ಶಬರಿಮಲೆಯಲ್ಲಿ ಮುನಿಸಿಕೊಂಡ ಅಯ್ಯಪ್ಪ, ಅಷ್ಟಕ್ಕೂ ನಡೆದಿದ್ದಾದರೂ ಏನು ಗೊತ್ತಾ?

ಶಬರಿಮಲೆಯಲ್ಲಿ ಸುಪ್ರೀಂ ಕೋರ್ಟಿನ ತದನಂತರ ದೇವಸ್ಥಾನದವಿಷಯ ಇಡೀ ದೇಶದಲ್ಲಿ ಡೇ ಸುದ್ದಿ ಮಾಡುತ್ತಿದೆ ಮಹಿಳೆಯರು ಪ್ರವೇಶ ಮಾಡುವಂತೆ ಆದೇಶಿಸಿದ ಸುಪ್ರೀಂಕೋರ್ಟ್ ನ ನಿರ್ಧಾರಕ್ಕೆ ಕೆಲವು ಮಹಿಳೆಯರು ಎರಡು ದಿನಗಳ ಹಿಂದಷ್ಟೇ ದೇವಾಲಯವನ್ನು ಪ್ರವೇಶಿಸಿದ್ದರು.

ದೇವಾಲಯಕ್ಕೆ ಮಹಿಳೆಯರ ಪ್ರವೇಶದ ನಂತರ ಕೇರಳ ರಾಜ್ಯವು ಅಕ್ಷರಸಹ ರಣರಂಗ ವಾಗಿದೆ ಎಲ್ಲಾ ಕಡೆ ಪ್ರತಿಭಟನೆಗಳೂ ಸಾಮಾನ್ಯವಾಗಿ ಬಿಟ್ಟಿವೆ ಶಾಸಕ ಹಾಗೂ ಸಚಿವರ ಮನೆಗಳ ಮೇಲೆ ಬಾಂಬ್ ದಾಳಿ ಗಳು ನಡೆಯುತ್ತಿವೆ. ಒಂದು ವೇಳೆ ಇದು ಹೀಗೆ ಮುಂದುವರೆದಲ್ಲಿ ಕರ್ಫ್ಯೂ ವಿಧಿಸಬೇಕಾದ ಸಂದರ್ಭ ಸಹ ನಿರ್ಮಾಣವಾಗಲಿದೆ ಎಂದು ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.

ಇದೆಲ್ಲದರ ನಡುವೆ ಅಯ್ಯಪ್ಪ ಸ್ವಾಮಿಯು ಸಹ ಮುನಿಸಿಕೊಂಡಂತೆ ಕಾಣುತ್ತಿದೆ ನೂರಾರು ವರ್ಷಗಳಿಂದ ನಡೆದ ದುರ್ಘಟನೆ ಇಂದು ಅಯ್ಯಪ್ಪ ದೇವರು ದೇಗುಲದಲ್ಲಿ ನಡೆದಿದೆ. ಅಷ್ಟಕ್ಕೂ ಅದು ಏನು ಗೊತ್ತಾ??

ಅಯ್ಯಪ್ಪ ದೇಗುಲದ ಮುಂಭಾಗದಲ್ಲಿ ಬೃಹತ್ತಾದ ಅಶ್ವತ ಮರ ಇದೆ, ದೇವಸ್ಥಾನದಲ್ಲಿ ನಿತ್ಯ ಪೂಜೆ ನಡೆದರೂ ಸಹ ಎಂದಿಗೂ ಈ ಮರದಲ್ಲಿ ಬೆಂಕಿ ಕಾಣಿಸಿ ಕೊಂಡಿರಲಿಲ್ಲ ಆದರೆ ಇದೇ ಮೊಟ್ಟ ಮೊದಲ ಬಾರಿಗೆ ಬೃಹತ್ತಾದ ಅಶ್ವತ ಮರಕ್ಕೆ ಬೆಂಕಿ ಬಿದ್ದಿದೆ.

ಬೆಂಕಿ ಬಿದ್ದ ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದು ಭಕ್ತಾದಿಗಳನ್ನು ದೇವಾಲಯಕ್ಕೆ ಪ್ರವೇಶ ಮಾಡದಂತೆ ತಡೆದಿದ್ದಾರೆ ಬೆಂಕಿ ನಂದಿಸಿದ ನಂತರ ಮತ್ತೊಮ್ಮೆ ಭಕ್ತರಿಗೆ ದರ್ಶನ ನೀಡಲು ಅನುವು ಮಾಡಿಕೊಡಲಾಗಿದೆ.

ಇದನ್ನು ಕಂಡ ಹಲವರು ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಿದ್ದೇ ಇದಕ್ಕೆ ಕಾರಣ ಎಂದು ಹೇಳುತ್ತಿದ್ದಾರೆ, ಅಷ್ಟೇ ಅಲ್ಲದೆ ಅಯ್ಯಪ್ಪ ಸ್ವಾಮಿ ಈಗ ಮುನಿಸಿಕೊಂಡಿದ್ದಾನೆ ಮುಂದೇನು ಎಂಬ ಚಿಂತೆ ಕಾಡತೊಡಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Post Author: Ravi Yadav