ಮತ್ತೊಮ್ಮೆ ಇಂಟರ್ನೆಟ್ ನಲ್ಲಿ ವೈರಲ್ ರಾಧಾ ಮಿಸ್, ಮಾನ್ಸಿ ಮತ್ತು ದೀಪಿಕಾ

  • 27
    Shares

ರಾಧರಮಣ ಸೀರಿಯಲ್ ನ ಬಗ್ಗೆ ನಿಮಗೆ ಯಾರಿಗು ಹೇಳಬೇಕಾದ ಅವಶ್ಯಕತೆ ಇಲ್ಲ ಯಾಕೆಂದರೆ ಧಾರವಾಹಿ ಬಿಡುಗಡೆಯಾದ ಕ್ಷಣದಿಂದಲೂ ಭಾರಿ ಸದ್ದು ಮಾಡುತ್ತಿದೆ. ಅದರಲ್ಲಿಯೂ ಈ ಧಾರವಾಹಿಯ ತಾರಾ ಬಳಗದವರಂತೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹೀಗಿರುವಾಗ ಧಾರವಾಹಿಯ ನಾಯಕಿಯಾದ   ರಾಧಾ ಮಿಸ್, ಮಾನ್ಸಿ ಮತ್ತು ದೀಪಿಕಾ ರವರ ಒಂದು ಪೋಸ್ಟ್ ಇಂಟರ್ನೆಟ್ನಲ್ಲಿ ಭಾರಿ ಸದ್ದು ಮಾಡುತ್ತಿದೆ. ನೀವು ಒಮ್ಮೆ ನೋಡಿ ಇಷ್ಟವಾದರೆ ಶೇರ್ ಮಾಡಿ


Widget not in any sidebars

View this post on Instagram

fun at shoot 😂 #mansi #deepika #RadhaMiss

A post shared by Shwetha R Prasad 2.0 (@shwetharprasad) on

 


Widget not in any sidebars
Facebook Comments

Post Author: Ravi Yadav

Leave a Reply

Your email address will not be published.