ಗುಜರಾತ್: ಬಿಜೆಪಿ ಪಕ್ಷಕ್ಕೆ ಭರ್ಜರಿ ಗೆಲುವು- ಮುಂದಿನ ಟಾರ್ಗೆಟ್ ಕರ್ನಾಟಕ?

ಗುಜರಾತ್: ಬಿಜೆಪಿ ಪಕ್ಷಕ್ಕೆ ಭರ್ಜರಿ ಗೆಲುವು- ಮುಂದಿನ ಟಾರ್ಗೆಟ್ ಕರ್ನಾಟಕ?

0

ಇಡೀ ಭಾರತದಲ್ಲಿ ಮೋದಿ ಅಲೆ ಇದೆ ಎಂದು ಎಲ್ಲರೂ ಹೇಳುತ್ತಿದ್ದಾರೆ, ಆದರೆ ಕೆಲವು ಚುನಾವಣಾ ಪಲಿತಾಂಶ ಗಳನ್ನು ನೋಡಿದರೆ ಮೋದಿ ಅಲೆಯು ಕೇವಲ ಅಲೆಯಾಗಿ ಉಳಿದಿಲ್ಲ ಬದಲಾಗಿ ಸುನಾಮಿಯಾಗಿ ಪರಿವರ್ತನೆಗೊಂಡಿದೆ ಎಂಬಂತೆ ಕಂಡು ಬರುತ್ತಿದೆ.

[do_widget id=et_ads-2]

ಇತ್ತೀಚೆಗೆ ರಾಹುಲ್ ಗಾಂಧಿ ರವರು ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮೋದಿರವರ ಅಲೆ ಕಡಿಮೆಯಾಗಿದೆ ಮತ್ತು ಇತರ ವಿವಾದಗಳನ್ನು ಕೆದಕಿ ಮೋದಿ ಅವರು ಮತ್ತೊಮ್ಮೆ ಗೆಲ್ಲುವುದಿಲ್ಲ ಎಂಬಂತೆ ಜನರಿಗೆ ಬಿಂಬಿಸುತ್ತಿದ್ದಾರೆ. ಆದರೆ ನರೇಂದ್ರ ಮೋದಿ ಅವರು ಇದ್ಯಾವುದಕ್ಕೂ ಉತ್ತರ ನೀಡುತ್ತಿಲ್ಲ ಬದಲಾಗಿ ಫಲಿತಾಂಶ ಮತ್ತು ಅಭಿವೃದ್ಧಿ ಕಾರ್ಯಗಳಿಂದಲೇ ಉತ್ತರ ನೀಡುತ್ತಾ ಬಂದಿದ್ದಾರೆ.

[do_widget id=et_ads-3]

ಈಗ ಮತ್ತೊಮ್ಮೆ ಬಿಜೆಪಿ ಪಕ್ಷವು ಗುಜರಾತ್ ನ ಉಪ ಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದು ಕಾಂಗ್ರೆಸ್ ಪಕ್ಷಕ್ಕೆ ಸರಿಯಾಗಿ ಉತ್ತರವನ್ನು ನೀಡಿದೆ. ಹೌದು ಗುಜರಾತ್ ನಲ್ಲಿ ನಡೆದಿರುವ ನಗರಸಭೆ ಮತ್ತು ಜಿಲ್ಲಾ ಪಂಚಾಯತ್ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷವು ಪ್ರತಿ ಹಂತದಲ್ಲೂ ಗೆಲುವು ಸಾಧಿಸಿದ್ದು ಕಾಂಗ್ರೆಸ್ ಪಕ್ಷಕ್ಕೆ ಭಾರಿ ಶಾಕ್ ನೀಡಿದೆ. ಚುನಾವಣೆಯ ಫಲಿತಾಂಶವನ್ನು ಸಂಪೂರ್ಣವಾಗಿ ತಿಳಿಯಲು ದಯವಿಟ್ಟು ಕೆಳಗಡೆ ಓದಿ.

