ರೈತರಿಗೆ ಬಂಪರ್, ಅಮೆರಿಕ ಏಟಿಗೆ ಎದಿರೇಟು- ಇದು ಮೋದಿ ತಾಕತ್ತು

ನರೇಂದ್ರ ಮೋದಿ ರವರ ಆಲೋಚನೆಗಳು ಬಹಳ ಒಳ್ಳೆಯದಾಗಿರುತ್ತದೆ ಎಂಬುದಕ್ಕೆ ಮತ್ತೊಂದು ತಾಜಾ ಉದಾಹರಣೆ ಸಿಕ್ಕಿದೆ. ಪ್ರತಿಯೊಂದು ಬಾರಿಯೂ ದೇಶಕ್ಕೆ ಮತ್ತು ದೇಶದ ಜನರಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ಜಾರಿಗೆ ತರುವಲ್ಲಿ ಮೋದಿ ಅವರದ್ದು ಎತ್ತಿದ ಕೈ.

[do_widget id=et_ads-2]

ಕೆಲವು ದಿನಗಳ ಹಿಂದಷ್ಟೇ ಚೀನಾ ದೇಶಕ್ಕೆ ಅಕ್ಕಿಯನ್ನು ರಫ್ತು ಮಾಡುವುದಾಗಿ ಘೋಷಿಸಿದ ನರೇಂದ್ರ ಮೋದಿ ಅವರು ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದರು, ಆದರೆ ಭಾರತದ ಅಕ್ಕಿ ಪ್ರಮಾಣ ಚೀನಾ ದೇಶಕ್ಕೆ ರಪ್ತು ಮಾಡಿದರು ಇನ್ನು ಹಲವು ರೈತರ ಅಕ್ಕಿ ಹಾಗೆ ಉಳಿಯುತ್ತದೆ. ಇದನ್ನು ಮನವರಿಕೆ ಮಾಡಿಕೊಂಡ ನರೇಂದ್ರ ಮೋದಿ ಅವರು ಮತ್ತೊಂದು ಪ್ಲಾನ್ ಮೂಲಕ ರೈತರಿಗೆ ಅದೃಷ್ಟದ ಬಾಗಿಲನ್ನು ತೆರೆದಿದ್ದಾರೆ.

[do_widget id=et_ads-3]

ಇನ್ನು ಮುಂದೆ ಯಾವ ರೈತ ಬೆಳೆದ ಅಕ್ಕಿ ಯು ದೇಶದಲ್ಲಿ ಬೆಲೆ ಕಾಣದಂತೆ ಉಳಿಯುವುದಿಲ್ಲ ಬದಲಾಗಿ ಪ್ರತಿಯೊಂದು ಅಕ್ಕಿ ಕಾಳಿಗೂ ಸಹ ಬೆಲೆ ಬರುವಂತೆ ಮಾಡಲಿದ್ದಾರೆ. ಅಷ್ಟಕ್ಕೂ  ಮೋದಿರವರ ಆಲೋಚನೆ ಮತ್ತು ನಿರ್ಧಾರ ಏನು ಗೊತ್ತಾ?

[do_widget id=et_ads-4]

ಮೊದಲಿನಿಂದಲೂ ಭಾರತದ ಆರ್ಥಿಕತೆಯ ಮೇಲೆ ಗಣನೀಯವಾಗಿ ಪ್ರಭಾವ ಬೀರುತ್ತಿರುವ ಮತ್ತು ಅತಿ ಹೆಚ್ಚು ಆಮದು ಮಾಡಿಕೊಳ್ಳುತ್ತಿರುವ ಪದಾರ್ಥವೆಂದರೆ ತೈಲ. ಭಾರತವು ಸಂಪೂರ್ಣವಾಗಿ ತೈಲಕ್ಕಾಗಿ ಇತರ ದೇಶಗಳ ಮೇಲೆ ಅವಲಂಬಿತವಾಗಿದೆ. ಇದರಿಂದ ಕ್ರಮೇಣ ಭಾರತದ ರೂಪಾಯಿ ಮೌಲ್ಯ ತಗ್ಗುತ್ತಿದೆ.

[do_widget id=et_ads-5]

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯಲು ನಿರ್ಧರಿಸಿರುವ ನರೇಂದ್ರ ಮೋದಿ ರವರು ರೂಪಾಯಿ ಮೌಲ್ಯ ಹಿಡಿತದಲ್ಲಿಡಲು ಮತ್ತು ದೇಶದ ರೈತರಿಗೆ ಅದೃಷ್ಟದ ಬಾಗಿಲನ್ನು ತೆರೆಯಲು ಇನ್ನು ಮುಂದೆ ಇರಾನ್ ದೇಶಕ್ಕೆ ಅಕ್ಕಿಯನ್ನು ರಫ್ತು ಮಾಡಲು ನಿರ್ಧರಿಸಿದ್ದಾರೆ ಒಂದು ವೇಳೆ ಅಕ್ಕಿಯ ಪ್ರಮಾಣ ತೈಲದ ಬೆಲೆಗಿಂತ ಕಡಿಮೆಯಾದಲ್ಲಿ ಉಳಿದ ಹಣವನ್ನು ರೂಪಾಯಿಯಲ್ಲಿ ನೀಡುವ ಮೂಲಕ ಭಾರತದ ರೂಪಾಯಿ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಲು ನಿರ್ಧಾರ ಮಾಡಿದ್ದಾರೆ.

[do_widget id=et_ads-6]

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ನಿರ್ಧಾರ ತೆಗೆದುಕೊಂಡಿರುವ ಮೋದಿ ಅವರು ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕಕ್ಕೆ ಮತ್ತೊಂದು ಶಾಕ್ ನೀಡಿದ್ದಾರೆ. ಭಾರತದ ಮೇಲೆ ಆರ್ಥಿಕ ನಿರ್ಬಂಧ ಹೇರಬೇಕು ಅಥವಾ ಹೇರಬಾರದೋ ಎಂಬ ಆಲೋಚನೆ ಯಲ್ಲಿದ್ದ ಅಮೆರಿಕಕ್ಕೆ ಮತ್ತೊಂದು ಶಾಕ್ ನೀಡುವ ಮೂಲಕ ಮೋದಿ ರವರು ತಾವು ಯಾವುದಕ್ಕೂ ಜಗ್ಗುವುದಿಲ್ಲ ಎಂಬ ಸಂದೇಶವನ್ನು ಮತ್ತೊಮ್ಮೆ ಸಾರಿದ್ದಾರೆ.

[do_widget id=et_ads-7]

Post Author: Ravi Yadav