ಯುದ್ಧಕ್ಕೆ ಒತ್ತಾಯ ಮಾಡಿದ ಇಸ್ರೇಲ್: ಹೇಳಿದ್ದೇನು ಗೊತ್ತಾ??

ಯುದ್ಧಕ್ಕೆ ಒತ್ತಾಯ ಮಾಡಿದ ಇಸ್ರೇಲ್: ಹೇಳಿದ್ದೇನು ಗೊತ್ತಾ??

ಇಂದು ಇಡೀ ವಿಶ್ವವೇ ಭಾರತದಲ್ಲಿ ಉಗ್ರರು ನಡೆಸಿದ ಪೈಶಾಚಿಕ ಕೃತ್ಯಕ್ಕೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ ಭಾರತದಲ್ಲಿ ಹಿಂದೆಂದೂ ಕಂಡು ಬರದಂತಹ ಬೆಂಬಲ ಭಾರತೀಯ ಸೈನಿಕರಿಗೆ ಈ ಬಾರಿ ಕಂಡು ಬಂದಿದ್ದು ಇಡೀ ಭಾರತೀಯರು ಒಂದಾಗಿ ನಿಂತು ಪಾಕಿಸ್ತಾನವನ್ನು ಸರ್ವನಾಶ ಮಾಡಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.

ಇದರ ಬೆನ್ನಲ್ಲೇ ವಿಶ್ವದ ಹಲವು ರಾಷ್ಟ್ರಗಳು ಭಾರತದ ಪರವಾಗಿ ನಿಂತು ಪಾಕಿಸ್ತಾನಕ್ಕೆ ಎಚ್ಚರಿಕೆ ಗಳ ಮೇಲೆ ಎಚ್ಚರಿಕೆಗಳನ್ನು ನೀಡುತ್ತಾ, ಪಾಕಿಸ್ತಾನಕ್ಕೆ ವಿಶ್ವದ ಯಾವುದೇ ದೇಶಗಳು ಮನ್ನಣೆ ನೀಡದಂತೆ ಅಡ್ಡಗಾಲು ಹಾಕಲು ಸಿದ್ಧವಾಗುತ್ತಿವೆ. ಭಾರತದ ಕೆಲವು ಆಪ್ತ ರಾಷ್ಟ್ರಗಳು ಭಾರತದ ಪರವಾಗಿ ನಾವು ಇದ್ದೇವೆ ಪಾಕಿಸ್ತಾನದ ಜೊತೆ ಯುದ್ದ ನಡೆದರೆ ನಾವು ಬೆಂಬಲಕ್ಕೆ ನಿಲ್ಲುತ್ತೇವೆ ಎಂಬ ಮಾತುಗಳನ್ನು ಸಹ ನಾವು ಈಗಾಗಲೇ ಕೇಳಿದ್ದೇವೆ.

ಭಾರತದ ಪರಮಾಪ್ತ ಇಸ್ರೇಲ್ ದೇಶವು ಸಹ ಇದಕ್ಕೆ ಹೊರತಲ್ಲ ಮೊದಲು ನರೇಂದ್ರ ಮೋದಿ ಅವರಿಗೆ ಟ್ವಿಟರ್ ಮೂಲಕ ಭಾರತದ ಪರವಾಗಿ ನಾವು ನಿಂತು ಕೊಳ್ಳುತ್ತೇವೆ ಎಂದು ಭರವಸೆ ನೀಡಿದ ಅಧ್ಯಕ್ಷರು ಈಗ ಮತ್ತೊಮ್ಮೆ ಭಾರತದ ಪರವಾಗಿ ನಿಂತು ಭಾರತ ದೇಶವು ಪಾಕಿಸ್ತಾನದ ವಿರುದ್ಧ ಯುದ್ಧ ಸಾರಬೇಕು ಎಂದು ಒತ್ತಾಯ ಮಾಡಿದ್ದಾರೆ ಆದರೆ ಇಷ್ಟಕ್ಕೆ ಸುಮ್ಮನಾಗದ ಇಸ್ರೇಲ್ ಅಧ್ಯಕ್ಷರು ಯುದ್ಧ ಸಾರಿದ ನಂತರ ಯಾವ ರೀತಿಯ ಸಹಾಯಗಳು ಭಾರತಕ್ಕೆ ಸಿಗುತ್ತದೆ ಎಂಬುದನ್ನು ಸಹ ವಿವರಿಸಿದ್ದಾರೆ.

ಮೊದಲಿನಿಂದಲೂ ಭಾರತದ ಪರಮಾಪ್ತ ರಾಷ್ಟ್ರಗಳಲ್ಲಿ ಒಂದಾಗಿರುವ ಇಸ್ರೇಲ್ ದೇಶವು ಒಂದು ವೇಳೆ ಭಾರತ ದೇಶವು ಪಾಕಿಸ್ತಾನದ ವಿರುದ್ಧ ಯುದ್ಧ ಸಾರಿ ದಲ್ಲಿ ಯುದ್ಧ ಸಾರುವ ಕೆಲಸ ಮಾತ್ರ ಭಾರತದ್ದುಆದರೆ ಅದನ್ನು ಮುಗಿಸುವುದು ಇಸ್ರೇಲ್ ದೇಶ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಯನ್ನು ಮಾಡಲು ನಾವು ಸಿದ್ಧರಿದ್ದೇವೆ, ಅಗತ್ಯವಿದ್ದರೆ ನಮ್ಮ ದೇಶ ಸೈನಿಕರು ನಿಮ್ಮ ದೇಶಕ್ಕೆ ಬರುತ್ತಾರೆ ಇಲ್ಲವಾದಲ್ಲಿ ಇಲ್ಲಿಂದಲೇ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿ ಯುದ್ಧವನ್ನು ನಾವು ಮುಗಿಸುತ್ತೇವೆ ಎಂದು ಭಾರತಕ್ಕೆ ಬಹಿರಂಗವಾಗಿ ಬೆಂಬಲ ಘೋಷಿಸಿದ್ದಾರೆ.