[do_widget id=et_ads-4]

ಗುಜರಾತ್ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಪುರಸಭಾ ಮತ್ತು ಜಿಲಾ ಪಂಚಾಯತ್ಗಳಲ್ಲಿ ಚುನಾವಣೆಯಲ್ಲಿ ಬಿಜೆಪಿ ಪಕ್ಷವು , 46 ಸ್ಥಾನಗಳಲ್ಲಿ 26 ಸ್ಥಾನಗಳನ್ನು ಗೆದ್ದು ಬೀಗಿದ್ದು. ಕಾಂಗ್ರೆಸ್ ಕೇವಲ 17 ಸ್ಥಾನಗಳನ್ನು ಸ್ಥಾನಗಳಿಗೆ ತೃಪ್ತಿಪಟ್ಟಿದೆ. ಈ ಫಲಿತಾಂಶವನ್ನು ಕಂಡ ನಂತರ ಗುಜರಾತಿನಲ್ಲಿ ಮೋದಿ ಅಲೆ ಇರುವುದು ಸ್ಪಷ್ಟವಾಗಿ ತಿಳಿದು ಬರುತ್ತಿದೆ.

[do_widget id=et_ads-5]

ಮುಂದಿನ ಲೋಕಸಭಾ ಚುನಾವಣೆಗೆ ಕೆಲವೇ ಕೆಲವು ತಿಂಗಳುಗಳ ಗಿರುವುದರಿಂದ ಪ್ರತಿ ಚುನಾವಣೆಯು ಮುಖ್ಯವಾಗಿರುತ್ತದೆ ಮತ್ತು ಇದರಿಂದ ಫಲಿತಾಂಶವನ್ನು ನಾವು ಮುಂಚಿತವಾಗಿಯೇ ಊಹಿಸಬಹುದು. ಈ ಚುನಾವಣೆಯನ್ನು ಕಾಂಗ್ರೆಸ್ ಪಕ್ಷವು ಹೇಗೆ ಬಿಂಬಿಸುತ್ತ ಎಂದರೆ ಬಿಜೆಪಿ ಪಕ್ಷವು ಒಂದು ಸೀಟು ಸಹ ಗೆಲ್ಲುವುದಿಲ್ಲ ಎಂಬಂತೆ ದಾಳಿಗಳನ್ನು ನಡೆಸಿದ್ದು ಮತ್ತು ಮೋದಿ ಅಲೆ ಇಲ್ಲ ಎಂಬುದನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿತ್ತು.

[do_widget id=et_ads-6]

ಆದರೆ ಮತದಾರರೇ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರವನ್ನು ನೀಡಿದ್ದು ಮೋದಿ ಅಲೆ ಇದೆ ಎಂಬುದು ಸಾಬೀತು ಮಾಡಿದಂತಾಗಿದೆ. ಇದೇ ಆತ್ಮವಿಶ್ವಾಸದಲ್ಲಿ ಬಿಜೆಪಿ ಪಕ್ಷವು ಕರ್ನಾಟಕದಲ್ಲಿಯೂ ಗೆಲುವು ಸಾಧಿಸಲಿದೆ ಎಂದು ಇಂಟರ್ನೆಟ್ನಲ್ಲಿ ಮೋದಿ ಭಕ್ತರು ಮತ್ತು ಸಾಮಾನ್ಯ ಜನರು ಮಾತನಾಡಿಕೊಳ್ಳುತ್ತಿದ್ದಾರೆ, ಈ ಚುನಾವಣಾ ಫಲಿತಾಂಶ ದಂತೆ ಕರ್ನಾಟಕದಲ್ಲಿಯೂ ಸಹ ಬಿಜೆಪಿ ಪಕ್ಷವು ಗೆಲುವು ಸಾಧಿಸಿದರೆ ಖಂಡಿತವಾಗಿಯೂ ಮೋದಿರವರ ಕನಸಾದ ಕಾಂಗ್ರೆಸ್ ಮುಕ್ತ ಭಾರತ ನನಸಾಗಲಿದೆ.

[do_widget id=et_ads-7]