ಮೋದಿ ಘರ್ಜನೆ: ಬಾರ್ಡರ್ ನಲ್ಲಿ ಬಾರಿ ಸೇನಾ ಜಮಾವಣೆ

ಮೋದಿ ಘರ್ಜನೆ: ಬಾರ್ಡರ್ ನಲ್ಲಿ ಬಾರಿ ಸೇನಾ ಜಮಾವಣೆ

ಉಗ್ರರ ಕೃತ್ಯ ವನ್ನು ಖಾರವಾಗಿ ಖಂಡಿಸಿರುವ ನರೇಂದ್ರ ಮೋದಿ ಅವರು ಕಠಿಣ ಕ್ರಮ ಕೈಗೊಳ್ಳುವ ಮುನ್ಸೂಚನೆಗಳನ್ನು ನೀಡುತ್ತಾ ಮುನ್ನುಗ್ಗುತ್ತಿದ್ದಾರೆ. ನಿನ್ನೆಯಷ್ಟೇ ಕಾಶ್ಮೀರ ರಾಜ್ಯದಲ್ಲಿ ಉಗ್ರರ ಸಂಘಟನೆಯಿಂದ ಹಣ ಪಡೆದು ನಡೆಸುತ್ತಿದ್ದ ಪಕ್ಷಗಳ ರಕ್ಷಣೆ ವಾಪಸು ಪಡೆದು ದಿಟ್ಟ ನಿರ್ಧಾರ ತೆಗೆದುಕೊಂಡ ನರೇಂದ್ರ ಮೋದಿ ಅವರು ಭಾರತೀಯ ಸೈನಿಕ ಜೀರೋ ಟ್ರಾಫಿಕ್ ಘೋಷಣೆ ಮಾಡಿ ಮತ್ತೊಂದು ಮಹತ್ವದ ನಿರ್ಧಾರ ತೆಗೆದು ಕೊಂಡಿದ್ದರು.

ಇನ್ನು 25ಕ್ಕೂ ಹೆಚ್ಚು ರಾಷ್ಟ್ರಗಳ ಜೊತೆ ಮಹತ್ವದ ಚರ್ಚೆಯಲ್ಲಿ ಭಾಗಿಯಾಗಿದ್ದ ನರೇಂದ್ರ ಮೋದಿ ಅವರು ಮುಂದಿನ ಹೆಜ್ಜೆ ಇಡುತ್ತಾರೆ ಎಂಬ ಯೋಚನೆ ಎಲ್ಲರನ್ನು ಕಾಡತೊಡಗಿತು. ದೇಶದ ಪ್ರತಿಯೊಬ್ಬ ದೇಶ ಭಕ್ತರು ಸಹ ಯುದ್ಧ ಮಾಡುವಂತೆ ಒತ್ತಾಯ ಮಾಡುತ್ತಿದ್ದರು ಆದರೆ ನರೇಂದ್ರ ಮೋದಿ ರವರಿಗೆ ಇದು ಕಠಿಣ ಸವಾಲಾಗಿ ಪರಿಣಮಿಸಿತ್ತು.

ಯುದ್ಧ ಮಾಡುವುದು ಪರಿಹಾರವಲ್ಲ ಎಂಬುದನ್ನು ನರೇಂದ್ರ ಮೋದಿ ಅವರು ಮೊದಲು ಅರಿತು ಕೊಂಡಿದ್ದರು ಆದರೆ ದೇಶದ ಭದ್ರತೆಯ ವಿಷಯದಲ್ಲಿ ಎಂದಿಗೂ ನರೇಂದ್ರ ಮೋದಿ ಅವರು  ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದು ಸತ್ಯವಾದ ಮಾತು. ಆದ ಕಾರಣದಿಂದ ಪಾಕಿಸ್ತಾನಕ್ಕೆ ಯಾವ ರೀತಿಯ ಪ್ರತ್ಯುತ್ತರ ನೀಡುತ್ತಾರೆ ಎಂಬುದನ್ನು ಪ್ರತಿಯೊಬ್ಬರೂ ಕಾದು ನೋಡುತ್ತಿದ್ದರು.

ಇದ್ದಕ್ಕಿದ್ದ ಹಾಗೆ ಈಗ ನರೇಂದ್ರ ಮೋದಿ ಅವರು ಹೊಸ ಘೋಷಣೆಯನ್ನು ಹೊರಡಿಸಿದ್ದಾರೆ ಭಾರತ ಹಾಗೂ ಪಾಕಿಸ್ತಾನದ ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ.ಗೃಹ ಸಚಿವರಾದ ರಾಜನಾಥ್ ಸಿಂಗ್ ಅವರು ಸಹ ಶ್ರೀನಗರ ತಲುಪಿದ್ದು ಸೇನೆಗೆ ಸಂಪೂರ್ಣ ಸ್ವತಂತ್ರ ನೀಡಿರುವುದಾಗಿ ಮತ್ತೊಮ್ಮೆ ಸೂಚಿಸಿದ್ದಾರೆ.

