#Metoo: ಇಲ್ಲಿದೆ ಸತ್ಯಾಂಶ, ಸದಾನಂದಗೌಡರಿಗೆ ಭರ್ಜರಿ ಸಿಹಿ ಸುದ್ದಿ

#Metoo: ಇಲ್ಲಿದೆ ಸತ್ಯಾಂಶ, ಸದಾನಂದಗೌಡರಿಗೆ ಭರ್ಜರಿ ಸಿಹಿ ಸುದ್ದಿ

0

ಕೆಲವೇ ಕೆಲವು ಗಂಟೆಗಳ ಹಿಂದಷ್ಟೇ ನಿನ್ನೆ ಇಡೀ ರಾಜ್ಯದ ರಾಜಕಾರಣ ವನ್ನು ಮೀಟು ಲೈಂಗಿಕ ಪ್ರಕರಣ ತಲ್ಲಣಗೊಳಿಸಿತ್ತು ಯಾಕೆಂದರೆ ರಾಜ್ಯದ ಮಾಜಿ ಬಿಜೆಪಿ ಮುಖ್ಯಮಂತ್ರಿಗಳಾದ ಹಸನ್ಮುಖಿ ಸದಾನಂದ ಗೌಡರ ಮೇಲೆ ಆರೋಪ ಕೇಳಿ ಬಂದಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸುದ್ದಿಯಾಗಿದ್ದ ಈ ವಿಷಯ ಇದೀಗ ಇನ್ನೊಂದು ತಿರುವು ಪಡೆದುಕೊಂಡಿದೆ.

[do_widget id=et_ads-2]

ಈ ಆರೋಪದ ಬಗ್ಗೆ ಸದಾನಂದಗೌಡರನ್ನು ಕೇಳಿದಾಗ ಅವರು ಆರೋಪದ ಬಗ್ಗೆ ನಾನು ಇಂದು ಈಗ ಪ್ರತಿಕ್ರಿಯಿಸುವುದಿಲ್ಲ ಸಮಯ ಬಂದಾಗ ಅದಕ್ಕೆ ಉತ್ತರ ದೊರೆಯುತ್ತದೆ ಮತ್ತು ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ನಾನು ಯಾರ ಬಳಿಯೂ ಸಹ ಆ ರೀತಿ ವರ್ತಿಸಿಲ್ಲ ಮತ್ತು ಮಹಿಳೆಯ ಬಗ್ಗೆ ಎಲ್ಲೋ ಹೆಸರು ಕೇಳಿದ ನೆನಪಿದೆ ಎಂದು ಹೇಳಿದ್ದಾರು.

[do_widget id=et_ads-3]

ಈಗ ಅದರಂತೆಯೇ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಾಗಲಕೋಟೆ ಮಹಿಳೆ (ಹೆಸರನ್ನು ಗೌಪ್ಯವಾಗಿ ಇಡಲಾಗಿದೆ) ನಾನು ಈ ಆರೋಪ ಸದಾನಂದ ಗೌಡರ ಮೇಲೆ ಮಾಡಿಲ್ಲ ಸದಾನಂದ ಗೌಡರಿಂದ ನನಗೆ ಯಾವುದೇ ಕಿರುಕುಳ ಉಂಟಾಗಿಲ್ಲ ಬದಲಾಗಿ ನಾನು ಶಿವಾನಂದ ನಾಯ್ಕ ಎಂಬವರ ಮೇಲೆ ಆರೋಪ ಮಾಡಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು ನಿಜ ಆದರೆ ಅದು ಸದಾನಂದ ಗೌಡ ವಿರುದ್ಧ ಮಾಧ್ಯಮಗಳು ತಿರುಚಿದವು ಆದಕಾರಣ ಪೋಸ್ಟನ್ನು ತಕ್ಷಣವೇ ಡಿಲೀಟ್ ಮಾಡಿದೆ.

[do_widget id=et_ads-4]

ಇದರಲ್ಲಿ ಸದಾನಂದ ಗೌಡರ ತಪ್ಪೇನು ಇಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಎಲ್ಲಿಗೆ ಸದಾನಂದ ಗೌಡರ ಮೇಲಿದ್ದ ಆರೋಪ ಮುಕ್ತವಾಗಿದ್ದು ಸದಾನಂದ ಗೌಡರಿಗೆ ಸಿಹಿ ಸುದ್ದಿ ಸಿಕ್ಕಿದೆ.

[do_widget id=et_ads-5]