ನಾಯ್ಡು ಗೆ ಬಿಗ್ ಶಾಕ್: ಆಂಧ್ರಪ್ರದೇಶದಲ್ಲಿ ಸೋಲು ಖಚಿತ

ನಾಯ್ಡು ಗೆ ಬಿಗ್ ಶಾಕ್: ಆಂಧ್ರಪ್ರದೇಶದಲ್ಲಿ ಸೋಲು ಖಚಿತ

ಭಾರತದ ಎರಡನೇ ಪಾಣಿಪತ್ ಕದನ ಎಂದೇ ಖ್ಯಾತಿ ಪಡೆದಿರುವ ಮುಂದಿನ ಲೋಕಸಭಾ ಚುನಾವಣೆ ಪ್ರತಿಕ್ಷಣವೂ ಇಲ್ಲದ ಕುತೂಹಲವನ್ನು ಕೆರಳಿಸುತ್ತದೆ. ಚುನಾವಣೆಯು ಇನ್ನು ಕೆಲವೇ ಕೆಲವು ದಿನಗಳು ದೂರವಿರುವುದರಿಂದ ದೇಶದ ಪ್ರತಿಷ್ಠಿತ ಸಂಸ್ಥೆಗಳು ಸಮೀಕ್ಷೆಯಲ್ಲಿ ತೊಡಗಿವೆ.

ಅದೇ ರೀತಿ ಚುನಾವಣಾ ಪೂರ್ವ ಸಮೀಕ್ಷೆಯನ್ನು ನಡೆಸಿರುವ ಸಿ ವೋಟರ್ ಸಂಸ್ಥೆಯು ಆಂಧ್ರಪ್ರದೇಶದಲ್ಲಿ ಶಾಕಿಂಗ್ ವರದಿಯೊಂದನ್ನು ಬಹಿರಂಗಪಡಿಸಿದೆ ಇದರಿಂದ ಅಧಿಕಾರದಲ್ಲಿ ಇರುವ ನಾಯ್ಡು ಅವರಿಗೆ ಇನ್ನಿಲ್ಲದ ಶಾಕ್ ಎದುರಾಗಿದ್ದು ತಮ್ಮ ಆಡಳಿತದ ವಿರುದ್ಧ ಜನತೆ ತಿರುಗಿ ಬಿದ್ದಿದ್ದಾರೆ ಎಂಬುದು ಖಚಿತವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಕೆಸಿಆರ್ ವಿರುದ್ಧ ಹೀನಾಯ ಸೋಲನ್ನು ಕಂಡಿದ್ದ ನಾಯ್ಡುರವರು ಆಂಧ್ರಪ್ರದೇಶದಲ್ಲಿಯಾದರೂ ನಾನು ಗೆಲ್ಲುತ್ತೇನೆ ಎಂದು ಕೊಂಡಿದ್ದರು ಆದರೆ ಸಿ ವೋಟರ್ ಸಮೀಕ್ಷೆ ಯು ನಾಯ್ಡು ರವರ ಎಲ್ಲಾ ಲೆಕ್ಕಾಚಾರವನ್ನು ತಲೆ ಕೆಳಗೆಮಾಡಿದೆ.

ಆಂಧ್ರಪ್ರದೇಶದ  ಸಿ ಓಟರ್ ನಡೆಸಿದ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ಸಂಪೂರ್ಣ ವಿವರ:

ಆಂಧ್ರ ಪ್ರದೇಶದಲ್ಲಿ ಒಟ್ಟು 42 ಲೋಕಸಭಾ ವಿಧಾನಗಳು ಇವೆ. ಇದರಲ್ಲಿ ಕಳೆದ ಬಾರಿ ನಾಯ್ಡು ರವರ ಪಕ್ಷವು 19 ಸೀಟುಗಳನ್ನು ಗೆದ್ದು ಕೊಂಡಿತು. ಆದರೆ ಈ ಬಾರಿ ಬರೋಬ್ಬರಿ 10 ಸೀಟುಗಳನ್ನು ನಾಯ್ಡು ರವರ ಪಕ್ಷ ಕಳೆದುಕೊಳ್ಳಲಿದೆ ಎಂಬ ಶಾಕಿಂಗ್ ವರದಿ ಬಹಿರಂಗ ಗೊಂಡಿದೆ ಇನ್ನುಳಿದಂತೆಆ 10 ಸೀಟುಗಳು ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳಲಿದೆ. ಇನ್ನುಳಿದಂತೆ ಇತರ ಕ್ಷೇತ್ರಗಳು ಕಳೆದ ಬಾರಿಯ ಫಲಿತಾಂಶವನ್ನು ಕಂಡುಕೊಳ್ಳಲಿವೆ.