ಬಿಗ್ ಬ್ರೇಕಿಂಗ್: ಮಮತಾ ಸಿಎಂ ಸ್ಥಾನ ಢಮಾರ್ ! ಮುಂದೇನು ಕಥೆ??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳ ಆಗಿರುವ ಮಮತಾ ಬ್ಯಾನರ್ಜಿ ರವರು ಇಡೀ ದೇಶವೇ ಪಶ್ಚಿಮ ಬಂಗಾಳದ ಕಡೆ ತಿರುಗಿ ನೋಡುವಂತೆ ವಿವಾದ ಸೃಷ್ಟಿಸಿದ್ದಾರೆ. ದೇಶದ ಪ್ರತಿಷ್ಠಿತ ಸಂಸ್ಥೆಯಾದ ಸಿಬಿಐ ಅಧಿಕಾರಿ ಗಳನ್ನು ಬಂಧಿಸುವ ಮೂಲಕ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ ಎಂಬುದನ್ನು ಸಾರಿ ಹೇಳಿದ್ದಾರೆ ಮಮತಾ. ಒಂದು ವೇಳೆ ಮಮತಾ ರವರು ತಪ್ಪು ಮಾಡಿಲ್ಲ ಎಂದಾದಲ್ಲಿ ಭಯವೇತಕೆ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ.

ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಬಂದ ಸಿಬಿಐ ಅಧಿಕಾರಿ ಗಳನ್ನು ಬಂದಿಸಿ ಸಂಬಂಧವೇ ಇಲ್ಲದಿದ್ದರೂ ಮೋದಿ ಅವರನ್ನು ದೂಷಿಸಿ ಕೊಂಡು ಬಂದಿದ್ದಾರೆ. ಸಿಬಿಐ ಸಂಸ್ಥೆಯು ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲಿನಿಂದಲೂ ಶಾರದಾ ಚಿಟ್ ಫಂಡ್ ಹಗರಣದ ತನಿಖೆಯನ್ನು ನಡೆಸುತ್ತಾ ಬಂದಿದ್ದಾರೆ.

ಅಷ್ಟಕ್ಕೂ ನಡೆದಿರುವುದೇನು??

ಸಿಬಿಐ ಅಧಿಕಾರಿಗಳು ಹಲವಾರು ವರ್ಷಗಳಿಂದ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ. ಅದರ ಅಂಗವಾಗಿಯೇ ಪಶ್ಚಿಮ ಬಂಗಾಳದ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ನ ಬಳಿ ವಿಚಾರಣೆಗೆ ಅನುಮತಿ ಪಡೆದುಕೊಂಡು ವಿಚಾರಣೆ ನಡೆಸಲು ಪಕ್ಷಿಮ ಬಂಗಾಳಕ್ಕೆ ತೆರಳಿದಾಗ ಮಮತಾ ಬ್ಯಾನರ್ಜಿ ಅವರು ಸಿಬಿಐ ಅಧಿಕಾರಿಗಳನ್ನು ಬಂಧಿಸಿದ್ದಾರೆ.

ಸಿಬಿಐ ಅಧಿಕಾರಿಗಳನ್ನು ಬಂಧಿಸಿದ ಆರೋಪದ ಮೇಲೆ ಸುಪ್ರೀಂ ಕೋರ್ಟ್ ಮಮತಾ ಬ್ಯಾನರ್ಜಿ ರವರನ್ನು ಮುಖ್ಯಮಂತ್ರಿಗಳ ಕುರ್ಚಿ ದಿಂದ ಕೆಳಗಿಳಿಯುವಂತೆ ಮಾಡುವ ಎಲ್ಲಾ ಸಾಧ್ಯತೆಗಳು ಎದುರಾಗಿದೆ. ದೇಶದಲ್ಲಿ ಸುವ್ಯವಸ್ಥೆ ಕಾಪಾಡ ಬೇಕಾಗಿರುವ ಮುಖ್ಯಮಂತ್ರಿಗಳು ಈ ರೀತಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸುಪ್ರೀಂಕೋರ್ಟ್ ಅಥವಾ ರಾಜ್ಯಪಾಲರು ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಬಹುದು.