ನಾವು ದುರಂತ ನೋಡಿದ್ದು ಸಾಕಾಗಿದೆ, ಈಗ ಪಾಕಿಸ್ತಾನದ ಜನರು ದುರಂತ ನೋಡುವಂತೆ ಆಗಲಿ ಪಾಕಿಸ್ತಾನದ ಎದೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದ ನಂತರ ನಮ್ಮನ್ನು ಅಗಲಿದ ಸೈನಿಕರು ಮತ್ತೆ ಹುಟ್ಟಿ ಬರಲಿದ್ದಾರೆ ಎಂಬ ಮಾತುಗಳನ್ನು ಹಾಡಿ ಸೈನಿಕರಲ್ಲಿ ಹುಮ್ಮಸ್ಸು ತುಂಬಿದ್ದಾರೆ ಎಂದು ತಿಳಿದು ಬಂದಿದೆ.  ಯುದ್ಧ ನಡೆಯುವ ಎಲ್ಲಾ ಸೂಚನೆಗಳು ಕಂಡು ಬರುತ್ತಿದ್ದರು ಭಾರತೀಯ ಸೇನೆಯು ಕನಿಷ್ಠ ದಾಳಿಯನ್ನು ಮಾಡಿ ಪಾಕಿಸ್ತಾನವನ್ನು ಶರಣಾಗುವಂತೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.

ಭಾರತ ಹಾಗು ಪಾಕಿಸ್ತಾನದ ಗಡಿಯಲ್ಲಿ 244 ಯುದ್ಧ ಟ್ಯಾಂಕರ್ ಗಳನ್ನು ಈಗಾಗಲೇ ಜಮಾವಣೆ ಗೊಳಿಸಲಾಗಿದೆ. ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭಾರತೀಯ ಸೇನೆ ಸಂಪೂರ್ಣ ಸಿದ್ಧತೆಯೊಂದಿಗೆ ತಯಾರಾಗಿ ನಿಂತಿದೆ ಯಾವುದೇ ಸಮಯದಲ್ಲಿ ಬೇಕಾದರೂ ಭಾರತ ಪಾಕಿಸ್ತಾನವನ್ನು ಆಕ್ರಮಿಸು ವಂತಹ ಸುದ್ದಿ ಎಲ್ಲರಿಗೂ ತಲುಪಬಹುದು . ಆದರೆ ಇನ್ನೂ ಇದು ಖಚಿತವಾಗಿಲ್ಲ ಒಟ್ಟಿನಲ್ಲಿ ಸೇನಾ ಜಮಾವಣೆ ಮಾತ್ರ ಭರ್ಜರಿಯಿಂದ ನಡೆದಿದೆ. ಈ ಪ್ರಮಾಣದಲ್ಲಿ ಸೇನಾ ಜಮಾವಣೆ ಆಗುತ್ತಿರುವ ಕಾರಣ ಯುದ್ಧ ನಡೆದು ತಿರುತ್ತದೆ ಎಂದು ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಕೆಲವು 24 ಗಂಟೆಗಳ ಒಳಗಡೆ ಪಾಕಿಸ್ತಾನವನ್ನು ಆಕ್ರಮಣ ಮಾಡುವ ಎಲ್ಲಾ ಸಾಧ್ಯತೆಗಳು ಇವೆ, ಪಾಕಿಸ್ತಾನವನ್ನು ಸಂಪೂರ್ಣವಾಗಿ ನಾಶ ಮಾಡಲು ಭಾರತೀಯ ಸೇನೆಗೆ ಕೇವಲ ಒಂದು ದಿವಸ ಅವಕಾಶ ಬೇಕಾಗಿದೆ ಎಂದು ಹಲವಾರು ಸೈನಿಕರು ಈಗಾಗಲೇ ಅಭಿಪ್ರಾಯಪಟ್ಟಿದ್ದಾರೆ ‌. ಸೈನಿಕರಿಗೆ ಈಗ ಸಂಪೂರ್ಣ ರಿಯಾಯಿತಿ ಸಿಕ್ಕಿದ್ದು ಶೀಘ್ರದಲ್ಲೇ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಕಾದು ಕುಳಿತಿದ್ದಾರೆ. ಒಟ್ಟಿನಲ್ಲಿ ದೇಶದ ಭದ್ರತೆಯ ವಿಷಯದಲ್ಲಿ ಇದುವರೆಗೂ ನರೇಂದ್ರ ಮೋದಿ ಅವರು ಎಂದಿಗೂ ರಾಜಿ ಮಾಡಿಲ್ಲ, ಆದ ಕಾರಣದಿಂದ ದೇಶದ ಜನರು ಕೂಗು ಕೇಳಿಸಿಕೊಂಡು ಯುದ್ಧ ಮಾಡಿದರೆ ಯಾರಿಗೂ ಆಶ್ಚರ್ಯ ಆಗುವುದಿಲ್ಲ. ಹಾಗೂ ಇಂದು ಇಡೀ ದೇಶದ ಜನರೇ ಯುದ್ಧಕ್ಕಾಗಿ ಕಾದು ಕುಳಿತಿದ್ದಾರೆ. ಒಂದು ವೇಳೆ ನರೇಂದ್ರ ಮೋದಿಯವರು ಈ ರೀತಿಯ ನಿರ್ಧಾರ ಕೈಗೊಂಡರೆ ನಿಮ್ಮ ಬೆಂಬಲವಿದೆ ಎಂದಾದರೆ ಶೇರ್ ಮಾಡಿ.