ಉದ್ಯೋಗಿಗಳಿಗೆ ಮತ್ತು ಉದ್ಯೋಗ ಆಕಾಂಕ್ಷಿಗಳಿಗೆ ಭರ್ಜರಿಯ ಆಫರ್ ನೀಡಿದ ವಿಪ್ರೋ

ಸಾಮಾನ್ಯವಾಗಿ ವಿಪ್ರೊ ಕಂಪನಿಯಲ್ಲಿ ಹೊಸದಾಗಿ ಸೇರಿಕೊಂಡ ಉದ್ಯೋಗಿಗಳಿಗೆ ಎರಡು ವರ್ಷ ವೇತನದಲ್ಲಿ ಯಾವುದೇ ಹೆಚ್ಚಳ ಮಾಡುತ್ತಿರಲಿಲ್ಲ ಆದರೆ ಈ ಬಾರಿ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ವಿಪ್ರೋ ಕಂಪನಿಯ ಕಂಪನಿಗೆ ಸೇರಿರುವ ಉದ್ಯೋಗಿಗಳಿಗೆ ವೇತನದಲ್ಲಿ ಹೆಚ್ಚಳವನ್ನು ಮಾಡಿದೆ.

[do_widget id=et_ads-2]

ವಾರ್ಷಿಕ 3 2. ಲಕ್ಷ ರೂ ಇತ್ತ ವೇತನವನ್ನು 3.5 ಲಕ್ಷ ವೇತನಕ್ಕೆ ಹೆಚ್ಚಿಸಿರುವ ವಿಪ್ರೋ ಕಂಪನಿಯು ಈಗಷ್ಟೇ ಶಿಕ್ಷಣ ಮುಗಿಸಿ ಹೊಸದಾಗಿ ಉದ್ಯೋಗ ಹುಡುಕುತ್ತಿರುವ ಆಕಾಂಕ್ಷಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದು ಶೇಕಡ 30 ರಷ್ಟು ಹೆಚ್ಚು ನೇಮಕಾತಿ ಮಾಡಲು ವಿಪ್ರೋ ಸಂಸ್ಥೆ ನಿರ್ಧರಿಸಿದೆ.

ನೇಮಕಾತಿ ಪ್ರಕ್ರಿಯೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿರುವ ವಿಪ್ರೋ ಕಂಪನಿ ಯು ಉದ್ಯೋಗಿಗಳಿಗೆ ಅರ್ಜಿಯನ್ನು ಕಲೆಹಾಕುತ್ತಿದೆ ನಿಮ್ಮಲ್ಲಿ ಯಾರಿಗಾದರೂ ಆಸಕ್ತಿಯಿದ್ದಲ್ಲಿ ವಿಪ್ರೋ ಕಂಪನಿಯ ವೆಬ್-ಸೈಟ್ ಹೋಗಿ ಅಪ್ಲೈ ಮಾಡಬಹುದು.

Apply Here: https://careers.wipro.com/apply-now.aspx

[do_widget id=et_ads-3]

Post Author: Ravi Yadav