ಸಿಡಿದೆದ್ದ ಅನಂತ್ ಕುಮಾರ್, ಹಿಂದೂ ಹುಡುಗಿಯರನ್ನು ಮುಟ್ಟು ವವರಿಗೆ ಖಡಕ್ ಎಚ್ಚರಿಕೆ

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊದಲಿನಿಂದಲೂ ಸಂಸದರಾಗಿರುವ ಅನಂತ್ ಕುಮಾರ್ ಹೆಗಡೆ ರವರು ಹಿಂದೂ ಫೈರ್ ಬ್ರಾಂಡ್ ಎಂದೇ ಪ್ರಸಿದ್ಧರಾಗಿದ್ದಾರೆ. ಮೊದಲಿನಿಂದಲೂ ಹಿಂದೂ ಧರ್ಮವನ್ನು ಪ್ರತಿಪಾದಿಸುತ್ತಾ ಬಂದಿರುವ ಅನಂತ್ ಕುಮಾರ್ ಹೆಗಡೆ ರವರು ಯಾವುದೇ ಕಾರಣಕ್ಕೂ ಧರ್ಮದ ವಿಷಯದಲ್ಲಿ ರಾಜಿ ಆಗುವುದಿಲ್ಲ ಎಂಬುದು ತಿಳಿದಿರುವ ವಿಷಯ.

ಕಾನೂನಿನ ಪ್ರಕಾರ ಹಿಂದೂ ಹುಡುಗಿಯನ್ನು ಇತರ ಧರ್ಮದ ಜನರು ಮದುವೆಯಾಗುವುದು ಅಪರಾಧ. ಈಗ ಮತ್ತೊಮ್ಮೆ ಇದರ ವಿರುದ್ಧ ಅನಂತ್ ಕುಮಾರ್ ಹೆಗಡೆಯವರು ಸಿಡಿದೆದ್ದಿದ್ದು ಹಿಂದೂ ಹುಡುಗಿಯರನ್ನು ಮುಟ್ಟುವ ಬೇರೆ ಧರ್ಮದ ಜನರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು ಗೊತ್ತಾ??

ಸೋಮವಾರ ಪೇಟೆಯ ಮಾದಾಪುರದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡುವಾಗ ಅನಂತ್ ಕುಮಾರ್ ಹೆಗಡೆ ಅವರು ಎಂದಿನಂತೆ ತಮ್ಮ ಗತ್ತಿನ ಮಾತುಗಳ ಮೂಲಕ ಗಮನ ಸೆಳೆದರು. ತಮ್ಮ ಭಾಷಣದ ಉದ್ದಕ್ಕೂ ರೋಷ ಭರಿತ ಮಾತುಗಳನ್ನು ಹಾಡಿದ ಅನಂತ್ ಕುಮಾರ್ ಹೆಗಡೆ ರವರು ಕಮ್ಯುನಿಸ್ಟರ ಮೇಲೆ ಹರಿ ಹಾಯ್ದರು ಕಮ್ಮಿನಿಸ್ಟರು ಸಮಾಜಕ್ಕೆ ಹಿಡಿದಿರುವ ದೊಡ್ಡ ಗೆದ್ದಲು ಇದ್ದಂತೆ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಇನ್ನು ಹಿಂದೂ ಹುಡುಗೀರ ಮೈಯನ್ನು ಯಾರಾದರೂ ಮುಟ್ಟಿದರೆ ಅಂತಹ ವ್ಯಕ್ತಿಗಳ ಕೈಗಳನ್ನು ಕಡಿಯಿರಿಎಂದು ನೇರವಾಗಿ ಅನಂತ್ ಕುಮಾರ್ ಹೆಗಡೆಯವರು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ದೇವರಿಗೂ ಸಹ ಬಲಿಷ್ಠ ಪ್ರಾಣಿಗಳನ್ನು ಯಾವತ್ತೂ ಬಲಿ ಕೊಡುವುದಿಲ್ಲ ಬದಲಾಗಿ ಕೇವಲ ಸಾಧು ಪ್ರಾಣಿಗಳನ್ನು ಮಾತ್ರ ಬಲಿಕೊಡುತ್ತಾರೆ ಹಾಗಾಗಿ ನಾವು ಸಮಾಜದಲ್ಲಿ ಬಲಿಷ್ಠರಾಗಬೇಕು ಎಂದು ಸಭೆಯೊಂದರಲ್ಲಿ ಮಾತನಾಡುವಾಗ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

Post Author: Ravi Yadav