ಕನ್ನಡಿಗರನ್ನು ಕೆಣಕಿದ ರೋಷನ್ ಬೇಗ್, ವೇದಿಕೆಯಲ್ಲಿ ಉರ್ದು ಮತ್ತು ಸಿಎಂ !

ಕನ್ನಡಿಗರನ್ನು ಕೆಣಕಿದ ರೋಷನ್ ಬೇಗ್, ವೇದಿಕೆಯಲ್ಲಿ ಉರ್ದು ಮತ್ತು ಸಿಎಂ !

0

ಕಳೆದ ಕೆಲವು ಗಂಟೆಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ರವರ ನಾಮಫಲಕದಲ್ಲಿ ಕನ್ನಡದಲ್ಲಿ ಹೆಸರು ಬರೆಯಲಾಗಿಲ್ಲ ಎಂದು ಹಲವಾರು ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಪ್ರಕಟಿಸಿದ್ದರು. ನಾಚಿಕೆಗೇಡು ಸಂಗತಿ ಏನೆಂದರೆ ದೊಡ್ಡ ದೊಡ್ಡ ಪತ್ರಿಕೆಗಳು ಸಹ ಇದೇ ವಿಷಯವನ್ನು ಪ್ರಕಟಿಸಿದ್ದರು.

[do_widget id=et_ads-2]

ಆದರೆ ಅವರು ಯಾರು ಒಂದು ಕ್ಷಣ ಈ ಸುದ್ದಿಯು ಸುಳ್ಳು ಅಥವಾ ಸತ್ಯ ಎಂದು ಮೂಲಗಳನ್ನು ಹುಡುಕಲಿಲ್ಲ ಬದಲಾಗಿ ಸುಮ್ಮನೆ ಮನಸ್ಸಿಗೆ ಬಂದಂತೆ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದರು. ಆದರೆ ಇಲ್ಲಿ ರೋಷನ್ ಬೇಗ್ ರವರು ಕರ್ನಾಟಕ ರಾಜ್ಯೋತ್ಸವ ವೇದಿಕೆಯಲ್ಲಿ ಮಾಡಿದ ಕೆಲಸ ನೋಡಿದರೆ ಕನ್ನಡಿಗರ ರಕ್ತ ಕುದಿಯುತ್ತದೆ.

[do_widget id=et_ads-3]

ವಿಪರ್ಯಾಸವೇನೆಂದರೆ ಇದರ ಬಗ್ಗೆ ಯಾರೂ ಒಂದು ಮಾತು ಸಹ ಆಡುವುದಿಲ್ಲ ಯಾಕೆ ಗೊತ್ತಾ? ಅದನ್ನು ನಾವು ಇಲ್ಲಿ ಹೇಳಲಾಗುವುದಿಲ್ಲ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸಲ್ಲಿ ತಿಳಿಸಿ.

ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕನ್ನಡ ರಾಜ್ಯೋತ್ಸವದ ವೇದಿಕೆಯಲ್ಲಿ ಮಾಜಿ ಸಚಿವರಾದ ರೋಷನ್ ಬೇಗ್ ರವರು ಉರ್ದು ಪತ್ರಿಕೆಯನ್ನು ಓದುತ್ತಿದ್ದರು. ತಾವು ಪೇಪರ್ ಓದಬೇಕು ಎಂದು ಕೊಂಡಿದ್ದರೆ ವೇದಿಕೆಯ ಕೆಳಗಿಳಿದು ಓದ ಬಹುದಾಗಿತ್ತು ಆದರೆ ಕನ್ನಡ ರಾಜ್ಯೋತ್ಸವದ ದಿವಸ, ಕನ್ನಡ ರಾಜ್ಯೋತ್ಸವ ಸಭೆಯಲ್ಲಿ ಉರ್ದು ಪತ್ರಿಕೆ ಓದಿ ಉರ್ದು ಪ್ರೇಮವನ್ನು ತೋರಿಸಿದ್ದಾರೆ.

[do_widget id=et_ads-4]

ವೇದಿಕೆಯಲ್ಲಿ ವಿಧಾನಸೌಧವನ್ನು ಕನ್ನಡಮಯ ವನ್ನಾಗಿ ಮಾಡುತ್ತೇನೆಂದು ಕುಮಾರಸ್ವಾಮಿ ಅವರು ಮತ್ತು ಅವರ ಬಲಗೈ ಬಂಟನಾದ ಶರವಣ ರವರು ಮತ್ತು ಮೇಯರ್ ನಾಗಲಾಂಬಿಕಾ ರವರು ಉಪಸ್ಥಿತರಿದ್ದರು. ನಗೆಪಾಟಲಿನ ವಿಷಯವೇನೆಂದರೆ  ಜೆಡಿಎಸ್ ಪಕ್ಷದ ನಾಯಕರಾದ ಶರವಣ್ ರವರು ಸಹ ತಮಗೆ ಉರ್ದು ಓದಲು ಬರುವಂತೆ ರೋಷನ್ ಬೇಗ್ ಅವರ ಪಕ್ಕದಲ್ಲಿ ಕುಳಿತುಕೊಂಡು ಪೇಪರ್ ಕಡೆ ನೋಡುತ್ತಿದ್ದ ಫೋಟೋ ಗಳು ಸಹ ವೈರಲ್ ಆಗಿದೆ.

[do_widget id=et_ads-5]

ಆದರೂ ಇಷ್ಟೆಲ್ಲಾ ನಡೆದರೂ ನಮ್ಮ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಹೆಸರಿನಲ್ಲಿ ಇರುವ ಯಾವುದೇ ಪೇಜ್ ಗಳಾಗಲಿ ಇದರ ಬಗ್ಗೆ ಧ್ವನಿ ಎತ್ತಿಲ್ಲ ಯಾಕೆಂದರೆ?? ಅದನ್ನು ನಾವು ಹೇಳಬಾರದು ನೀವೇ ಅರ್ಥ ಮಾಡಿಕೊಳ್ಳಿ

[do_widget id=et_ads-6]