ಇದನ್ನೇ ಮುಂದಿಟ್ಟುಕೊಂಡು ವಿರೋಧಪಕ್ಷಗಳು ಮಮತಾ ಬ್ಯಾನರ್ಜಿ ರವರ ವಿರುದ್ಧ ತಿರುಗಿಬಿದ್ದಿದ್ದು, ಮಮತಾ ಬ್ಯಾನರ್ಜಿ ಅವರು ಸಿಎಂ ಕುರ್ಚಿ ಕಳೆದುಕೊಳ್ಳುವುದು ಬಹುತೇಕ ಖಚಿತ ವಾದಂತೆ ಕಾಣುತ್ತಿದೆ. ಇದರಿಂದ ಮಮತಾ ಬ್ಯಾನರ್ಜಿ ರವರು ಮತ್ತಷ್ಟು ಸಿಡಿದೇಳುವ ಸಾಧ್ಯತೆಗಳು ಹೆಚ್ಚಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಸೇನಾ ಜಮಾವಣೆ ಮಾಡಿದರೂ ಅಚ್ಚರಿಪಡಬೇಕಿಲ್ಲ. ಇದನ್ನು ಈಗಾಗಲೇ ಖಚಿತ ಪಡಿಸಿರುವ ರಾಜಕೀಯ ಪಂಡಿತರು ಮುಂದೆ ಪಶ್ಚಿಮ ಬಂಗಾಳ ಮತ್ತಷ್ಟು ಬಿಗಿ ಯಾಗಲಿದೆ ಎಂಬ ಅಭಿಪ್ರಾಯವನ್ನು ಹೊರಹಾಕಿದ್ದಾರೆ

ಆದರೆ ಇದೆಲ್ಲವನ್ನು ಮೋದಿ ರವರ ಕುತಂತ್ರ ಎಂದು ಬಿಂಬಿಸುವುದು ಮಮತಾ ಬ್ಯಾನರ್ಜಿ ರವರ ಪ್ರಮುಖ ಗುರಿಯಾಗಿದೆ. ಇದಕ್ಕೂ ನರೇಂದ್ರ ಮೋದಿ ಅವರು ಯಾವುದೇ ಸಂಬಂಧವಿಲ್ಲ ವಾದರೂ ಯಾಕೆ ಮೋದಿ ಅವರನ್ನು ಎಳೆದು ತರುತ್ತಿದ್ದಾರೆ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ.  ನರೇಂದ್ರ ಮೋದಿ ಅವರ ವರ್ಚಸ್ಸನ್ನು ಕಡಿಮೆ ಮಾಡಲು ಮಮತಾ ಬ್ಯಾನರ್ಜಿ ಅವರು ನಾಟಕ ಮಾಡುತ್ತಿದ್ದಾರೆ ಎಂಬ  ಮಮತಾ ಬ್ಯಾನರ್ಜಿ ಅವರು ನಾಟಕ ಮಾಡುತ್ತಿದ್ದಾರೆ ಎಂಬ. ಈ ಎಲ್ಲ ವಿದ್ಯಮಾನಗಳ ನಡುವೆ ನಾಳೆ ಸುಪ್ರೀಂ ಕೋರ್ಟ್ ತೀರ್ಪನ್ನು ಯಾರ ಪರವಾಗಿ ನೀಡಲಿದೆ ಎಂಬುದು ಮತ್ತಷ್ಟು ಕುತೂಹಲ ಮೂಡಿಸಿದೆ.

ಹೌದು ಇನ್ನು ಈ ವಿಷಯವಾಗಿ ನಾಳೆ ಸುಪ್ರೀಂ ಕೋರ್ಟ್ ನಲ್ಲಿ ಚರ್ಚೆ ಆರಂಭವಾಗಲಿದ್ದು ಒಂದು ವೇಳೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ರಾಷ್ಟ್ರಪತಿ ಆಡಳಿತವನ್ನು ಪಕ್ಷ ಬಂಗಾಳದಲ್ಲಿ ಏರಲು ಆದೇಶ ನೀಡಿದ್ದಾರೆ ಬೇರೆ ದಾರಿಯಿಲ್ಲದೆ ಕೇಂದ್ರ ಸರ್ಕಾರವು ಭಾರತೀಯ ಸೇನೆಯನ್ನು ಬಳಸಿಕೊಂಡು ಬಂಗಾಳದಲ್ಲಿ ಶಾಂತಿಯನ್ನು ನೆಲೆಯೂರಿಸಿ ರಾಷ್ಟ್ರಪತಿ ಆಡಳಿತ ತಂತ್ರವನ್ನು ಜಾರಿಗೊಳಿಸುತ್ತದೆ.  ಒಂದು ವೇಳೆ ಇದೇ ನಡೆದಲ್ಲಿ ಸುಪ್ರೀಂಕೋರ್ಟ್ ಸಹ ಮೋದಿ ರವರ ಕೈ ಗೊಂಬೆ ಯಾಗಿದೆ ಎಂದು ಆರೋಪಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ

Post Author: Ravi Yadav