಷಕ್ಕೆ ಇನ್ನಿಲ್ಲದ ಸಂತಸ ಉಂಟುಮಾಡಿದರೆ, ಸದಾ ನರೇಂದ್ರ ಮೋದಿ ರವರ ಕಾರ್ಯಗಳನ್ನು ಟೀಕಿಸುತ್ತಿದ್ದಾರೆ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಖಭಂಗ ಉಂಟಾಗಿದೆ.